ಬೋಧಕವರ್ಗ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಸತಿ ಸೌಲಭ್ಯಗಳು

ಬೆಂಗಳೂರು ವಿಶ್ವವಿದ್ಯಾನಿಲಯವು ಬೋಧಕವರ್ಗ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಸತಿ ಸೌಲಭ್ಯವನ್ನು ಒದಗಿಸಿದೆ. 

ವಸತಿ ನಿವಾಸಗಳ ಸಂಖ್ಯೆ ಕೆಳಕಂಡಂತಿವೆ: 

ಬೋಧಕ ಸಿಬ್ಬಂದಿ :          45

ಬೋಧಕೇತರ ಸಿಬ್ಬಂದಿ : 100


ಕೆಫೆಟೇರಿಯಾ:     ಕೆಫೆಟೇರಿಯಾ ಸೌಲಭ್ಯಗಳು ಲಭ್ಯವಿದೆ. 


ಇತರೆ:

  ಶಾಪಿಂಗ್ ಸಂಕೀರ್ಣ, ವಾಕಿಂಗ್ ಮತ್ತು ತೋಟಗಾರಿಕೆ ಸ್ಥಳ, ಪೋಸ್ಟ್ ಆಫೀಸ್, ಬ್ಯಾಂಕ್, ಈಜುಕೊಳ, ಒಳಾಂಗಣ ಮತ್ತು ಹೊರಾಂಗಣ ಆಟದ ಸೌಲಭ್ಯಗಳು ಮತ್ತು ಡೇ ಕೇರ್ ಸೆಂಟರ್ ಕ್ಯಾಂಪಸ್ನಲ್ಲಿ ಲಭ್ಯವಿದೆ.

  ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆಡಳಿತಾತ್ಮಕ ಬ್ಲಾಕ್ ಮತ್ತು ಎಲ್ಲಾ ವಸತಿ ನಿಲಯಗಳಲ್ಲಿ 2000 ಲೀಟರ್ RO ಕುಡಿಯುವ ನೀರಿನ ಸ್ಥಾವರದ ಸ್ಥಾಪನೆ ಮಾಡಲಾಗಿದೆ.

  ಜ್ಞಾನಭಾರತಿ ಕ್ಯಾಂಪಸ್ನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ

  ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಹೊರಾಂಗಣ Wi-Fi ಸೌಲಭ್ಯವನ್ನು  ಒದಗಿಸಲಾಗಿದೆ.