Sociology

ವಿಭಾಗದ ಇತಿಹಾಸ

1965 ರಲ್ಲಿ ಒಂದು ವಿನಮ್ರ ಆರಂಭದಿಂದ ಕಾಲೇಜು ಶೀಕ್ಷಣದ ನಿರ್ದೇಶನಾಲಯದಿಂದ ಪಡೆದ ಒಂದೆರಡು ಶಿಕ್ಷಕರು ಮತ್ತುಒಂದು ಡಜನ್ ವಿಧ್ಯಾರ್ಥಿಗಳು ಮತ್ತು ಅವರ ಪಾತ್ರಗಳಿಂದ ವಿಭಾಗದ ಗುಣಮಟ್ಟ ಮತ್ತು ಸಂಖ್ಯೆ ಎರಡರಲ್ಲೂ ಬೆಳೆದಿದೆ. ಸಮಾಜಶಾಸ್ತ್ರದಲ್ಲಿ ಬಿ.ಎ (Hons)  ನ ಪರಿಚಯದೊಂದಿಗೆ, ವಿಭಾಗವು ಅರವತ್ತರ ದಶಕದ ಕೊನೆಯಲ್ಲಿ ಮತ್ತು ಎಪ್ಪತ್ತ್ರರ ದಶಕದ ಆರಂಭದಲ್ಲಿ ಒಂದು ಪ್ರಮುಖ ವಿಸ್ತರಣೆಯನ್ನು ಕಂಡಿತು. ಆ ಅವಧಿಯಲ್ಲಿಯೂ  ವಿಭಾಗವು ಫೋರ್ಡ್ ಫೌಂಡೇಶನ್ ಮತ್ತು ಭಾರತದ ಯುನೈಟೆಡ್ ಸ್ಟೇಟ್ಸ್ ಎಜುಕೇಷನಲ್ ಫೌಂಡೇಷನ್ (USEFI) ನೊಂದಿಗೆ ವಿನಿಮಯ ಕಾರ್ಯಕ್ರಮವನ್ನು ಹೊಂದಿತ್ತು. ಎಪ್ಪತ್ತರ ದಶಕದ ಉತ್ತಾರಾರ್ಧದಲ್ಲಿ ಯು.ಜಿ.ಸಿ ಯಿಂದ ಬೋಧನಾ ವಿಭಾಗದ ಸುಧಾರಣೆ ಕಾರ್ಯಕ್ರಮ (FIP)ಯನ್ನು ಪರಿಚಯಿಸಿದ ಕೆಲವೇ ಕೆಲವು ವಿಭಾಗಗಳಲ್ಲಿ ಈ ವಿಭಾಗವು ಒಂದಾಗಿದೆ. ಎರಡು ದಶಕಗಳವರೆಗೆ ವಿಭಾಗವು ಮಾಡಿದ ಅತ್ಯುತ್ತಮ ಕೆಲಸವನ್ನು ಗುರುತಿಸಿ ಯು.ಜಿ.ಸಿ  ಈ ವಿಭಾಗಕ್ಕೆ 1988 ರಲ್ಲಿ  ವಿಶೇಷ ನೆರವು ನೀಡಿದೆ. ಇದು ದಕ್ಷಿಣ ಭಾರತದಲ್ಲಿನ ಸ್ಥಾನಮಾನವನ್ನು ನೀಡುವ ಮೊದಲ ಸಮಾಜಶಾಸ್ತ್ರ ವಿಭಾಗವಾಗಿದೆ.

ಅಧ್ಯಕ್ಷರು:   ಡಾ. ಸಮತ ಬಿ. ದೇಶಮಾನೆ

ನಮ್ಮನ್ನು ಸಂಪರ್ಕಿಸಿ

ಸಮಾಜಶಾಸ್ತ್ರವಿಭಾಗ
ಮಾನಸ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂರವಾಣಿ : 080 – 22961771 – 1779

ಇಮೇಲ್ ಐ ಡಿ: dept.sociology@bub.ernet.in

ಅ. ಲಭ್ಯವಿರುವ ಕೋರ್ಸ್ ಗಳು - ಸಮಾಜಶಾಸ್ತ್ರ ದಲ್ಲಿ ಎಂ.ಎ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್ ಗಳು ( 2 ವರ್ಷಗಳು)

ಈ. ಲಭ್ಯವಿರುವ ಸೀಟುಗಳು

a) Regular: 52(BU); 06(Autonomous) ;05(HK); 02(OUK); 02(OUOK)
b) Payment : 10(BU); 01 (Autonomous); 01 (HK)

ಉ. ಅರ್ಹತೆ :

ಸಮಾಜ ಶಾಸ್ತ್ರದ ಎಂ.ಎ:  ಪದವಿಯ ಎಲ್ಲಾ ವಿಷಯಗಳಲ್ಲಿ ಶೇ. 40% ಅಂಕಗಳು ಮತ್ತು ಸಂಬಂಧಪಟ್ಟ ಐಚ್ಛಿಕ ವಿಷಯದಲ್ಲಿ ಶೇ. 50% ಅಂಕಗಳನ್ನು ಪಡೆದಿರಬೇಕು.

ಕ್ರ.  ಸಂ.ಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ. ಬಿ.ಸಿ.ಮೈಲಾರಪ್ಪಎಂ.ಎ;  ಪಿಹೆಚ್.ಡಿಪ್ರಾಧ್ಯಾಪಕರುವಿಜ್ಞಾನ ಮತ್ತು ತಂತ್ರಜ್ಞಾನದ ಸಮಾಜಶಾಸ್ತ್ರ, ಭಾರತೀಯ ಸಮಾಜದ ಸಮಾಜಶಾಸ್ತ್ರ, ಔಷದಶಾಸ್ತ್ರದ ಸಮಾಜಶಾಸ್ತ್ರ ವೀಕ್ಷಿಸಿ
2ಡಾ. ಸಿ. ಸೋಮಶೇಖರ್ಎಂ.ಎ;  ಎಂ.ಫಿಲ್; ಪಿಹೆಚ್.ಡಿಪ್ರಾಧ್ಯಾಪಕರುವೃತ್ತಿಯ ಸಮಾಜಶಾಸ್ತ್ರವೀಕ್ಷಿಸಿ
3ಡಾ. ಸಮತಾ . ಬಿ.ದೇಶಮಾನೆಎಂ.ಎ;  ಪಿಹೆಚ್.ಡಿಪ್ರಾಧ್ಯಾಪಕರುಮಹಿಳಾ  ಸಮಾಜಶಾಸ್ತ್ರ, ಚಳುವಳಿಯ ಸಮಾಜಶಾಸ್ತ್ರ, ದಲಿತ ಅದ್ಯಯನಗಳು ಮತ್ತು ಉಪಲೇಖನ ಅಧ್ಯಯನಗಳುವೀಕ್ಷಿಸಿ
4ಡಾ. ಆರ್. ರಾಜೇಶ್ಎಂ.ಎ;  ಎಂ.ಫಿಲ್; ಪಿಹೆಚ್.ಡಿಪ್ರಾಧ್ಯಾಪಕರುಸೋಷಿಯಾಲಜಿ ಆಫ್ ಮಾರ್ಕೆಟ್ಸ್, ಎಕೊನೊಮಿಕ್ಸ್ ಸೊಷಿಯಾಲಜಿ ಕಾರ್ಪೊರೇಟ್, ಅರ್ಬನ್ವೀಕ್ಷಿಸಿ
5ಡಾ. ಸುಧಾ ಕೋಕಟೆಎಂ.ಎ;  ಎಂ.ಫಿಲ್; ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರುಲಿಂಗಶಾಸ್ತ್ರದ ಸಮಾಜಶಾಸ್ತ್ರ, ಶಿಕ್ಷಣದ ಸಮಾಜಶಾಸ್ತ್ರ, ಆರೋಗ್ಯದ ಸಮಾಜಶಾಸ್ತ್ರವೀಕ್ಷಿಸಿ