ಪ್ರಾಂಶುಪಾಲರು, ನಿರ್ದೇಶಕರು, ಸಂಯೋಜಕರು ಮತ್ತು ಇತರೆ ಅಧಿಕಾರಿಗಳ ಪಟ್ಟಿ
ಕಾಲೇಜು/ಸೆಂಟರ್ ಮತ್ತು ಹುದ್ದೆ | ಹೆಸರು | ಪದನಾಮ ಮತ್ತು ವಿಭಾಗ |
---|---|---|
ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು(ಪ್ರಭಾರ) ಪ್ರಾಂಶುಪಾಲರು | ಡಾ. ಪಿ.ಸಿ. ಕೃಷ್ಣಸ್ವಾಮಿ | ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು |
ಯು.ವಿ.ಸಿ.ಇ. ಪ್ರಾಂಶುಪಾಲರು (ಪ್ರಭಾರ) | ಡಾ. ಹೆಚ್.ಎನ್. ರಮೇಶ್ | ಪ್ರಾಧ್ಯಾಪಕರು, ಸಿವಿಲ್ ಎಂಜಿನಿಯರಿಂಗ್ ವಿಭಾಗ, ಬೆಂ.ವಿ.ವಿ. |
ವಿಶ್ವವಿದ್ಯಾಲಯ ಕಾನೂನು ಕಾಲೇಜು ಪ್ರಾಂಶುಪಾಲರು (ಪ್ರಭಾರ) | ಡಾ. ಸುರೇಶ್ ವಿ. ನಾಡಗೌಡರ್ | ಪ್ರಾಧ್ಯಾಪಕರು, ಯು.ಎಲ್.ಸಿ. |
ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕರು | ಡಾ. ಎನ್. ಸಂಜೀವ ರಾಜ್ | ಸಹ ಪ್ರಾಧ್ಯಾಪಕರು, ಸಂವಹನ ವಿಭಾಗ |
ಬ್ರೈಲ್ ಸೆಂಟರ್ ಸಮನ್ವಯಾಧಿಕಾರಿಗಳು | ||
ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕರು | ಡಾ. ಹೆಚ್. ಎಲ್. ನಟರಾಜ್ | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಸಾರಿಗೆ ಇಂಜಿನಿಯರಿಂಗ್ ಕೇಂದ್ರ ಸಂಯೋಜಕರು | ||
ಕೇಂದ್ರೀಯ ಉದ್ಯೋಗ ಕೋಶ ನಿರ್ದೇಶಕರು | ಡಾ. ಎಸ್.ಆರ್. ಕೇಶವ | ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ |
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು | ||
ದೂರ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರು | ಡಾ. ಬಿ.ಸಿ. ಮೈಲಾರಪ್ಪ | ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ |
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯ ನಿರ್ದೇಶಕರು | ಡಾ. ಸಿ. ಡಿ. ವೆಂಕಟೇಶ್ | ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ಕೇಂದ್ರ |
ದೈಹಿಕ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರು (i/c) | ಡಾ. ಪಿ.ಸಿ. ಕೃಷ್ಣಸ್ವಾಮಿ | ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜು |
ಐ.ಕ್ಯು.ಎ.ಸಿ ನಿರ್ದೇಶಕರು | ಡಾ. ಪರಮೇಶ್ವರ್ ವಿ. ಪಂಡಿತ್ | ಪ್ರಾಧ್ಯಾಪಕರು, ಸಂಖ್ಯಾಶಾಸ್ತ್ರ ವಿಭಾಗ 20.11.2020- ಮುಂದಿನ ಆದೇಶದವರೆಗೆ |
ಐ.ಟಿ. ಸೆಂಟರ್ ಉಸ್ತುವಾರಿ ಅಧಿಕಾರಿ | ಡಾ. ಪರಮೇಶ್ವರ್ ವಿ. ಪಂಡಿತ್ | ಪ್ರಾಧ್ಯಾಪಕರು, ಸಂಖ್ಯಾಶಾಸ್ತ್ರ ವಿಭಾಗ |
ಮ್ಯೂಸಿಯಂ, ಇತಿಹಾಸ ವಿಭಾಗ ಸಂಯೋಜಕರು | ಡಾ. ಎಸ್. ನಾಗರತ್ನಮ್ಮ | ಪ್ರಾಧ್ಯಾಪಕರು, ಇತಿಹಾಸ ವಿಭಾಗ 18.06.2019- ಮುಂದಿನ ಆದೇಶದವರೆಗೆ |
ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರು | ಡಾ. ಹೆಚ್.ಆರ್. ರವೀಶ | ಪ್ರಾಧ್ಯಾಪಕರು, ಸಸ್ಯಶಾಸ್ತ್ರ ವಿಭಾಗ 04.01.2022- ಮುಂದಿನ ಆದೇಶದವರೆಗೆ |
ಯೋಜನೆ, ಮಾನಿಟರಿಂಗ್ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕರು (i/c) | ಡಾ. ವಿ.ವಿ. ಸುರೇಶ್ ಬಾಬು | ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ 03.01.2023 ರಿಂದ ಮುಂದಿನ ಆದೇಶದವರೆಗೆ |
ಪ್ರಸಾರಾಂಗ ಮತ್ತು ಮುದ್ರಣಾಲಯ ನಿರ್ದೇಶಕರು | ಡಾ. ಸಿ. ಬಿ. ಹೊನ್ನುಸಿದ್ಧಾರ್ಥ | ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ |
ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ನಿರ್ದೇಶಕರು | ಡಾ. ನರಸಿಂಹಮೂರ್ತಿ ಎಂ. | ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ 29.06.2019- ಮುಂದಿನ ಆದೇಶದವರೆಗೆ |
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿಭಾಗ ವಿಶೇಷ ಅಧಿಕಾರಿ | ಡಾ. ಕೆ. ಜಿ. ಜಯರಾಮ್ ನಾಯಕ್ | ಪ್ರಾಧ್ಯಾಪಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ 04.01.2022 - ಮುಂದಿನ ಆದೇಶದವರೆಗೆ |
ಯು.ಜಿ.ಸಿ. – ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನಿರ್ದೇಶಕರು | ಡಾ. ಸಿ. ಶ್ರೀನಿವಾಸ್ | ಪ್ರಾಧ್ಯಾಪಕರು, ಎಂ.ಬಿ.ಬಿ.ಟಿ. ವಿಭಾಗ 29.06.2019- ಮುಂದಿನ ಆದೇಶದವರೆಗೆ |
ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಸಲಹೆಗಾರ | ಡಾ. ಸುದೇಷ್ಣಾ ಮುಖರ್ಜಿ | ಸಹ ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ಕೇಂದ್ರ |
ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೇಂದ್ರ ಸಂಯೋಜಕರು | ಡಾ. ಕೆ.ಎಸ್. ವಿಜಯಲಕ್ಷ್ಮಿ | ಪ್ರಾಧ್ಯಾಪಕರು, ಇತಿಹಾಸ ವಿಭಾಗ |
ಪರೀಕ್ಷ ಶಾಖೆ ವಿಶೇಷ ಅಧಿಕಾರಿ | ಡಾ. ಸಿ.ಎಸ್. ಕರಿಗಾರ್ | ಪ್ರಾಧ್ಯಾಪಕರು ಜೀವ ರಸಾಯನಶಾಸ್ತ್ರ ವಿಭಾಗ |
ಕೆಂಪೇಗೌಡ ಅಧ್ಯಯನ ಕೇಂದ್ರ ನಿರ್ದೇಶಕರು | ಡಾ. ಶೇಖ್ ಮಸ್ತಾನ್ ಎನ್. | ಪ್ರಾಧ್ಯಾಪಕರು, ಇತಿಹಾಸ ವಿಭಾಗ |
UGC-ಯು.ಜಿ.ಸಿ.ಯ ವಿದ್ಯಾರ್ಥಿ ಕುಂದುಕೊರತೆ ಆನ್-ಲೈನ್ ಪೋರ್ಟಲ್ ನೋಡಲ್ ಅಧಿಕಾರಿ | ಡಾ. ಸಿ.ಎಸ್. ಕರಿಗಾರ್ | ಪ್ರಾಧ್ಯಾಪಕರು ಜೀವ ರಸಾಯನಶಾಸ್ತ್ರ ವಿಭಾಗ |
ಅಲ್ಪಸಂಖ್ಯಾತರ ವಿಭಾಗ ಸಂಯೋಜಕರು | ಡಾ. ಮೆಹಬೂಬ್ ಭಾಷ ಪಿ. | ಪ್ರಾಧ್ಯಾಪಕರು ಪ್ರಾಣಿಶಾಸ್ತ್ರ ವಿಭಾಗ |
ವಿಶ್ವವಿದ್ಯಾಲಯದ ಗ್ರಂಥಾಲಯ ಗ್ರಂಥಪಾಲಕರು | ಡಾ. ಬಿ.ಆರ್. ರಾಧಾಕೃಷ್ಣ | ಉಪ ಗ್ರಂಥಪಾಲಕರು, 01.06.2018 - ಮುಂದಿನ ಆದೇಶದವರೆಗೆ |
ಸಾಮಾಜಿಕ ಹೊರಗಿಡುವಿಕೆ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರ ನಿರ್ದೇಶಕರು(ಪ್ರಭಾರ) | ಡಾ. ಆರ್. ಶಶಿಕುಮಾರ್ | ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ |
ಸ್ನಾತಕೋತ್ತರ ಕೇಂದ್ರ, ರಾಮನಗರ ನಿರ್ದೇಶಕರು | ಡಾ. ಕೆ. ರಾಮಕೃಷ್ಣಯ್ಯ | ಪ್ರಾಧ್ಯಾಪಕರು, ಕಲಾ ಪ್ರದರ್ಶನ ವಿಭಾಗ 14.01.2022 - ಮುಂದಿನ ಆದೇಶದವರೆಗೆ |
ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕರು | ಡಾ. ಕೆ. ರಾಮಕೃಷ್ಣಯ್ಯ | ಪ್ರಾಧ್ಯಾಪಕರು, ಕಲಾ ಪ್ರದರ್ಶನ ವಿಭಾಗ 22.05.2018 - ಮುಂದಿನ ಆದೇಶದವರೆಗೆ |