ULC photo

ವಿಭಾಗ / ಕೇಂದ್ರದ ಬಗ್ಗೆ  

ಅಂದಿನ ಮೈಸೂರು ಸರ್ಕಾರ 1948 ರಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪಿಸಿಮೊದಲಿಗೆ 2 ವರ್ಷದ ಎಲ್.ಎಲ್.ಬಿಕೋರ್ಸ್ ನಂತರ 3 ವರ್ಷದ ಎಲ್.ಎಲ್.ಬಿಕೋರ್ಸ್ನ್ನು ಪ್ರಾಂರಭ ಮಾಡಲಾಯಿತುಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪಿಸಿದ ನಂತರ 1964 ರಲ್ಲಿ ವಿಶ್ವವಿದ್ಯಾಲಯ ಕಾನೂನು ಕಾಲೇಜು ಎಂದು ಹೆಸರು ಪಡೆಯಿತುಸ್ನಾತಕೋತ್ತರ ಎರಡು ವರ್ಷದ ಪದವಿ ಮತ್ತು 1986 87 ರಲ್ಲಿ 5 ವರ್ಷದ ಬಿ..ಎಲ್.ಎಲ್.ಬಿಕೋರ್ಸ್  ಪ್ರಾರಂಭ  ಮಾಡಲಾಯಿತು. ವಿಶ್ವವಿದ್ಯಾಲಯ ಕಾನೂನು ಕಾಲೇಜಿನಲ್ಲಿ ಪ್ರಸ್ತುತ 5 ವರ್ಷದ ಬಿ.., ಎಲ್.ಎಲ್.ಬಿ. (ºÁ£À¸ïð) ಕೋರ್ಸ್ ಸೆಮಿಸ್ಟರ್ ಸ್ಕೀಂ ಮಾದರಿಯಲ್ಲಿ ಮತ್ತು ವರ್ಷದ ಸ್ನಾತಕೋತ್ತರ ಎಲ್.ಎಲ್.ಎಂಕೋರ್ಸ್ಗಳನ್ನು ನೀಡಲಾಗುತ್ತಿದೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಲವಾರು ವೃತ್ತಿಯಲ್ಲಿ ವಕೀಲರಾಗಿನ್ಯಾಯಾಧೀಶರಾಗಿಪೋಲೀಸ್ ಅಧಿಕಾರಿಗಳಾಗಿರಾಜಕೀಯ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಾ ಹೆಸರು ಮಾಡಿ ಖ್ಯಾತಿ ಗಳಿಸಿದ್ದಾರೆವಿಶ್ವವಿದ್ಯಾಲಯ ಕಾನೂನು ಕಾಲೇಜು ಪ್ರಸ್ತುತ ಜ್ಞಾನಭಾರತಿಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಂದರ ಮತ್ತು ಸ್ವಚ್ಛ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಾಠ-ಪ್ರವಚನಸೆಮಿನಾರ್ಗಳುಅಣುಕು-ನ್ಯಾಯಾಲಯ ಸ್ಪರ್ಧೆಗಳುಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಇತ್ಯಾದಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜಿನ ಗ್ರಂಥಾಲಯ ಐತಿಹಾಸಿಕ ಹೆಸರು ಪಡೆದುಇತ್ತೀಚಿನ ಪುಸ್ತಕ ಭಂಡಾರವನ್ನು ಹೊಂದಿರುತ್ತದೆಕಾಲೇಜಿನ ಅಣುಕು ನ್ಯಾಯಾಲಯ ಸ್ಪರ್ಧೆ ದೇಶದಲ್ಲಿ ಹೆಸರು ಮಾಡಿರುತ್ತದೆ. ಹಿಂದಿನ ಪ್ರಾಂಶುಪಾಲರಾದ 1) ಪ್ರೊ. ಎಂ ನಾರಾಯಣ ರಾವ್ (1948-1954), 2) ಪ್ರೊ. ಪಿ ಶಿವಶಂಕರ್ (1954-1964), 3) ಪ್ರೊ. ಬಿ ಸದಾಶಿವಯ್ಯ (1961-1974), 4) ಪ್ರೊ. ಬಾಷಿರ್ ಹುಸೇನ್ (1974-1982), 5) ಪ್ರೊ. ಡಾ|| ವಿ ಬಿ ಕುಟಿನ್ಹೊ (1982-1998), 6) ಪ್ರೊ. ಡಾ|| ಕೆ ಎಂ ಹನುಮಂತರಾಯಪ್ಪ (1998-2014), 7) ಪ್ರೊ. ಡಾ|| ಟಿ ಆರ್ ಸುಬ್ರಮಣ್ಯ (2008-2009), 8) ಪ್ರೊ. ಡಾ|| ಸುರೇಶ್ ವಿ ನಾಡಗೌಡರ್ (13.05.2014-27.06.2016), 9) ಪ್ರೊ. ಡಾ|| ವಿ ಸುದೇಶ್ (27.06.2016 ರಿಂದ 22.06.2020 ರವರು ಕಾಲೇಜಿನ ಪ್ರಾಂಶುಪಾಲರಾಗಿ ಕಾಲೇಜಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮತ್ತು 10) ಪ್ರೊ. ಡಾ|| ಸುರೇಶ್ ವಿ ನಾಡಗೌಡರ್, ಪ್ರಾಂಶುಪಾಲರು (ಹಾಲಿ) ಮತ್ತು ಖಾಯಂ ಬೋಧಕ ಮತ್ತು ಅತಿಥಿ ಉಪನ್ಯಾಸಕರ ಜೊತೆಗೆ ಬೋಧಕೇತರ ಸಿಬ್ಬಂದಿರವರು ಈ ಕಾಲೇಜಿನ ಗುಣಮಟ್ಟ ಇನ್ನಷ್ಟು ಹೆಚ್ಚು ಮಾಡಲು ಸದಾ ಪ್ರಯತ್ನಿಸುತ್ತಿರುತ್ತಾರೆ.

ಪ್ರಾಂಶುಪಾಲರು :  ಡಾ. ಸುರೇಶ್ ವಿ ನಾಡಗೌಡರ್

ಅಧಿಕಾರಾವಧಿ22-06-2020 ರಿಂದ ಮುಂದಿನ ಆಧೇಶದವರೆಗೆ

ಅಧ್ಯಕ್ಷರು : ಡಾ. ಸುದೇಶ್ ವಿ 

ಅಧ್ಯಕ್ಷರಾಗಿ ಅಧಿಕಾರಾವಧಿ  :  07-02-2023 ರಿಂದ 06-02-2025  

ಸಂಪರ್ಕ ವಿವರಗಳು: 

ವಿಶ್ವವಿದ್ಯಾಲಯ ಕಾನೂನು ಕಾಲೇಜು

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ದೂರವಾಣಿ ಸಂಖ್ಯೆ:  080-22961179

ಇಮೇಲ್:   uni.lawcollege@bub.ernet.in

ವೆಬ್‍ಸೈಟ್: ulcbangalore.com

ಲಭ್ಯವಿರುವ ಕೋರ್ಸ್ ವಿವರ:

 1. ಬಿ.ಎ., ಎಲ್.ಎಲ್.ಬಿ. (ಐದು ವರ್ಷದ ಹಾನರ್ಸ್ ಕೋರ್ಸ್) – 60 ಸೀಟು,         ಅರ್ಹತೆ - ಪಿ.ಯು.ಸಿ. ಅಥವಾ 12ನೇ ತರಗತಿ ಉತ್ತೀರ್ಣ

2. ಎಲ್.ಎಲ್.ಎಂ. (ಎರಡು ವರ್ಷದ ಕೋರ್ಸ್) : 48 ಸೀಟು        ಅರ್ಹತೆ-ಎಲ್.ಎಲ್.ಬಿ. & ಅರ್ಹತ ಪರೀಕ್ಷೆ ಉತ್ತೀರ್ಣ

1. ಸಂವಿಧಾನ ಮತ್ತು ಆಡಳಿತ ಕಾನೂನು 2. ಸಾಂಸ್ಥಿಕ ಕಾನೂನು ಮತ್ತು ವಾಣಿಜ್ಯ ಕಾನೂನು 3. ಕಾರ್ಮಿಕ ಕಾನೂನು ಮತ್ತು ಉದ್ಯೋಗ ಕಾನೂನು 4. ಕ್ರಿಮಿನಲ್ ಲಾ

3. ಪಿ.ಹೆಚ್.ಡಿ.

ಕ್ರ.ಸಂ     ಹೆಸರು   ವಿದ್ಯಾರ್ಹತೆ ಪದನಾಮ ವಿಶೇಷ ಆಸಕ್ತಿಯುಳ್ಳ ವಿಷಯ ಸ್ವವಿವರ
1 ಡಾ. ಸುರೇಶ್ ವಿ. ನಾಡಗೌಡರ್ ಎಂ.ಎ., ಎಲ್.ಎಲ್.ಎಂ., ಪಿ.ಹೆಚ್.ಡಿ. ಪ್ರಾಧ್ಯಾಪಕರು ಕಾರ್ಮಿಕ ಕಾನೂನು ವೀಕ್ಷಿಸಿ
2 ಡಾ. ಸುದೇಶ್ ವಿ  ಬಿ.ಎ.ಎಲ್., ಎಲ್.ಎಲ್.ಬಿ., ಎಲ್.ಎಲ್.ಎಂ., ಪಿ.ಹೆಚ್.ಡಿ. ಪ್ರಾಧ್ಯಾಪಕರು ಕಾರ್ಮಿಕ ಕಾನೂನು ವೀಕ್ಷಿಸಿ
3 ಡಾ. ಎನ್. ದಶರಥ್ ಬಿ.ಎ.ಎಲ್., ಎಲ್.ಎಲ್.ಎಂ., ಪಿ.ಹೆಚ್.ಡಿ. ಪ್ರಾಧ್ಯಾಪಕರು ಕಾರ್ಮಿಕ ಕಾನೂನು ವೀಕ್ಷಿಸಿ
4 ಡಾ. ಎನ್. ಸತೀಶ್‍ ಗೌಡ ಬಿ.ಎ.ಎಲ್., ಎಲ್.ಎಲ್.ಎಂ., ಎಂ.ಫಿಲ್., ಎಂ.ಎ., ಪಿ ಜಿ ಡಿ ಹೆಚ್ ಆರ್ ಎಂ, ಪಿ ಜಿ ಡಿ ಎಂ ಸಿ ಜಿ, ಮತ್ತು ಪಿ.ಹೆಚ್.ಡಿ. ಸಹ ಪ್ರಾಧ್ಯಾಪಕರು ಸಂವಿಧಾನ ಕಾನೂನು,  ವ್ಯವಹಾರ ಕಾನೂನು ವೀಕ್ಷಿಸಿ
5 ಡಾ. ಜ್ಯೋತಿ ವಿಶ್ವನಾಥ್ ಬಿ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪಿ.ಹೆಚ್.ಡಿ. ಸಹ ಪ್ರಾಧ್ಯಾಪಕರು ವಾಣಿಜ್ಯ ಕಾನೂನು ವೀಕ್ಷಿಸಿ
6 ಡಾ. ಚಂದ್ರಕಾಂತಿ ಎಲ್ ಬಿ.ಕಾಂ., ಎಲ್.ಎಲ್.ಎಂ., ಪಿ.ಹೆಚ್.ಡಿ. ಸಹ ಪ್ರಾಧ್ಯಾಪಕರು ಸಂವಿಧಾನ ಕಾನೂನು,  ವ್ಯವಹಾರ ಕಾನೂನು ವೀಕ್ಷಿಸಿ