Electronic Science

ವಿಭಾಗದ ಇತಿಹಾಸ

ವಿದ್ಯುನ್ಮಾನ ವಿಜ್ಞಾನ ವಿಭಾಗವು 1992 ರಲ್ಲಿ ಡಿ.ಒ.ಇ ಮತ್ತು ಯು.ಜಿ.ಸಿ ಯ ಆರಂಭಿಕ  ಬಂಡವಾಳ ದೊಂದಿಗೆ ಸ್ಥಾಪಿಸಲಾಯಿತು. ವಿಭಾಗವು ಸಂಪೂರ್ಣವಾಗಿ 1997 ರಿಂದ ರಾಜ್ಯ ಸರ್ಕಾರದಿಂದ ಬೆಂಬಲಿತವಾಗಿದೆ.

ವಿಭಾಗದ ಪ್ರಮುಖ ಗಮನವು ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದು ಮತ್ತು ಎಲೆಕ್ಟ್ರಾನಿಕ್ ವಿಜ್ಞಾನದಲ್ಲಿ ಮುಂಚೂಣಿಯ ಸಂಶೋಧನೆಗಳನ್ನು ನಡೆಸುವುದು. ವಿಭಾಗದ ಪ್ರಮುಖ ಗಮನವು ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದು ಮತ್ತು ಎಲೆಕ್ಟ್ರಾನಿಕ್ ವಿಜ್ಞಾನದಲ್ಲಿ ಮುಂಚೂಣಿಯ ಸಂಶೋಧನೆಗಳನ್ನು ನಡೆಸುವುದು. 

ಅಧ್ಯಕ್ಷರು: ಡಾ. ಹೆಚ್.ಎಂ. ಮಹೇಶ್

ಅಧಿಕಾರಾವಧಿ13.08.2020 ರಿಂದ 12.08.2022

ನಮ್ಮನ್ನು ಸಂಪರ್ಕಿಸಿ

ವಿದ್ಯುನ್ಮಾನ ವಿಜ್ಞಾನ ವಿಭಾಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು560056

ದೂರವಾಣಿ ಸಂಖ್ಯೆl: 080 - 22961361

ಇ-ಮೇಲ್electronicscience@bub.ernet.in

ಅ. ಲಭ್ಯವಿರುವ ಕೋರ್ಸ್ ವಿದ್ಯುನ್ಮಾನ ವಿಜ್ಞಾನದಲ್ಲಿ ಎಂ.ಎಸ್ಸಿ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್   (2 ವರ್ಷ)

ಈ. ತೆಗೆದುಕೊಳ್ಳುವ ಸೀಟುಗಳು30 + ಅಧಿಕ ಶುಲ್ಕ ಸೀಟುಗಳು -05

ಉ. ಅರ್ಹತೆ :

ಅಭ್ಯರ್ಥಿಯು ವಿಜ್ಞಾನ ಪದವಿಯಲ್ಲಿ ಶೇ. 50% ಅಂಕಗಳನ್ನು ಐಚ್ಚಿಕ ವಿಷಯಗಳಾದ ಭೌತಶಾಸ್ತ್ರ, ಗಣಿತ ಮತ್ತು ವಿದ್ಯ್ನ್ಮಾನ (ಪಿ.ಎಂ.ಇ.ಐ) / ಭೌತಶಸ್ತ್ರ, ಗಣಿತ ಮತ್ತು ಇನ್ಸ್ಟ್ರುಮೆಂಟೇಷನ್ (ಪಿಎಮ್.ಐ)/ ಗಣಕ ವಿಜ್ಞಾನ, ಗಣಿತ ಮತ್ತು ವಿದ್ಯುನ್ಮಾನ (ಸಿ.ಎಸ್.ಎಂ.ಇ) ಪಡೆದಿರಬೇಕು.

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ.ಜೆ.ಟಿ.ದೇವರಾಜುಎಂ.ಎಸ್ಸಿ; ಪಿಹೆಚ್.ಡಿಪ್ರಾಧ್ಯಾಪಕರುಮೈಕ್ರೋಪ್ರೊಸೆಸರ್ ಅಂಡ್ ಮೈಕ್ರೊ ಕಂಟ್ರೋಲರ್, ಕಮ್ಯುನಿಕೇಷನ್ಸ್, ಎಂಬೆಡೆಡ್ ಸಿಸ್ಟಮ್, ಡಿಜಿಟಲ್ ಎಲೆಕ್ಟ್ರಾನಿಕ್ಸ್
ವೀಕ್ಷಿಸಿ 
2ಡಾ . ಎಚ್ ಎಂ ಮಹೇಶ್ಎಂ.ಎಸ್ಸಿ; ಪಿಹೆಚ್.ಡಿಪ್ರಾಧ್ಯಾಪಕರುಕಮ್ಯುನಿಕೇಷನ್, ತಿನ್ ಫಿಲ್ಮ್ ಡಿವೈಸೆಸ್,ರೇಡಿಯೇಷನ್ ಫಿಸಿಕ್ಸ್.ವೀಕ್ಷಿಸಿ 
3ಡಾ. ಮಂಜೇಶ್ಎಂ.ಎಸ್ಸಿ; ಪಿಹೆಚ್.ಡಿಪ್ರಾಧ್ಯಾಪಕರು
ಪವರ್ ಎಲೆಕ್ಟ್ರಾನಿಕ್ಸ್, ಮೋಟಾರ್ ಡ್ರೈವ್, ನ್ಯಾನೋ ಟೆಕ್ನಾಲಜಿವೀಕ್ಷಿಸಿ 
4ಡಾ. ಎಸ್. ಅನುರಾಧಾಎಂ.ಎಸ್ಸಿ; ಎನ್.ಇ.ಟಿಸಹಾಯಕ ಪ್ರಾಧ್ಯಾಪಕರುಮೈಕ್ರೋಪ್ರೊಸೆಸರ್, ನೆಟ್ವರ್ಕ್ ಅನಾಲಿಸಿಸ್, ಕಂಟ್ರೊಲ್ ಸಿಸ್ಟಮ್ಸ್ವೀಕ್ಷಿಸಿ 
5ಡಾ. ಬಿ ಸತ್ಯನಾರಾಯಣ ಎಂ.ಎಸ್ಸಿ; ಎಂ.ಫಿಲ್.,ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರುಮೈಕ್ರೋವೇವ್ ಮತ್ತು ಮಿಲಿಮೀಟರ್-ತರಂಗ ಎಲೆಕ್ಟ್ರಾನಿಕ್ಸ್ವೀಕ್ಷಿಸಿ 

ಸಂಶೋಧನಾ ಯೋಜನೆಗಳು:

ಕ್ರಮ ಸಂಖ್ಯೆ.ಬೊಧಕರ ಹೆಸರುಪ್ರಾಜೆಕ್ಟ್ ನ ಹೆಸರುನೀಡಲಾದ ಮೊತ್ತಏಜೆನ್ಸಿವರ್ಷ
1ಡಾ || ಎಚ್ ಎಂ ಮಹೇಶ್ಸಿಂತೆಸಿಸ್ ಆಫ್  ಇಂಟರ್ ಕಾಲೇಟೆಡ್ ಟೈಟಾನೇಟ್ ಆಂಡ್ ನಿಯೋಬೇಟ್ ನ್ಯಾನೊಟ್ಯೂಬ್ಸ್ ನ್ಯಾನೊರಾಡ್ಸ್ ಆಂಡ್ ದೇರ್ ಅಪ್ಲಿಕೇಷನ್ಸ್ ( ವಿದ್ಯಾರ್ಥಿ : ಡಾ. ಎಸ್.ವಿ.ಲೋಕೇಶ್)15.00 ಲಕ್ಷಗಳುಡಿ.ಎಸ್.ಟಿ-ಡಿ.ಎಸ್.ಕೆ-ಪಿ.ಡಿ.ಎಫ್2009-12
2ಡಾ||ಜೆ ಟಿ ದೇವರಾಜುಪರ್ಫೊರ್ಮೆನ್ಸ್ ಎವಾಲ್ಯುಏಷನ್ ಆಫ್QoS In WiMAX IEEE802.16e Std.1168987.00ಯು.ಜಿ.ಸಿ-ಎಂ.ಆರ್.ಪಿ2010-11
3ಡಾ || ಎಚ್ ಎಂ ಮಹೇಶ್ಸ್ಟಡೀಸ್ ಆನ್ ಎಫೆಕ್ಟ್ಸ್ ಆಫ್ ಎಲೆಕ್ಟ್ರಾನ್ ಆಂಡ್ ಬ್ರೆಮ್ ಸ್ಟ್ರಾಲಂಗ್ ರೇಡಿಯೇಷನ್ಸ್ ಆನ್ ಎಂ.ಒ.ಎಸ್ ಡಿವೈಸಸ್ ಆಂಡ್ ಸಿಡಿಟಿಇ ಬೇಸ್ಡ್ ತಿನ್ ಫಿಲ್ಮ್ ಸೊಲಾರ್ ಸೆಲ್ಸ್ ಯುಸಿಂಗ್ ದ ಮೈಕ್ರೋಟ್ರೋನ್ ಫೆಸಿಲಿಟಿ ಆಫ್ ಮಂಗಳೂರು ಯೂನಿವರ್ಸಿಟಿ18.75 ಲಕ್ಷಗಳುಬಿ.ಆರ್.ಎನ್.ಎಸ್-ಡಿ.ಎ.ಇ2010-11
4ಡಾ || ಎಚ್ ಎಂ ಮಹೇಶ್ಸ್ಟಡೀಸ್ ಆನ್ ಎಫೆಕ್ಟ್ಸ್ ಆಫ್ ಎಲೆಕ್ಟ್ರಾನ್ ರೇಡಿಯೇಷನ್ ಆನ್ ಬಫರ್ ಲೇಯರ್ಸ್ ಇನ್ ದಿ ಸಿಡಿಟಿಇ ಬೇಸ್ಡ್ ತಿನ್ ಫಿಲ್ಮ್ ಸೊಲಾರ್ ಸೆಲ್ಸ್17.65 ಲಕ್ಷಗಳುಬಿ.ಆರ್.ಎನ್.ಎಸ್-ಡಿ.ಎ.ಇ2012-13
5ಡಾ || ಎಚ್ ಎಂ ಮಹೇಶ್ಡಿಸೈನ್ ಆಂಡ್ ಕ್ಯಾರಕ್ಟರೈಸೇಷನ್ ಆಫ್ ಪ್ರೊಟೊ-ಟೈಪ್ ಕಾರ್ಬನ್ ನಾನೊಟ್ಯೂಬ್ ಬೇಸ್ಡ್ ಮೈಕ್ರೊ-ಸ್ಟ್ರಿಪ್ ಆನ್ಟೆನಾಸ್07.7 ಲಕ್ಷಗಳುಎಲ್.ಆರ್.ಡಿ.ಇ-ಡಿ.ಆರ್.ಡಿ.ಒ2013-14
6ಡಾ|| ಮಂಜೇಶ್ಡಿಸೈನ್ ಆಂಡ್ ಡೆವಲಪ್ಮೆಂಟ್ ಆಫ್ ಸ್ಪೀಡ್ ಕಂಟ್ರೊಲ್ಡ್ ಫೈವ್ ಫೇಸ್ ಇಂಡಕ್ಷನ್ ಮೊಟಾರ್ ವಿತ್ ಟೆಂಪರೇಚರ್ ಅನಾಲಿಸಿಸ್ ಅಟ್ ವೇರಿಯಸ್ ಪಾರ್ಟ್ಸ್ ಆಫ್ ಇಂಡಕ್ಷನ್ ಮೊಟಾರ್ ವಿತ್ ಹಾರ್ಮೊನಿಕ್ಸ್ ಎಫೆಕ್ಟ್11.65 ಲಕ್ಷಗಳುಯು.ಜಿ.ಸಿ-ಎಂ.ಆರ್.ಪಿ2014-15