ಉಡುಪು ಮತ್ತು ತಂತ್ರಜ್ಞಾನ ನಿರ್ವಹಣೆ

ವಿಭಾಗದ ಇತಿಹಾಸ:

ಫ್ಯಾಷನ್ ಮತ್ತು ಉಡುಪು ಉದ್ಯಮದಲ್ಲಿ ವೃತ್ತಿ ಜೀವನ ಮತ್ತು ಫ್ಯಾಷನ್ ಡಿಸೈನ್, ಜವಳಿ ಮತ್ತು ಉಡುಪು ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಅವಕಾಶವನ್ನು ಒದಗಿಸಲು X ಪ್ಲಾನ್ ಅಡಿಯಲ್ಲಿ 2002 ರಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ ಪ್ರಾರಂಭವಾಯಿತು.ಈ ವಿಭಾಗವು 4 ಸೆಮಿಸ್ಟರ್ಸ್ ಮಾಸ್ಟರ್ಸ್ ಪ್ರೋಗ್ರಾಂ ಅನ್ನು ಒದಗಿಸುತ್ತಿದೆ. ಇದು ವಿಧ್ಯಾರ್ಥಿಗಳಲ್ಲಿ ಶೈಕ್ಷಣಿಕ ಶ್ರೇಷ್ಟತೆಯನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಶ್ರಮಿಸುತ್ತಿದೆ. ಈ ಪ್ರೋಗ್ರಾಂ ಫ್ಯಾಷನ್ ಮತ್ತು ಉಡುಪು ಉದ್ಯಮ, ಮನೆಗಳನ್ನು ಖರೀದಿಸುವುದು. ಡಿಸೈನರ್ ಬುಟಿಕ್ ಗಳು. ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಫ್ಯಾಷನ್ ಮತ್ತು ಉಡುಪು ಉದ್ಯಮದಲ್ಲಿ ಸಲಹೆ ಗಳಲ್ಲಿ ವೃತ್ತಿಜೀವನವನ್ನು ಮುಂದುವರೆಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ವಿನ್ಯಾಸಕರು, ವ್ಯಾಪಾರಿಗಳು, ವ್ಯವಸ್ಥಾಪಕರು,, ಗ್ರಾಹಕರ ಕೇರ್ ಅಸೊಸಿಯೇಟ್ಸ್, ಕಾರ್ಯನಿರ್ವಾಹಕರು, ವಿಷುಯಲ್ ಮರ್ಚಂಡಿಸರ್ಸ್ ತರಬೇತುದಾರರು, ಮತ್ತು ಇತತರು ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ.

ಜೊತೆಗೆ ಈ ವಿಭಾಗವು ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ ಯಲ್ಲಿ ಡಾಕ್ಟರಲ್ ಪ್ರೋಗ್ರಾಂ ಅನ್ನು ಸಹ ನೀಡುತ್ತಿದೆ.
ವಿಭಾಗದ ಇತಿಹಾಸ:
ಡಾ. ಸುಧಾಕರ್ ಆರ್
ಅಧಿಕಾರಾವಧಿ:
04.04.2014 ರಿಂದ ಮುಂದಿನ ಆದೇಶದವರೆಗೆ
ನಮ್ಮನ್ನು ಸಂಪರ್ಕಿಸಿ:
ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ
ಸೆಂಟ್ರಲ್ ಕಾಲೇಜು ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 051
ದೂರವಾಣಿ ಸಂಖ್ಯೆ: 080 – 22961952
ಇಮೇಲ್ ಐಡಿ: atmbub@gmail.com

ಅ. ಒದಗಿಸಲಾದ ಕೋರ್ಸುಗಳು

 1)  ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ ಯಲ್ಲಿ ಎಂ.ಎಸ್ಸಿ

                  2) ಪಿಹೆಚ್.ಡಿ.

ಆ. ಕೋರ್ಸಿನ ಸ್ವರೂಪ - 1.  ಸೆಮಿಸ್ಟರ್ ವ್ಯವಸ್ಥೆ 

ಇ. ಅವಧಿ  - 1). 4 ಸೆಮಿಸ್ಟರ್ ಗಳು (2 ವರ್ಷಗಳು)

ಈ .  ತೆಗೆದುಕೊಳ್ಳುವ ಸೀಟುಗಳು -

40 ರೆಗ್ಯುಲರ್ ಸೀಟುಗಳು +  10  ಅಧಿಕ ಶುಲ್ಕ ಸೀಟುಗಳು   + ೨ ಪ್ರಾಯೋಜಿತ ಸೀಟುಗಳು 

ಉ.  ಅರ್ಹತೆ

ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ ಯಲ್ಲಿ ಎಂ.ಎಸ್ಸಿ:

  • ಎಂ.ಎಸ್ಸಿ ಉಡುಪು ತಂತ್ರಜ್ಞಾನ ಮತ್ತು ನಿರ್ವಹಣಾ ಕೋರ್ಸಿಗೆ ಅರ್ಹತೆಗಳು : ಅಭ್ಯರ್ಥಿಯು ವಿಜ್ಞಾನದಲ್ಲಿ ಪದವೀಧರನಾಗಿದ್ದು / ಫ್ಯಾಷನ್ ಮತ್ತು ಅಫೆರಲ್ ಡಿಸೈನ್ / ಟೆಕ್ಸ್ ಟೈಲ್ಸ್ ಮತ್ತು ಕ್ಲಾಥಿಂಗ್ / ಅಪರಲ್ ಮತ್ತು ಫ್ಯಾಷನ್ ಟೆಕ್ನಾಲಜಿ / ಫ್ಯಾಷನ್ ಡಿಸೈನಿಂಗ್ / ಕಾಸ್ಟ್ಯೂಮ್ಸ್ ಮತ್ತು ಅಪೆರಲ್ ಡಿಸೈನ್/ ಕಾಸ್ಟ್ಯೂಮ್ಸ್ ಡಿಸೈನ್ ಮತ್ತು ಫ್ಯಾಷನ್ / ಟೆಕ್ಸ್ ಟೈಲ್ಸ್ ತಂತ್ರಜ್ಞಾನ, ಸಿಲ್ಕ್ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಅನ್ನು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ / ಸಂಸ್ಥೆಯಿಂದ 50% ರಷ್ಟು ಅಂಕಗಳನ್ನು ಐಚ್ಚಿಕ ವಿಷಯಗಳಲ್ಲಿ ಪಡೆದಿರಬೇಕು.
  • ಪ್ರಾಯೋಜಿತ ಅಭ್ಯರ್ಥಿಗಳಿಗಾಗಿ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ 50%ಗಿಂತ ಕಡಿಮೆಯಿಲ್ಲದಂತೆ ಅಂಕಗಳನ್ನು ಐಚ್ಚಿಕ ವಿಷಯಗಳಲ್ಲಿ ಗಳಿಸಿ ಮತ್ತು ಪ್ರಖ್ಯಾತವಾದ ಸಂಸ್ಥೆ / ಸಂಘಟನೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ಮಾಡುತಿದ್ದು, 3 ವರ್ಷಗಳ ಅನುಭವವನ್ನು ಅಪೆರಲ್ / ಟೆಕ್ನಾಲಜಿ/ ಫ್ಯಾಷನ್ ಡಿಸೈನ್ ನಲ್ಲಿ ಪಡೆದಿರುವವರು ಅರ್ಹರು.
ಕ್ರ.ಸಂ.ಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಆರ್. ಸುಧಾಕರ್ಪಿಹೆಚ್.ಡಿ.ಸಹಾಯಕ ಪ್ರಾಧ್ಯಾಪಕರುಕೆಮಿಕಲ್ ಪ್ರೊಸೆಸಿಂಗ್, ನ್ಯಾಚುರಲ್ ಡೈಯಿಂಗ್, ಸಿಲ್ಕ್ ಟೆಕ್ನೊಲಜಿಪ್ರೊಫೈಲ್
2ಶ್ರೀಮತಿ. ಜಯಶ್ರೀ ವೆಂಕಟೇಶ್ಎಂ.ಎಸ್ಸಿ; ಎಂ.ಫಿಲ್ಸಹಾಯಕ ಪ್ರಾಧ್ಯಾಪಕರುಫ್ಯಾಷನ್ ಡಿಸೈನ್ಪ್ರೊಫೈಲ್
3ಶ್ರೀಮತಿ ವಿದ್ಯಾ. ಆರ್ಎಂ.ಎಸ್ಸಿ.ಸಹಾಯಕ ಪ್ರಾಧ್ಯಾಪಕರುಪ್ಯಾಟ್ರನ್ ಮೇಕಿಂಗ್ ಅಂಡ್ ಕ್ಲಾಥಿಂಗ್ ಕನ್ಸ್ ಟ್ರಕ್ಷನ್ಪ್ರೊಫೈಲ್
ಸಂಶೋಧನೆ ( ಆನ್-ಗೋಯಿಂಗ್ ಪಿಹೆಚ್.ಡಿ ವಿಷಯಗಳು) ಸಂಶೋಧನೆ ಮತ್ತು ಚಟುವಟಿಕೆಗಳು: ಸಂಶೋಧನೆ ( ಆನ್-ಗೋಯಿಂಗ್ ಪಿಹೆಚ್.ಡಿ ವಿಷಯಗಳು) ೧. ಎ ಸ್ಟಡಿ ಆನ್ ಆಂಟೀಮೈಕ್ರೊಬೈಯಲ್ ಪ್ರಾಪರ್ಟೀಸ್ ಸೆಲೆಕ್ಟೆಡ್ ನ್ಯಾಚುರಲ್ ಡೈಸ್ ಆನ್ ಟೆಕ್ಸ್ ಟೈಲ್ಸ್ ೨. ಸ್ಟಡೀಸ್ ಆನ್ ದಿ ಎಫೆಕ್ಟ್ ಆಫ್ ಲೊ ಟೆಂಪರೇಚರ್ ಪ್ಲಾಸ್ಮ ಟ್ರೀಟ್ ಮೆಂಟ್ ಆನ್ ದಿ ಕ್ಯಾರೆಕ್ಟರೈಸ್ಟಿಕ್ಸ್ ಆಫ್ ಅಡ್ವಾನ್ಸ್ಡ್ ಸೆಲ್ಯುಲೊಸಿಕ್ ಫ್ಯಾಬ್ರಿಕ್ಸ್. ೩. ಡಿಸೈನಿಂಗ್ ಎ ಫ್ರೇಮ್ ವರ್ಕ್ ಟು ಇಂಪ್ರೂವ್ ಕ್ವಾಲಿಟಿ ಅಂಡ್ ರೆಡ್ಯೂಸ್ ಕಾಸ್ಟ್ ಆಫ್ ನಾನ್-ಕಾನ್ಫ್ ರ್ಮೆಟೀಸ್ ಇನ್ ಆನ್ ಅಪಾರೆಲ್ ಮ್ಯಾನ್ಯುಫ್ಯಾಕ್ಟರಿಂಗ್ ಸೆಟ್ ಅಪ್ ತ್ರೂ ಅಪ್ಲಿಕೇಷನ್ ಆಫ್ ಲೀನ್ ಸಿಕ್ಸ್ ಸಿಗ್ಮಾ ಮೆಥೊಡೊಲೊಜಿ. ೪. ಎ ಸ್ಟಡೀ ಆನ್ ಡೈಯಿಂಗ್ ಅಂಡ್ ಆಂಟೀಮೈಕ್ರೊಬೈಯಲ್ ಅಂಡ್ ಆಂಟೀಯೋಕ್ಸಿಡೆಂಟ್ ಪ್ರಾಪರ್ಟೀಸ್ ಆಫ್ ಸೆಲೆಕ್ಟೆಡ್ ನ್ಯಾಚುರಲ್ ಡೈಸ್.
ಪೂರ್ಣಗೊಂಡ ಸಂಶೋಧನಾ ಯೋಜನೆಗಳು: ಕೆ.ಎನ್.ನಿಂಗೇಗೌಡ, “ಐಡೆಂಟಿಫಿಕೇಷನ್, ಎಕ್ಸಾಟ್ರಾಕ್ಷನ್, ಇವ್ಯಾಲ್ಯುಯೇಷನ್ ಆಫ್ ಡೈಸ್ ಅಂಡ್ ಡಾಕ್ಯುಮೆಂಟೇಷನ್ ಆಫ್ ನ್ಯಾಚುರಲ್ ಡೈ ಯೀಲ್ಡಿಂಗ್ ಫ್ಲೋರಾ ಆಫ್ ಕರ್ನಾಟಕ”. ಫಂಡೆಡ್ ಬೈ ಬಿಯು ಅಂಡರ್ ಐಡಿಆರ್ ಫಿ. (ರೂ. 8,00000) ಸುಧಾಕರ್ ಆರ್ , “ ಎ ಸ್ಟಡಿ ಆನ್ ದಿ ಫಿಸಿಕಲ್ ಅಂಡ್ ಕಂಫರ್ಟ್ ಪ್ರಾಪರ್ಟೀಸ್ ಆಫ಼್ ಹ್ಯಾಂಡ್ ಲೂಮ್ ವೂವೆನ್ ಸಿಲ್ಕ್ ಫ್ಯಾಬ್ರಿಕ್ಸ್” ಫಂಡೆಡ್ ಅಂಡರ್ ಬಿಯುಐಆರ್ ಎಫ್ . (ರೂ. 1,00000). ವಿಧ್ಯಾ ಆರ್, “ಆಂಟೀಮೈಕ್ರೊಬೈಯಲ್ ಪ್ರಾಪರ್ಟೀಸ್ ಆಫ್ ಸೆಲೆಕ್ಟೆಡ್ ನ್ಯಾಚುರಲ್ ಡೈಸ್” ಫಂಡೆಡ್ ಅಂಡರ್ ಬಿಯುಐಆರ್ ಎಫ್ . (ರೂ. 1,00000)
    ಉದ್ಯಮದ ಭೇಟಿ:
  ಪಠ್ಯಕ್ರಮದ ವಿಧ್ಯಾರ್ಥಿಗಳ ಭಾಗವಾಗಿ ಪ್ರಕ್ರಿಯೆಗಳ ಉತ್ತಮ ತಿಳುವಳಿಕೆಗಾಗಿ ತಯಾರಿಕಾ ಸೌಲಭ್ಯಗಳು, ಚಿಲ್ಲರೆ ಅಂಗಡಿಗಳು, ಪರೀಕ್ಷಾ ಸೌಲಭ್ಯಗಳು, ಪ್ರದರ್ಶನಗಳು, ವ್ಯಾಪಾರ ಮೇಳಗಳು, ಕಲಾಗ್ಯಾಲರಿಗಳು ಇತ್ಯಾದಿಗಳಿಗೆ ಭೇಟಿ ನೀಡುತ್ತಾರೆ.
    ವಿದ್ಯಾರ್ಥಿ ಸೆಮಿನಾರ್ ಗಳು:
ಪಠ್ಯಕ್ರಮದ ಭಾಗವಾಗಿ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತುತಿ ಪಡಿಸಲು ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ವಿಶೇಷ ಉಪನ್ಯಾಸ: ಉದ್ಯಮ ಮತ್ತು ಸಂಸ್ಥೆಗಳಿಂದ ಶ್ರೇಷ್ಠ ವ್ಯಕ್ತಿಗಳ ವಿಶೇಷ ಉಪನ್ಯಾಸಗಳು ನಿಯಮಿತವಾಗಿ ಏರ್ಪಡಿಸಲಾಗುತ್ತದೆ. ಇದು ಇತ್ತೀಚಿನ ಪ್ರವೃತ್ತಿಯೊಂದಿಗೆ ಮುಂದುವರೆಸಲು ಉದ್ಯಮದ ತಜ್ಞರೊಂದಿಗೆ ಸಂವಹನ ನಡೆಸಲು ವೇದಿಕೆಯನ್ನು ಒದಗಿಸುತ್ತದೆ.
ಸಂಶೋಧನಾ ವಿಧ್ಯಾರ್ಥಿಗಳ ಪಟ್ಟಿ:

ಕ್ರ.ಸಂ. ವಿಧ್ಯಾರ್ಥಿಯ ಹೆಸರು ಪ್ರಾಜೆಕ್ಟ್ / ಪ್ರಭಂದ ದ ಶೀರ್ಷಿಕೆ ಮಾರ್ಗದರ್ಶಕರು
1 ವೆಂಕಟೇಶ್ ಬಾಬು ಟು ಡಿಸೈನ್ ಎ ಫ್ರೇಮ್ ವರ್ಕ್ ಟು ಇಂಪ್ರೂವ್ ಕ್ವಾಲಿಟಿ ಅಂಡ್ ರೆಡ್ಯೂಸ್ ಕಾಸ್ಟ್ ಆಫ್ ನಾನ್- ಕಾನ್ಫೊರ್ಮೀಟೀಸ್ ಇನ್ ಆನ್ ಅಪಾರೆಲ್ ಮ್ಯಾನುಫ್ಯಾಕ್ಚ್ಯುರಿಂಗ್ ಸೆಟ್ ಅಪ್ ಥ್ರೂ ಅಪ್ಲಿಕೇಷನ್ ಆಫ್ ಲೀನ್ ಸಿಕ್ಸ್ ಸಿಗ್ಮಾ ಮೆಥೊಡೊಲೊಜಿ ಡಾ.ಕೆ.ಎನ್. ನಿಂಗೇಗೌಡ
2 ಜಯಶ್ರೀ ವೆಂಕಟೇಶ್ ಸ್ಟಡೀಸ್ ಆನ್ ದಿ ಎಫೆಕ್ಟ್ ಆಫ್ ಲೊ ಟೆಂಪರೇಚರ್ ಪ್ಲಾಸ್ಮ ಟ್ರೀಟ್ ಮೆಂಟ್ ಆನ್ ದಿ ಕ್ಯಾರೆಕ್ಟರೈಸ್ಟಿಕ್ಸ್ ಆಫ್ ಅಡ್ವಾನ್ಸ್ಡ್ ಸೆಲ್ಯುಲೊಸಿಕ್ ಫ್ಯಾಬ್ರಿಕ್ಸ್ ಡಾ.ಕೆ.ಎನ್. ನಿಂಗೇಗೌಡ
3 ವಿದ್ಯಾ .ಆರ್ ಸ್ಟಡಿ ಆನ್ ಆಂಟೀಮೈಕ್ರೊಬೈಯಲ್ ಪ್ರಾಪರ್ಟೀಸ್ ಆಫ್ ಸಮ್ ಸೆಲೆಕ್ಟೆಡ್  ನ್ಯಾಚುರಲ್  ಡೈಸ್ ಡಾ.ಕೆ.ಎನ್. ನಿಂಗೇಗೌಡ
4 ಕ್ರೀಷ್ಮಾ ಎಂ. ಜಾದವ್ ಎ ಸ್ಟಡೀ ಆನ್  ಆಂಟೀಮೈಕ್ರೊಬೈಯಲ್  ಅಂಡ್ ಆಂಟೀಯೋಕ್ಸಿಡೆಂಟ್ ಪ್ರಾಪರ್ಟೀಸ್ ಆಫ್ ಸೆಲೆಕ್ಟೆಡ್ ನ್ಯಾಚುರಲ್ ಡೈಸ್ ಡಾ.ಕೆ.ಎನ್. ನಿಂಗೇಗೌಡ

ವಿಭಾಗವು ಹೊಲಿಗೆ, ಡಿಸೈನಿಂಗ್, ಡ್ರಾಪಿಂಗ್, ಸಿಎಡಿ, ಕೆಮಿಕಲ್ ಪ್ರೊಸೆಸಿಂಗ್, ಟೆಸ್ಟಿಂಗ್ ಮುಂತಾದವುಗಳಿಗಾಗಿ ವಿಶಾಲವಾದ ತರಗತಿ ಕೊಠಡಿಗಳು, ಮತ್ತು ಪ್ರತ್ಯೇಕ ಪ್ರಯೋಗಾಲಯಗಳನ್ನು ಹೊಂದಿದೆ.,

ವಿಭಾಗವು 1000 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಹೊಂದಿದೆ. ಈ ಪುಸ್ತಕಗಳನ್ನು ವಿಧ್ಯಾರ್ಥಿಗಳಿಗೆ ನೀಡುವ ಸೌಲಭ್ಯವನ್ನು ಹೊಂದಿದೆ.

ಪ್ರಯೋಗಾಲಯಗಳಲ್ಲಿ ಇತ್ತೀಚಿನ ಕೈಗಾರಿಕಾ ಹೊಲಿಗೆ ಯಂತ್ರಗಳು, ಗೆರ್ಬರ್ ಟೆಕ್ನಾಲಜಿಯ ಪ್ಯಾಟರ್ನ್ ಡಿಸೈನ್  ಡಿಜಿಟೈಜೆರ್ ಮತ್ತು ಪ್ಲಾಟರ್ ಹೊಂದಿರುವ ಸಾಫ್ಟ್ ವೇರ್, ರೀಚ್ ಸಿಎಡಿ, ರೀಚ್ ಫ್ಯಾಷನ್ ಸ್ಟುಡೀಯೋ ಮರ್ಚೆಂಡೈಸಿಂಗ್ ಮ್ಯಾನೆಜರ್, ಕಂಪ್ಯೂಟರೈಜ್ಡ್ ಎಂಬ್ರಾಯ್ಡರಿ ಮೆಷೀನ್ ಗಳು  ಮುಂತಾದವುಗಳನ್ನು ಹೊಂದಿವೆ. ತೇವಾಂಶ ನಿರ್ವಹಣಾ ಪರೀಕ್ಷಕ, ಯೂನಿವರ್ಸಲ್ ಟೆಸ್ಟಿಗ್ ಮೆಷೀನ್, ಗ್ರೇಟಾಗ್ ಮ್ಯಾಕ್ ಬೆತ್ 7000A   ಸ್ಪೆಕ್ಟ್ರೋಫೋಟೋಮೀಟರ್, ಟ್ರೀನೋಕ್ಯೂಲರ್ ರಿಸರ್ಚ್ ಮೈಕ್ರೋಸ್ಕೋಪ್ ಗಳು ಇತ್ಯಾದಿ ಪರೀಕ್ಷಾ ಸೌಲಭ್ಯಗಳನ್ನು ಒಳಗೊಂಡಿದೆ.

ಪಿ.ಜಿ. ಪಠ್ಯ ಕಮ:

ಎಂಎಸ್ಸಿ. ಎಫ್ ಎ ಡಿ

ಯು.ಜಿ. ಪಠ್ಯ ಕಮ:

ಬಿಎಸ್ಸಿ. ಎಫ್ ಎ ಡಿ