Physical Education dept photo

ವಿಭಾಗದ ಕುರಿತು
Realizing the importance of the Physical fitness and education for Society through the school and college going youth the Government of Karnataka started the College of Physical Education in 1959(Residential in nature). In the year 1968, the Government College of Physical Education evolved to get affiliated to the Bangalore University. Having proved its worth, Diploma course was upgraded to Bachelor degree of Physical Education (B.P.Ed) programme in 1971. In 1972, Postgraduate Degree in Physical Education (M.P.Ed) was started. The Government College of Physical Education was transferred to Bangalore University in the year 1976. Since then the College is an Integral part of Bangalore University. Ph.D Programme was started to take up quality research and publication activities in the field of Physical Fitness and Education domains, with all its spectrum of contributions, has upheld the values in these services avenues of an Ideal University Academics, Publications and Research in the field of Physical Education

ಪ್ರಾಂಶುಪಾಲರು ಮತ್ತು ಅಧ್ಯಕ್ಷರು: ಡಾ. ಪಿ.ಸಿ. ಕೃಷ್ಣಸ್ವಾಮಿ

ಅಧಿಕಾರಾವಧಿ:: 12.06.2019 To UFO

ವಿಳಾಸ:

ದೈಹಿಕ ಶಿಕ್ಷಣ ಕಾಲೇಜು
ಜ್ಞಾನಭಾರತಿ ಆವರಣ ,
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560056

ದೂರವಾಣಿ : 080-22961722

ಇ-ಮೇಲ್: physicaleducation@bub.ernet.in

ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿ

 

ಅ. ಲಭ್ಯವಿರುವ ಕೋರ್ಸುಗಳು :-
1. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ (ಎಂ.ಪಿ.ಎಡ್.)
2. ದೈಹಿಕ ಶಿಕ್ಷಣದಲ್ಲಿ ಪದವಿ (ಬಿ..ಪಿ.ಎಡ್.)
3. ದೈಹಿಕ ಶಿಕ್ಷಣದಲ್ಲಿ ಪಿ.ಹೆಚ್.ಡಿ

ಆ. ಕೋರ್ಸಿನ ಸ್ವರೂಪ:-
1. ಎಂ.ಪಿ.ಎಡ್ – ಸೆಮಿಸ್ಟರ್
2. ಬಿ.ಪಿ.ಎಡ್. - ಸೆಮಿಸ್ಟರ್
2. ಪಿ.ಹೆಚ್.ಡಿ - ವಾರ್ಷಿಕ

. ಕೋರ್ಸಿನ ಅವಧಿ :-
1. ಎಂ.ಪಿ.ಎಡ್ – 2 ವರ್ಷಗಳು (4 ಸೆಮಿಸ್ಟರ್)
2. ಬಿ.ಪಿ.ಎಡ್. - 2 ವರ್ಷ (4 ಸೆಮಿಸ್ಟರ್)
3. ಪಿ.ಹೆಚ್.ಡಿ - 2 ರಿಂದ 4 ವರ್ಷಗಳು (ಪೂರ್ಣಾವಧಿ); 4 ರಿಂದ 6 ವರ್ಷಗಳು (ಅಲ್ಪಾವಧಿ)

ಈ. ಲಭ್ಯವಿರುವ ಗರಿಷ್ಠ ಸೀಟುಗಳು –

M.P.Ed. : 36 (BU); 04 (HK); 01 (OUK); 01 (OUOK)

B.P.Ed.: 46 (BU) ; 04 (HK)

For Detailed Seat Matrix Click Here

ಉ. ಅರ್ಹತೆ

1) ಎಂ.ಪಿ.ಎಡ್.:
1. ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು 50% ಅಂಕದೊಂದಿಗೆ ಗಳಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
2. ಎಲ್ಲಾ ಅಭ್ಯರ್ಥಿಗಳು ಜಿಲ್ಲಾಮಟ್ಟದ ಸರ್ಕಾರಿ ವೈದ್ಯರು ಅಥವಾ ಮೇಲ್ಪಟ್ಟ ವೈದ್ಯರಿಂದ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
3. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

2) ಬಿ..ಪಿ.ಎಡ್.:
ಅಭ್ಯರ್ಥಿಯು ದೈಹಿಕವಾಗಿ ಸಮರ್ಥನಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕೆಳಗೆ ತಿಳಿಸಿರುವ ಯಾವುದಾದರು ಒಂದು ಅರ್ಹತೆ ಹೊಂದಿರಬೇಕು:

ಕ್ರ ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ. ಪಿ.ಸಿ. ಕೃಷ್ಣಸ್ವಾಮಿಎಂ.ಎಸ್ಸಿ., ಎಂ.ಪಿ.ಎಡ್., ಪಿ.ಹೆಚ್.ಡಿಪ್ರಾಧ್ಯಾಪಕರುಶೈಕ್ಷಣಿಕ ಮನೋವಿಜ್ಞಾನ, ದೈಹಿಕ ಶಿಕ್ಷಣದಲ್ಲಿ ಸಂಶೋಧನಾ ವಿಧಾನಗಳು, ಅಥ್ಲೆಟಿಕ್ ಮತ್ತು ಯೋಗ
ವೀಕ್ಷಿಸಿ
2ಡಾ. ಕೆ.ಕೆ. ಅಮರನಾಥ್ಎಂ.ಪಿ.ಎಡ್., ಎಂ.ಫಿಲ್., ಪಿ.ಹೆಚ್.ಡಿ.ಸಹ ಪ್ರಾಧ್ಯಾಪಕರುದೈಹಿಕ ಶಿಕ್ಷಣದ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಸಮಾಲೋಚನೆ, ಅಧಿಕೃತ ಮತ್ತು ತರಬೇತಿಯ ತತ್ವಗಳು, ಈಜು ಮತ್ತು ಹಾಕಿವೀಕ್ಷಿಸಿ
2ಡಾ. ರಮೇಶ್ ಹೆಚ್. ಕಿತ್ತೂರ್ಪಿ.ಹೆಚ್.ಡಿ.ಸಹಾಯಕ ಪ್ರಾಧ್ಯಾಪಕರು ವೀಕ್ಷಿಸಿ

ದೈಹಿಕ ಶಿಕ್ಷಣ ಕಾಲೇಜಿನ ಕಟ್ಟಡ:

ಈ ಕಟ್ಟಡದಲ್ಲಿ ಪ್ರಾಂಶುಪಾಲರ ಕೊಠಡಿ, ಕಛೇರಿ, ತರಗತಿಗಳು, ಗ್ರಂಥಾಲಯ ಮತ್ತು ಇತರೆ ಸೌಲಭ್ಯಗಳು ಇವೆ

Physical Education dept photo

 

ಕಾಲೇಜಿನ ಬಗ್ಗೆ ಇತರೆ ಮಾಹಿತಿ ಮತ್ತು ಸೌಲಭ್ಯಗಳ ಬಗ್ಗೆ ತಿಳಿಯಲು ಇಲ್ಲಿ ಒತ್ತಿರಿ