ದರಖಾಸ್ತುಗಳು:

ಬೆಂಗಳೂರು ವಿಶ್ವವಿದ್ಯಾಲಯದ ದರಖಾಸ್ತುಗಳನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ www.eproc.karnataka.gov.in  ನಲ್ಲಿ ಪ್ರಕಟಿಸಲಾಗುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯದ ದರಖಾಸ್ತುಗಳಲ್ಲಿ ಭಾಗವಹಿಸಲು ಗುತ್ತಿಗೆದಾರರು ಕರ್ನಾಟಕ ಸರ್ಕಾರದ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು

ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟಿಸಲಾದ ದರಖಾಸ್ತುಗಳ ಬಗ್ಗೆ ತಿಳಿಯಲು ಕೆಳಗೆ ತಿಳಿಸಿರುವ ಲಿಂಕ್ ಅನ್ನು ಒತ್ತಿ. ನಂತರ Department ಕಾಲಮ್ ನಲ್ಲಿ ” Bangalore University” ಎಂದು ಆಯ್ಕೆ ಮಾಡಿ ನಂತರ Search ಅನ್ನು ಒತ್ತಿ

ಲಿಂಕ್