ವಿಭಾಗದ ಇತಿಹಾಸ
ವಿಭಾಗವನ್ನು 1908ರಲ್ಲಿ ಪ್ರಾರಂಭಿಸಲಾಯಿತು. ಇಂಗ್ಲೇಂಡಿನ ಸರ್, ವಿಲಿಯಮ್ ರಾಮ್ಸೇ ಯ ವಿದ್ಯಾರ್ಥಿಯಾಗಿದ್ದ ಪ್ರೊ.ಎಫ್.ಎಲ್. ಉಷರ್ ರವರು 1910 ರಲ್ಲಿ ವಿಭಾಗದ ಮೊದಲ ಪ್ರಾಧ್ಯಾಪಕರಾಗಿ ನೇಮಕಗೊಂಡರು. ವಿಭಾಗವು 1916 ರವರೆಗೂ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸೇರಿತ್ತು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯ ನಂತರ ಇದು ವಿಶ್ವವಿದ್ಯಾಲಯದ ವಿಭಾಗದ ಸ್ಥಾನಮಾನವನ್ನು ಪಡೆದುಕೊಂಡಿತು. ಇದು 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಟ್ಟಿತು. ಇದರ ಆರಂಭದಿಂದಲೂ ವಿಭಾಗವು ಅಜೈವಿಕ, ಜೈವಿಕ ಮತ್ತು ಶಾರೀರಿಕ ರಸಾಯನಶಾಸ್ತ್ರದ ಕ್ಷೇತ್ರಗಳಲ್ಲಿ ವಿಶೇಷತೆಗಳನ್ನು ಹೊಂದಿತ್ತು. ಜೀವರಸಾಯನಶಾಸ್ತ್ರವನ್ನು 1973 ರಲ್ಲಿ ಪರಿಚಯಿಸಲಾಯಿತು. ಮತ್ತು ಇತ್ತೀಚಿಗೆ 2006 ರಲ್ಲಿ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರದ ವಿಶೇಷತೆಯನ್ನು ಪರಿಚಯಿಸಲಾಯಿತು. ಕಳೆದ ಶತಮಾನದ ಅವಧಿಯಲ್ಲಿ ವಿಭಾಗದ ಅಭಿವೃದ್ಧಿಯ ಕಾರಣದಿಂದಾಗಿ ಪ್ರೊ.ಎಂ.ಷಡಕ್ಷರಸ್ವಾಮಿ, ಪ್ರೊ.ಟಿ.ಹೆಚ್. ವೆಂಕಟ ಶೆಟ್ಟಿ, ಪ್ರೊ.ಜಿ.ಕೆ.ನಾರಯಣ ರೆಡ್ಡಿ ಮತ್ತು ಪ್ರೊ. ಕೆ.ಎಂ. ಶಿವನಂದಯ್ಯ ರಂಥ ಶ್ರೇಷ್ಠ  ವಿಜ್ಞಾನಿಗಳು ಒದಗಿಸಿದ ಪಾತ್ರಗಳು ಮತ್ತು ಪ್ರಚೋದನೆಯು ರಸಾಯನಶಾಸ್ತ್ರದ ಅಧುನಿಕ ಕ್ಷೇತ್ರಗಳಲ್ಲಿ ಸಂಶೋಧನೆಯ ವಿಕಸನಕ್ಕೆ ಕಾರಣವಾಗಿದೆ. ಹಿಂದಿನ ವೈಭವದಿಂದ ಪ್ರೋತ್ಸಾಹಿಸಲ್ಪಟ್ಟಿರುವ ವಿಭಾಗವು ಸಂಶೋಧನೆ ಮತ್ತು ಬೋಧನೆಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ಷೇತ್ರಗಳಲ್ಲಿ ತನ್ನನ್ನು ತಾನೇ ಸ್ಥಾಪಿಸಲು ಶ್ರಮಿಸುತ್ತಿದೆ.

ಅಧ್ಯಕ್ಷರು : ಡಾ. ವಿ.ವಿ. ಸುರೇಶ್ ಬಾಬು

ಅವಧಿ: 11.05.2020 ರಿಂದ 10.05.2022

ನಮ್ಮನ್ನು ಸಂಪರ್ಕಿಸಿ

ರಸಾಯನ ಶಾಸ್ತ್ರ ವಿಭಾಗ,
ಸ್ನೇಹ ಭವನ, ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 001,
ಕರ್ನಾಟಕ, ಭಾರತ

ದೂ: 080 - 22961341

ಇಮೇಲ್: chemistry@bub.ernet.in

ಅ. ಒದಗಿಸಲಾಗುವ ಕೋರ್ಸುಗಳು - ರಸಾಯನಶಾಸ್ತ್ರ ಎಂ.ಎಸ್ಸಿ

ಆ. ಕೋರ್ಸಿನ ಸ್ವರೂಪ - Semester Scheme

ಇ. ಅವಧಿ - 4 ಸೆಮಿಸ್ಟರ್ (2 ವರ್ಷ)

ಈ. ತೆಗೆದುಕೊಳ್ಳುವ ಸೀಟುಗಳು - 60 + ಅಧಿಕ ಶುಲ್ಕ ಸೀಟುಗಳು - 9

ಉ. ಅರ್ಹತೆ :

ಅಭ್ಯರ್ಥಿಯು ಪದವಿಯಲ್ಲಿಎಲ್ಲಾ ವಿಷಯಗಳು ಸೇರಿ ಶೇ. 40% ರಷ್ಟು ಅಂಕಗಳನ್ನು ಪಡೆದು ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದ್ದು (ಐಚ್ಛಿಕ ವಿಷಯ)  50% ಅಂಕಗಳನ್ನು ಈ ವಿಷಯದಲ್ಲಿ ಬಿ.ಎಸ್ಸಿ ಮಟ್ಟದಲ್ಲಿ ಪಡೆದಿರಬೇಕು. 10 + 2 ಅಥವಾ ಪಿಯುಸಿಯಲ್ಲಿ ಗಣಿತಶಾಸ್ತ್ರವನು ಅಧ್ಯಯನ ಮಾಡಿರಬೇಕು.

ಕ್ರ.ಸಂ
ಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ. ಪಿ.ವಿಷ್ಣು ಕಾಮತ್ಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಇನೋರ್ಗಾನಿಕ್  ಕೆಮಿಸ್ಟ್ರಿವೀಕ್ಷಿಸಿ
2ಡಾ. ಪುಟ್ಟಸ್ವಾಮಿಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಫಿಸಿಕಲ್ ಕೆಮಿಸ್ಟ್ರಿವೀಕ್ಷಿಸಿ
3ಡಾ. ವಿ.ವಿ.ಸುರೇಶ್ ಬಾಬುಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಆರ್ಗಾನಿಕ್  ಕೆಮಿಸ್ಟ್ರಿವೀಕ್ಷಿಸಿ
4ಡಾ. ನೂರ್ ಶಾಹಿನಾ ಬೇಗಂಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಫಿಸಿಕಲ್ ಕೆಮಿಸ್ಟ್ರಿವೀಕ್ಷಿಸಿ
5ಡಾ. ಜಿ. ಕೃಷ್ಣಮೂರ್ತಿಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಫಿಸಿಕಲ್ ಕೆಮಿಸ್ಟ್ರಿವೀಕ್ಷಿಸಿ
6ಡಾ. ಶಿವರಾಜ್ ವೈಎಂ.ಎಸ್ಸಿ, ಪಿಹೆಚ್.ಡಿಸಹ ಪ್ರಾಧ್ಯಾಪಕರುಇನೋರ್ಗಾನಿಕ್  ಕೆಮಿಸ್ಟ್ರಿವೀಕ್ಷಿಸಿ
7ಡಾ. ಗಂಗಾ ಪೆರಿಯಾಸಾಮಿಎಂ.ಎಸ್ಸಿ, ಪಿಹೆಚ್.ಡಿಯುಜಿಸಿ - ಎಫ್ ಆರ್ ಪಿಫಿಸಿಕಲ್ ಕೆಮಿಸ್ಟ್ರಿವೀಕ್ಷಿಸಿ
8ಡಾ. ಶಂಕರ್ ಜಿಎಂ.ಎಸ್ಸಿ, ಪಿಹೆಚ್.ಡಿಯುಜಿಸಿ - ಎಫ್ ಆರ್ ಪಿಆರ್ಗಾನಿಕ್  ಕೆಮಿಸ್ಟ್ರಿವೀಕ್ಷಿಸಿ
9ಡಾ. ಬಿಸ್ವಜಿತ್ ಪೌಲ್ಎಂ.ಎಸ್ಸಿ, ಪಿಹೆಚ್.ಡಿಯುಜಿಸಿ - ಎಫ್ ಆರ್ ಪಿಆರ್ಗಾನಿಕ್  ಕೆಮಿಸ್ಟ್ರಿವೀಕ್ಷಿಸಿ
ಕ.ಸಂಸಂಶೋಧನಾ ವಿದ್ಯಾರ್ಥಿಯ ಹೆಸರುಸಂಶೋಧನೆಯ ಕ್ಷೇತ್ರಮಾರ್ಗದರ್ಶಕರ ಹೆಸರು
1ರಮೇಶ್. ಕೆ.ಬಿ“ ಸಿಂಥೆಸಿಸ್ ಅಂಡ್ ಅಪ್ಲಿಕೇಷನ್ ಆಫ್ ಸಿಲಿಕಾ ಬೇಸ್ಡ್ ಹೀಟರೋಜಿನಿಯೋಸಿಸ್ ಕ್ಯಾಟಲೈಸಿಸ್ ಇನ್ ಸಮ್ ಇಂಪಾರ್ಟೆಂಟ್ ಆರ್ಗಾನಿಕ್ ಟ್ರಾನ್ಸಫಾರ್ಮೇಷನ್ಸ್ “ಡಾ. ಎಂ.ಎ ಪಾಷ
2ರಿಯಾಜ್ ಉರ್ ರಹಮಾನ್ ಖಾನ್ 

“ ಒನ್-ಪೊಟ್, ಫೋರ್ ಕಾಂಫೋನೆಂಟ್ ಸಿಂಥೆಸಿಸ್ ಆಫ್ ಸಮ್ ಹೀಟೆರೋಸೈಕ್ಲಿಕ್ ಕಾಂಪೌಂಡ್ಸ್ ಅಂಡರ್ ಸೋನಿಕ್ ಕಂಡೀಷನ್ “

ಡಾ. ಎಂ.ಎ ಪಾಷ
3ಸುಮಯ್ಯ ತಬುಸಮ್ಮ್ ““ಸ್ಟಡೀಸ್ ಆನ್ ದಿ ಸಿಂಥೆಸಿಸ್ ಆಫ್ ಸಮ್ ಎನ್-ಹೀಟೆರೋಸೈಕಲ್ಸ್ ಬೈ ಒನ್-ಪೊಟ್ ಮಲ್ಟಿ ಕಾಂಪೋನೆಂಟ್ ರಿಯಾಕ್ಷನ್ಸ್  ಅಂಡರ್ ಮೈಕ್ರೋವೇವ್ ಇರಾಡಿಯೇಷನ್”ಡಾ. ಎಂ.ಎ ಪಾಷ
4ಜಿ. ಸಂತೋಷ್  “ಸ್ಟಡೀಸ್ ಆನ್ ದಿ ಸಿಂಥೆಸಿಸ್  ಅಂಡ್ ಅಪ್ಲಿಕೇಷನ್ ಆಫ್ ಹೀಟರೋಜಿನಿಯೋಸಿಸ್  ಕ್ಯಾಟಲೈಸ್ಟ್ಸ್ ಇನ್ ಮಲ್ಟಿ ಕಾಂಪೋನೆಂಟ್ ರಿಯಾಕ್ಷನ್ಸ್”ಡಾ. ಎಂ.ಎ ಪಾಷ
5ಶ್ರೀಮತಿ. ಅಯೇಷಾ ಸಿದ್ದೇಖಾ  “ಸ್ಟಡೀಸ್ ಆನ್ ದಿ ಸಿಂಥೆಸಿಸ್  ಆಫ್ ಸಮ್ ಬಯೋಲಾಜಿಕಲಿ ಇಂಪಾರ್ಟೆಂಟ್ ಮಾಲಿಕ್ಯೂಲ್ಸ್ ಯೂಸಿಂಗ್ ಗ್ರೀನ್ ಟೆಕ್ನಿಕ್ಸ್.”ಡಾ. ಎಂ.ಎ ಪಾಷ
6ಜಯಂತಿ ಕೆ“ ಸಿಂಥೆಸಿಸ್, ಸ್ಟ್ರಕ್ಚರ್ ಅಂಡ್ ರಿಯಾಕ್ಟಿವಿಟಿ ಆಫ್ ಲೇಯರ್ಡ್ ಡಬಲ್ ಹೈಡ್ರೋಕ್ಸೈಡ್ಸ್”.ಡಾ. ಪಿ. ವಿಷ್ಣು ಕಾಮತ್
7ಸುಪ್ರೀತ್ .ಎನ್“ ಸ್ಟ್ರಕ್ಚರಲ್  ಸಿಂಥೆಸಿಸ್ ಯಾಸ್ ಟೋಲ್ಸ್ ಟೊ ಪ್ರೆಡಿಕ್ಟ್ ದಿ ಸ್ಟ್ರಕ್ಚರ್ಸ್ ಆಫ್ ಲೇಯರ್ಡ್ ಹೈಡ್ರೋಕ್ಸೈಡ್ಸ್”.ಡಾ. ಪಿ. ವಿಷ್ಣು ಕಾಮತ್
8ಕಿರಣ್ ಜಿ.ಕೆ “ ಎಲೆಕ್ಟ್ರೊಕೆಮಿಕಲ್ ಸಿಂಥೆಸಿಸ್ ಆಫ್ ಇನೋರಾನಿಕ್ ಮೆಟೀರಿಯಲ್ಸ್: ಕಾರ್ಬೋನೇಟ್ಸ್, ಆಕ್ಸೈಡ್ಸ್ ಅಂಡ್  ಲೇಯರ್ಡ್ ಡಬಲ್ ಹೈಡ್ರೋಕ್ಸೈಡ್ಸ್”.ಡಾ. ಪಿ. ವಿಷ್ಣು ಕಾಮತ್
9ಶಿವಣ್ಣ. ಎಂ“ಸ್ಟ್ರಕ್ಚರ್, ಸ್ಟಬಿಲಿಟಿ ಅಂಡ್ Co2 – ಅಪ್ಟೇಕ್ ಪ್ರಾಪರ್ಟೀಸ್ ಆಫ್ ಲೇಯರ್ಡ್ ಹೈಡ್ರೋಕ್ಸೈಡ್ಸ್”.ಡಾ. ಪಿ. ವಿಷ್ಣು ಕಾಮತ್
10ಕೃಷ್ಣಮೂರ್ತಿ ಎಂ“ ಸ್ಟಡೀಸ್ ಆನ್ ಕೆಮಿಕಲ್ ಸಿಂಥೆಸಿಸ್ ಆಫ್ ಪೆಪ್ಟಿಡೊಮಿಮೇಟಿಕ್ಸ್ : ಸಿಂಥೆಸಿಸ್ ಆಫ್ ಪ್ಸ್ಯೂಡೊಪೆಪ್ಟೈಡ್ಸ್ ಕಂಟೇನಿಂಗ್ ಸೆಲೆನೋ ಮೀಥೈಲೀನ್  {p(CH2Se)} ಮಾಡಿಫಿಕೇಷನ್ ಒಎಎಸ್ ಅಮೈಡ್ ಸರೋಗೇಟ್”.ಡಾ. ವಿ.ವಿ.ಸುರೇಶ್ ಬಾಬು
11ವೇಲಾಡಿ ಪಾಂಡುರಂಗ“ ಸ್ಟಡೀಸ್ ಆನ್ ಕೆಮಿಕಲ್ ಸಿಂಥೆಸಿಸ್ ಆಫ್ ಅಮೈನೊ ಆಸಿಡ್ ಡಿರೈವ್ಡ್ ಹೀಟೆರೋಸೈಕ್ಲಿಕ್ ಅಂಡ್ ಅಸೈಕ್ಲಿಕ್ ಎ-ಅಮೈನೋಪೊಸ್ಪೋನೇಟ್ಸ್”.ಡಾ. ವಿ.ವಿ.ಸುರೇಶ್ ಬಾಬು
12

ಗಿರೀಶ್ ಪ್ರಭು

“ಸ್ಟಡೀಸ್ ಆನ್ ಕೆಮಿಕಲ್ ಸಿಂಥೆಸಿಸ್  ಆಫ್ ಪೆಪ್ಟಿಡೊಮಿಮೇಟಿಕ್ಸ್: ಮೈಮಿಟಿಕ್ಸ್ ರೆಲೇಟಡ್  ಟು ಸೆಲೆನೊರೈಡೊಪೆಪ್ಟೈಡ್ಸ್”.ಡಾ. ವಿ.ವಿ.ಸುರೇಶ್ ಬಾಬು
13ಮುಲ್ಗೆ ಶರನಾಬಾಯಿ ಕುಪೇಂದ್ರ  “ಸ್ಟಡೀಸ್ ಆನ್ ಕೆಮಿಕಲ್ ಸಿಂಥೆಸಿಸ್  ಆಫ್ ನ್ಯಾಚುರಲ್ ಪೆಪ್ಟೈಡ್ಸ್ ಬಿಲಾಂಗಿಂಗ್ ಟು ಹಿರ್ಸುಟೆಲ್ಲಾ ಫ್ಯಾಮಿಲಿ ಅಂಡ್ ಸೆಲೆನಜ಼ೋಲ್ ಲಿಂಕ್ಡ್ ಅನ್ ನ್ಯಾಚುರಲ್ ಅಮೈನೊ ಅಸಿಡ್ಸ್ ”.ಡಾ. ವಿ.ವಿ.ಸುರೇಶ್ ಬಾಬು
14

ಪಿ. ನಾಗೇಶ್ವರ್ ರಾವ್

“ಸ್ಟಡೀಸ್ ಆನ್ ಕೆಮಿಕಲ್ ಸಿಂಥೆಸಿಸ್  ಆಫ್ ಪೆಪ್ಟಿಡೊಮಿಮೇಟಿಕ್ಸ್: ಸಿಂಥೆಸಿಸ್  ಆಫ್ ಎನ್-ಎನ್ರೆಥೇನ್ ಪ್ರೊಟೆಕ್ಟಡ್ ಅಮೈನೊ ಆಸಿಡ್ಸ್ ಡಿರೈವ್ಡ್ ಬೈಗುನೈಡೈನ್ಸ್ ಅಂಡ್ ಗ್ವಾನಿಲ್ ಯೂರಿಯಾಸ್ “.ಡಾ. ವಿ.ವಿ.ಸುರೇಶ್ ಬಾಬು
15ಕೃಷ್ಣಮೂರ್ತಿ .ಎಂ.ಎಸ್  “ಇನ್ವೆಸ್ಟಿಗೇಷನ್ಸ್ ಆನ್ ಸ್ಟ್ರಕ್ಚರ್ ಡೈರೆಕ್ಟಿಂಗ್ ರೋಲ್ ಆಫ್ ಫ್ಲೋರೈನ್ ಇನ್ ಕ್ರಿಸ್ಟಲ್ ಪ್ಯಾಕಿಂಗ್ ಆಫ್ ಫಾರ್ಮಾಟಿಕಲಿ ಆಕ್ಟೀವ್ ಕಾಂಪೌಂಡ್ಸ್”ಡಾ. ನೂರ್ ಶಾಹಿನಾ ಬೇಗಂ
16ಪ್ರಸಾದ್ ಎನ್.ಎಲ್“ಆನ್ ಇನ್ವೆಸ್ಟಿಗೇಷನ್ ಇನ್ ಟು ದಿ ಸಿಂಥೆಸಿಸ್, ಸ್ಟ್ರಕ್ಚರಲ್ ಕ್ಯಾರಕ್ಟರೈಜ಼ೇಷನ್  ಅಂಡ್  ಪೋಲಿಮೋರ್ಫಿಕ್ ಬಿಹೇವಿಯರ್ ಆಫ್ ಆರ್ಗಾನಿಕ್ ಕೊ-ಕ್ರಿಸ್ಟಲೀನ್ ಮೆಟೀರಿಯಲ್ಸ್ “.ಡಾ. ನೂರ್ ಶಾಹಿನಾ ಬೇಗಂ
17ಎಸ್. ಎ. ಪ್ರಶಾಂತ್““ಫಂಕ್ಷನಲೈಜ಼್ಡ್ ಕ್ಯಾಲಿಕ್ಸರೇನ್ಸ್ ಆಸ್ ಮಾಲಿಕ್ಯೂಲರ್ ರೆಸೆಪ್ಟರ್ಸ್ ಇನ್ ಟಾಕ್ಸಿಕ್ ಮೆಟಲ್ ಐಯೋನ್ ಕ್ವಾಂಟಿಫಿಕೇಷನ್ ”.ಡಾ. ಎಂ. ಪಾಂಡುರಂಗಪ್ಪ
18ಜಿ.ಬಿ. ವೆಂಕಟೇಶ್“ಸಿಂಥೆಸಿಸ್ ಅಂಡ್ ಅಪ್ಲಿಕೇಷನ್ಸ್ ಆಫ್ ಸಮ್  l1.2-ಬಿಸ್-ಸಿಲಿಲೇಟಾಡ್-ಸೈಕ್ಲೋಲ್ಕೆನ್ಸ್”.ಡಾ. ಎಸ್. ಹರಿಪ್ರಸಾದ್
19ಕೆ. ಲೋಕೇಶ್ “ಸಿಂಥೆಸಿಸ್ ಅಂಡ್ ರಿಯಾಕ್ಷನ್ಸ್ ಆಫ್ ಸಮ್ ನೊವೆಲ್ ಆರ್ಗನೋಸಿಲಿಕನ್ ಕಾಂಪೌಂಡ್ಸ್ ಆಫ್ ಇಂಟ್ರೆಸ್ಟ್ ”.ಡಾ. ಎಸ್. ಹರಿಪ್ರಸಾದ್
20ಸೋಮಶೇಖರ್ ಎಂ.ಎನ್“ ಡಿಎನ್ ಎ ಬೈಂಡಿಂಗ್ ಅಂಡ್   ಕ್ಲಿವೇಜ್ ಆಕ್ಟಿಫೈಟೀಸ್  ಆಫ್ ಬಯೋ ಆಕ್ಟೀವ್   3ಡಿ ಮೆಟಲ್ ಕಾಂಪ್ಲೆಕ್ಸಸ್ ”ಡಾ. ಪಿ.ಆರ್. ಚೇತನ
21ಶ್ರೀನಾಥ ಬಿ.ಎಸ್“ಡಿಎನ್ ಎ ಇಂಟಾರಕ್ಷನ್ ಸ್ಟಡೀಸ್ ಆಫ್ ನೊವೆಲ್   3ಡಿ ಮೆಟಲ್ ಕಾಂಪ್ಲೆಕ್ಸಸ್ ವಿಥ್ ಬಯೋಲಾಜಿಕಲಿ ಇಂಪಾರ್ಟೆಂಟ್   ಲಿಗಾಂಡ್ಸ್ ”.ಡಾ. ಪಿ.ಆರ್. ಚೇತನ
22ಶ್ರೀಮತಿ ಸಹನಾ ಎಸ್“ಸಿಂಥೆಸಿಸ್  ಕ್ಯಾರಕ್ಟೆರೈಜ಼ೇಷನ್ ಆಫ್ ಕಾಪರ್ ಜಿಂಕ್ ಅಂಡ್ ಕೋಬಾಲ್ಟ್ ಮೆಟಲ್ ಕಾಂಪ್ಲೆಕ್ಸಸ್ ವಿಥ್ ಬಯೊಲಾಜಿಕಲಿ ಇಂಪಾರ್ಟೆಂಟ್ ಲಿಗಾಂಡ್ಸ್ ಅಂಡ್ ಸ್ಟಡೀ ಆಫ್ ದೇರ್ ಅಪ್ಲಿಕೇಷನ್ಸ್ ಆಸ್ ಕೆಮಿಕಲ್ ನ್ಯುಕ್ಲಿಯಾಸಿಸ್ ಅಂಡ್ ಆಂಟೀಮೈಕ್ರೊಬೈಲ್ ಏಜೆಂಟ್ಸ್”.ಡಾ. ಪಿ.ಆರ್. ಚೇತನ
23ಈರಾಂಜನೇಯ ಹೆಚ್“ಸಿಂಥೆಸಿಸ್ ಅಂಡ್ ಕ್ಯಾರಕ್ಟೆರೈಜ಼ೇಷನ್ ಆಫ್ ನ್ಯಾನೊಸ್ಟ್ರಕ್ಚರಲ್ ಮೆಟಲ್ ಚಾಲ್ಕೊಜೆನೈಡ್ಸ್ ಅಂಡ್ ಮೆಟಲ್ ಆಕ್ಸೈಡ್ಸ್ ”.ಡಾ.ಜಿ.ಟಿ ಚಂದ್ರಪ್ಪ
24ಕುಸುಮ ಎಂ“ಸಿಂಥೆಸಿಸ್ ಅಂಡ್ ಕ್ಯಾರಕ್ಟೆರೈಜ಼ೇಷನ್ ಆಫ್  ಸ್ಟ್ರನ್ಸೈಷನ್ ಮೆಟಲ್ ಆಕ್ಸೈಡ್ಸ್ / ಸಲ್ಫಿಡೇಸ್ ವಯಾ ಸೊಲ್ಯೂಷನ್ ಕಂಬ್ಯೂಷನ್ ಸಿಂಥೆಸಿಸ್ “ಡಾ.ಜಿ.ಟಿ ಚಂದ್ರಪ್ಪ
25ವಿಜಯ ಕುಮಾರ್ ಜಿ“ಸಿಂಥೆಸಿಸ್ ಅಂಡ್ ಕ್ಯಾರಕ್ಟೆರೈಜ಼ೇಷನ್ ಆಫ್ ಇನ್ ಆರ್ಗಾನಿಕ್  ನ್ಯಾನೋಸ್ಟ್ರಕ್ಚರ್ಡ್ ಮೆಟಿರಿಯಲ್ಸ್”ಡಾ.ಜಿ.ಟಿ ಚಂದ್ರಪ್ಪ
26

ವಿಶ್ವನಾಥ್ ಬಿ.ಆರ್

“ಸೋಲ್ಗೆ/ ಹೈಡ್ರೋಥರ್ಮಾಲ್ ಸಿಂಥೆಸಿಸ್ ಆಫ್  ನ್ಯಾನೋಸ್ಟ್ರಕ್ಚರ್ಡ್ ಮೆಟಿರಿಯಲ್ಸ್ ಅಂಡ್ ದೇರ್ ಕ್ಯಾರಕ್ಟೆರೈಜ಼ೇಷನ್”.ಡಾ.ಜಿ.ಟಿ ಚಂದ್ರಪ್ಪ
27ಜಯಶ್ರೀ. ಎಸ್“ಸಿಂಥೆಸಿಸ್ ಅಂಡ್ ಬಯೋಲಾಜಿಕಲ್ ಇವ್ಯಾಲ್ಯುಯೇಷನ್ ಆಫ್ ಆಕ್ಸಿಜ಼ನ್, ನೈಟ್ರೋಜ಼ೆನ್ ಅಂಡ್ ಸಲ್ಫ್ಯೂರ್ ಹೀಟೆರೋಸೈಕಲ್ಸ್”.ಡಾ. ಕೆ.ಶಿವಶಂಕರ್
28ಶ್ರೀಮತಿ ಶ್ಯಾಮಲ ಡಿ “ಸಿಂತೆಟಿಕ್ ಸ್ಟಡೀಸ್ ಆನ್ ಕೌಮಾರಿನ್ಸ್ ಆಫ್ ಬಯಾಲಾಜಿಕಲ್ ಆಫ್ ಇಂಟ್ರೆಸ್ಟ್”.ಡಾ. ಕೆ.ಶಿವಶಂಕರ್
29ಜಗದೀಶ್ ಬಾಬು ಎನ್“ಸ್ಟಡಿ ಆಫ್ ಥೈಯಾನ್ ಥ್ರೀನ್ ಕೇಷನ್ ರಾಡಿಕಲ್ ಕೆಮಿಸ್ಟ್ರಿ”ಡಾ. ಕೆ.ಶಿವಶಂಕರ್
30ಬೀರಪ್ಪ ಎಂ“ಸ್ಟಡಿ ಆಫ್ ಕೇಷನ್ ರಾಡಿಕಲ್ ಇನ್ಡ್ಯೂಸ್ಡ್ ಆಕ್ಸಿಡೇಟೀವ್ ಕೆಮಿಸ್ಟ್ರಿ”.ಡಾ. ಕೆ.ಶಿವಶಂಕರ್
31ಭರತ್ ಕುಮಾರ್ ಹೆಚ್“ಸಿಂಥೆಸಿಸ್ ಅಂಡ್ ಬಯಾಲಾಜಿಕಲ್ ಅಪ್ಲಿಕೇಷನ್ಸ್ ಆಫ್ ಶುಗರ್ ಮೈಮಿಟಿಕ್ಸ್ ಅಂಡ್ ಗ್ಲೈಕೋಸೈಡ್ ಬೇಸ್ಡ್ ಸ್ಮಾಲ್ ಮಾಲಿಕ್ಯೂಲ್ಸ್ ”ಡಾ. ಬಸಪ್ಪ
32ಕೀರ್ತಿ ಹೆಚ್.ಕೆ  ““ಸಿಂಥೆಸಿಸ್ ಆಫ್ ಸ್ಮಾಲ್ ಮಾಲಿಕ್ಯೂಲ್ಸ್ ಅಗೇನ್ಸ್ಟ್ ನೊವೆಲ್ ಡ್ರಗ್ ಟಾರ್ಗೆಟ್ಸ್: ಪೊಟೆಂನ್ಷಿಯಲ್ ಅಪ್ಲಿಕೇಷನ್ ಆಫ್ ಬಯೊಆಕ್ಟೀವ್ ಕಾಂಪೌಂಡ್ಸ್”.ಡಾ. ಬಸಪ್ಪ
33

ಅನಿಲ್ ಕುಮಾರ್ ಸಿ.ಎನ್

“ಡಿಸೈನ್ ಅಂಡ್ ಸಿಂಥೆಸಿಸ್ ಆಫ್ ನೊವೆಲ್ ಸ್ಮಾಲ್ ಮಾಲಿಕ್ಯುಲ್ಸ್ ದಟ್ ಟಾರ್ಗೆಟ್ಸ್ ನೂಕ್ಲಿಯರ್ ಪ್ರೊಟೀನ್ಸ್ ”.ಡಾ. ಬಸಪ್ಪ
34ಶ್ರೀನೀವಾಸ್ ವಿ“ಸಿಂಥೆಸಿಸ್ ಆಫ್ ಸ್ಮಾಲ್ ಮಾಲಿಕ್ಯುಲ್ಸ್ ದಟ್ ಟಾರ್ಗೆಟ್ಸ್ ಟ್ರಾನ್ಸ್ಕ್ರಿಪ್ಷನಲ್ ರೆಗ್ಯೂಲೇಟಿಂಗ್ ಫ್ಯಾಕ್ಟರ್ಸ್”.ಡಾ. ಬಸಪ್ಪ
35ಅನುಷಾ ಸೆಬಾಸ್ಟಿಯನ್“ಸಿಂಥೆಸಿಸ್ ಕ್ಯಾರಕ್ಟೆರೈಜ಼ೇಷನ್ ಅಂಡ್ ಬಯೋಲಾಜಿಕಲ್ ಸ್ಟಡೀಸ್ ಆಫ್ ಸಮ್ ನೊವೆಲ್ ಸೈಕ್ಲೊ ಅಲ್ಕೈಲ್ ಅಂಡ್ ಹೀಟೆರೊ ಅರೈಲ್ ಕಂಟೇನಿಂಗ್ ಕಾಂಪೌಂಡ್ಸ್  ”.ಡಾ. ಬಸಪ್ಪ