Statistics

ವಿಭಾಗದ ಕುರಿತು

ಸಂಖ್ಯಾಶಾಸ್ತ್ರ ವಿಭಾಗವು 1968 ರಲ್ಲಿ  ಸ್ಥಾಪನೆಯಾಯಿತು. ಸಂಖ್ಯಾಶಾಸ್ತ್ರದಲ್ಲಿ ಬಿ.ಎಸ್ಸಿ (ಹಾನ್ಸ್) ಕೋರ್ಸ್ ಇಂದ ಆರಭಗೊಂಡು ಎಂ.ಎಸ್ಸಿ ಕೋರ್ಸ್ ಅನ್ನು 1969 ರಿಂದ ನೀಡಲಾಯಿತು.

ವಿಭಾಗದ ಗುರಿ ಮತ್ತು ಉದ್ದೇಶಗಳು ಎಂ.ಎಸ್ಸಿ ಮತ್ತು   ಪಿಹೆಚ್.ಡಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಬಯಸುವವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು, ಸೈದ್ಧಾಂತಿಕ ಮತ್ತು ಅನ್ವಯಿಕ ಸಂಶೋಧನೆ ಮತ್ತು ಪ್ರಕಟಣೆಗಳನ್ನು ಉತ್ತೇಜಿಸಿ, ಸಂಖ್ಯಾಶಾಸ್ತ್ರ ಸಂಘಟನೆಗಳು, R & D ಸ್ಥಾಪನೆಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಂವಹನವನ್ನು ಅಭಿವೃದ್ಧಿಪಡಿಸುತ್ತವೆ

ಅಧ್ಯಕ್ಷರುಡಾ. ಪರಮೇಶ್ವರ್ ವಿ. ಪಂಡಿತ್

ಅವಧಿ: 01.11.2019 ರಿಂದ 31.10.2021

ನಮ್ಮನ್ನು ಸಂಪರ್ಕಿಸಿ:

ಸಂಖ್ಯಾಶಾಸ್ತ್ರ ವಿಭಾಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂರವಾಣಿ ಸಂಖ್ಯೆ: 080 - 22961541

ಇ-ಮೇಲ್ ಐಡಿ:  dept.statistics@bub.ernet.in

 

ಅ. ಒದಗಿಸಲಾದ ಕೋರ್ಸುಗಳು - ಸಂಖ್ಯಾಶಾಸ್ತ್ರದಲ್ಲಿ ಎಂ.ಎಸ್ಸಿ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್ (2 ವರ್ಷಗಳು)

ಈ. ತೆಗೆದುಕೊಳ್ಳುವ ಸೀಟುಗಳು - 50 + ಅಧಿಕ ಶುಲ್ಕ ಸೀಟುಗಳು  06

ಉ. ಅರ್ಹತೆ:

ಸಂಖ್ಯಾಶಾಸ್ತ್ರದಲ್ಲಿ ಎಂ.ಎಸ್ಸಿ : ಅಭ್ಯರ್ಥಿಯು  ಬಿ.ಎಸ್ಸಿ ಪದವಿ ಪರೀಕ್ಷೆಯ ಜೊತೆಯಲ್ಲಿ ಸಂಖ್ಯಾಶಾಸ್ತ್ರ ಮತ್ತು ಗಣಿತ ಶಾಸ್ತ್ರಗಳನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಕನಿಷ್ಠ 50% ಅಂಕಗಳನ್ನು ಸಂಖ್ಯಾಶಾಸ್ತ್ರದಲ್ಲಿ ಮತ್ತು 40% ಅಂಕಗಳನ್ನು ಈ ವಿಶ್ವವಿದ್ಯಾಲಯದಲ್ಲಿ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪಡೆದವರು ಅರ್ಹರು. ಇದಲ್ಲದೇ ಅಭ್ಯರ್ಥಿಯು ಬಿಎಸ್ಸಿ ಪದವಿ ಪರೀಕ್ಷೆಯನ್ನು ಬೇರೆ ವಿಶ್ವವಿದ್ಯಾಲಯದಲ್ಲಿ  ಪಡಿದಿದ್ದರ ಜೊತೆಗೆ ಸಂಖ್ಯಾಶಾಸ್ತ್ರವನ್ನು ಪ್ಪ್ರಧಾನ / ಸಮಗ್ರ ತೆಗೆದುಕೊಂಡಿದ್ದು ಮತ್ತು ಗಣಿತಶಾಸ್ತ್ರವನ್ನು ಅಪ್ರಧಾನವಾದ ವಿಷಯವಾಗಿ ತೆಗೆದುಕೊಂಡಿದ್ದು ಮತ್ತು ಸಂಖ್ಯಾಶಾಶ್ಟ್ರ್‍ಆಡಾಳ್ಳೀ   50% ಅಂಕಗಳನ್ನು ಮತ್ತು ಸರಾಸರಿ  40% ಅಂಕಗಳಿಸಿರಬೇಕು

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ||.ಪರಮೇಶ್ವರ್.ವಿ.ಪಂಡಿತ್ಎಂ. ಎಸ್ಸಿ., ಪಿಹೆಚ್.ಡಿ.ಪ್ರಾಧ್ಯಾಪಕರುನಾನ್ ಪಾರಾಮೆಟ್ರಿಕ್ ಇನ್ಫೆರೆನ್ಸ್, ರೆಲಿಯಾಬಿಲಿಟಿ ಅನಾಲಿಸಿಸ್ಪ್ರೊಫೈಲ್
2ಡಾ|| ವಿ. ಶ್ರೀನಿವಾಸ್ಎಂ. ಎಸ್ಸಿ., ಪಿಹೆಚ್.ಡಿ.ಸಹ ಪ್ರಾಧ್ಯಾಪಕರುತಿಯರಿ ಆಫ್ ಕ್ಯೂಸ್,ಬಯೇಷಿಯನ್ ಇನ್ಫೆರೆನ್ಸ್ಪ್ರೊಫೈಲ್