ನಮ್ಮ ಬಗ್ಗೆ :

ಸ್ಥಾಪನೆಯ ವರ್ಷ : 1965

ಅಧ್ಯಕ್ಷರು :    ಡಾ. ಟಿ.ರಾಜೇಂದ್ರಪ್ರಸಾದ್, ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ

ಅವಧಿ:  14.10.2020 ರಿಂದ ಮುಂದಿನ ಆದೇಶದವರೆಗೆ

ನಮ್ಮನ್ನು ಸಂಪರ್ಕಿಸಿ:

ತತ್ವಶಾಸ್ತ್ರ  ವಿಭಾಗ
ಜ್ಞಾನಭಾರತಿ ಆವರಣ ,
ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು-560 056

ದೂರವಾಣಿ : 080 – 22961716

ಅ. ಲಭ್ಯವಿರುವ ಕೋರ್ಸುಗಳು

ಅ. ತತ್ವಶಾಸ್ತ್ರದಲ್ಲಿ ಎಂ.ಎ
ಆ. ಶ್ರೀ ವಿವೇಕಾನಂದ ಅಧ್ಯಯನದಲ್ಲಿ ಪಿ.ಜಿ.ಡಿಪ್ಲೊಮ 
ಇ. ಬೌದ್ಧ ಅಧ್ಯಯನದಲ್ಲಿ ಪಿ.ಜಿ.ಡಿಪ್ಲೊಮ 

ಆ. ಕೋರ್ಸಿನ ಸ್ವರೂಪ - 

ಅ. ಸೆಮಿಸ್ಟರ್  
ಆ. ವಾರ್ಷಿಕ  
ಇ. ವಾರ್ಷಿಕ  

ಇ. ಅವಧಿ: 

ಅ. 4 ಸೆಮಿಸ್ಟರ್ ಗಳು (2 ವರ್ಷಗಳು)
ಆ. 1 ವರ್ಷ   
ಇ. 1 ವರ್ಷ 

ಈ. ಲಭ್ಯವಿರುವ ಸೀಟುಗಳು: 

a) Regular:  14(BU); 02(Autonomous) ; 02 (HK); 01 (OUK); 01(OUOK)
b) Regular:: 20(BU); 02 (Autonomous); 02 (HK); 01 (OUK); 01(OUOK)
c) Regular:: 20(BU); 02 (Autonomous); 02 (HK); 01 (OUK); 01(OUOK)

ಉ. ಅರ್ಹತೆ:

ಅಭ್ಯರ್ಥಿಯು ಯಾವುದೇ ಪದವಿಯನ್ನು ಪಡೆದು ಗರಿಷ್ಠ 50% ಅಂಕಗಳನ್ನು ಗಳಿಸಿರಬೇಕು

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ