ವಿದ್ಯಾರ್ಥಿನಿಲಯ ಸೌಲಭ್ಯ: ಜ್ಞಾನಭಾರತಿ ಆವರಣ
ಪುರುಷರ ವಿದ್ಯಾರ್ಥಿನಿಲಯ:
ವಿದ್ಯಾರ್ಥಿನಿಲಯಗಳ ಸಂಖ್ಯೆ: 06
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 1785
ಸೌಲಭ್ಯಗಳು: ವಸತಿ, ಊಟ, ಕುಡಿಯುವ ನೀರು, ಓದುವ ಕೊಠಡಿ, ಟಿವಿ, ದಿನಪತ್ರಿಕೆಗಳು
ಮಹಿಳೆಯರ ವಿದ್ಯಾರ್ಥಿನಿಲಯ:
ವಿದ್ಯಾರ್ಥಿನಿಲಯಗಳ ಸಂಖ್ಯೆ: 01
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 183
ಸೌಲಭ್ಯಗಳು: ವಸತಿ, ಊಟ, ಕುಡಿಯುವ ನೀರು, ಓದುವ ಕೊಠಡಿ, ಟಿವಿ, ದಿನಪತ್ರಿಕೆಗಳು