ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳ ಪ್ರವೇಶಾತಿ  – 2019


ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ  ಖಾಲಿ ಉಳಿದಿರುವ  ಪಿ.ಜಿ. ಕೋರ್ಸ್ ಗಳಿಗೆ ಮರು ಅರ್ಜಿ ಆಹ್ವಾನ-  ದಿನಾಂಕ 24.09.2019

ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ  ಖಾಲಿ ಉಳಿದಿರುವ ಸ್ವಂತ ಹಣದ ಕೋರ್ಸ್ ಮತ್ತು ಪಿ.ಜಿ. ಡಿಪ್ಲೊಮ ಕೋರ್ಸ್ ಗಳಿಗೆ ಮರು ಅರ್ಜಿ ಆಹ್ವಾನ-  ದಿನಾಂಕ 23.09.2019 


ಆನ್-ಲೈನ್ ಸೀಟು ಹಂಚಿಕೆ ವಿವರ

ಅಂತಿಮ ಉತ್ತಮ ಶ್ರೇಣಿ ಪಟ್ಟಿ

ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ  ಖಾಲಿ ಉಳಿದಿರುವ ಸ್ವಂತ ಹಣದ ಕೋರ್ಸ್ ಗಳಿಗೆ ಮರು ಅರ್ಜಿ ಆಹ್ವಾನ-  ದಿನಾಂಕ 03.09.2019 

ಸ್ನಾತಕೋತ್ತರ ಪದವಿ ಪ್ರವೇಶಾತಿಯ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ – ದಿನಾಂಕ 31.08.2019


ವಾಣಿಜ್ಯ ಪದವಿ ಪ್ರವೇಶಾತಿಯ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳಾಪಟ್ಟಿ ಮತ್ತು ಸ್ಥಳ – ದಿನಾಂಕ 24.08.2019

ಶಿಕ್ಷಣ ಪದವಿ ಪ್ರವೇಶಾತಿಯ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳಾಪಟ್ಟಿ ಮತ್ತು ಸ್ಥಳ – ದಿನಾಂಕ 23.08.2019


ಸಾಮಾನ್ಯ ಉತ್ತಮ ಶ್ರೇಣಿ ಪಟ್ಟಿ

ಸ್ನಾತಕೋತ್ತರ ಪದವಿ ಪ್ರವೇಶಾತಿಯ ಕೌನ್ಸಿಲಿಂಗ್ ವೇಳಾಪಟ್ಟಿ ಮತ್ತು ಸ್ಥಳದ ಪ್ರಕಟಣೆ – ದಿನಾಂಕ 17.08.2019

ಸ್ನಾತಕೋತ್ತರ ಪದವಿ ಪ್ರವೇಶಾತಿಯ ಕೌನ್ಸಿಲಿಂಗ್ ದಿನಾಂಕ ಪ್ರಕಟಣೆದಿನಾಂಕ 13.08.2019

(ವಾಣಿಜ್ಯ ಮತ್ತು ಶಿಕ್ಷಣ ನಿಖಾಯಗಳ ಆಣ್-ಲೈನ್ ಕೌನ್ಸಿಲಿಂಗ್ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು)

ಸ್ನಾತಕೋತ್ತರ ಪದವಿ ಪ್ರವೇಶಾತಿಯ ಮರು ನಿಗದಿಪಡಿಸಿದ ದಿನಾಂಕಗಳು – ದಿನಾಂಕ 05.08.2019

ಪ್ರವೇಶಾತಿ ಅಧಿಸೂಚನೆದಿನಾಂಕ 24.07.2019


ಅರ್ಜಿ ಭರ್ತಿಮಾಡಲು ಆನ್-ಲೈನ್ ಲಿಂಕ್

ಪ್ರಮುಖ ಸೂಚನೆ: 

ಆನ್-ಲೈನ್ ಅರ್ಜಿ ಭರ್ತಿಮಾಡುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ಓದಬೇಕು. ಅಭ್ಯರ್ಥಿಗಳು ಆನ್-ಲೈನ್ ನಲ್ಲಿ ಭರ್ತಿಮಾಡಿದ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ಅಧಿಸೂಚನೆಯಲ್ಲಿ ತಿಳಿಸಿರುವ ಕೊನೆಯ ದಿನಾಂಕದೊಳಗೆ ಸಂಬಂಧಪಟ್ಟ ವಿಭಾಗಗಳಿಗೆ ಕಡ್ಡಾಯವಾಗಿ ತಲುಪಿಸಬೇಕು. ಇಲ್ಲವಾದಲ್ಲಿ ಅಂತಹ ಅಭ್ಯರ್ಥಿಗಳ ಆನ್-ಲೈನ್ ಅರ್ಜಿಯನ್ನು ತಿರಸ್ಕರಿಸಲಾಗುವುದು.


ಪ್ರವೇಶಾತಿ ನಿಯಮಗಳು ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ
ಲಭ್ಯವಿರುವ ಸೀಟುಗಳ ವಿವರ ಪ್ರವೇಶಾತಿ ಶುಲ್ಕದ ವಿವರ
ವಿಭಾಗಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ಬೆ.ವಿ.ವಿ.ಯಲ್ಲಿ ಲಭ್ಯವಿರುವ ಸ್ನಾತಕೋತ್ತರ ಕೋರ್ಸ್ ಗಳ ಪಟ್ಟಿ
ಸಂಯೋಜಿತ ಕಾಲೇಜುಗಳ ಪಟ್ಟಿ
ನೈಸರ್ಗಿಕ ವಿಪತ್ತು ನಿರ್ವಹಣೆ ಕೋರ್ಸ್ ಕೈಪಿಡಿ ಭೌಗೋಳಿಕ ಮಾಹಿತಿ ವಿಜ್ಞಾನ ಕೋರ್ಸ್ ಕೈಪಿಡಿ