- ವಿಭಾಗದ ಕುರಿತು
- ಕೋರ್ಸ್ (ವಿಷಯಗಳ) ವಿವರ
- ಅಧ್ಯಾಪಕರುಗಳ ಮಾಹಿತಿ
- ಸಂಶೋಧನಾ ಚಟುವಟಿಕೆಗಳು
- ಸಂಶೋಧನಾ ಯೋಜನೆಯ ಚಟುವಟಿಕೆಗಳು
- ಪ್ರಕಟಣೆಗಳು
ವಿಭಾಗದ ಇತಿಹಾಸ
ಇತಿಹಾಸ ವಿಭಾಗವು 1962 ರಲ್ಲಿ ಸ್ಥಾಪನೆಯಾಯಿತು ಇದರ ಸ್ಥಾಪನೆಯು ಬೆಂಗಳೂರು ವಿಶ್ವವಿದ್ವಾಲಯದ ಸ್ಥಾಪನೆಗೆ ಎರಡು ವರ್ಷ ಮುಂಚೆಯೇ ಪ್ರಾರಂಭವಾಯಾಯಿತು. ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸ್ಥಾಪಿತವಾದ ಈ ವಿಭಾಗವು 1974 ರವರೆಗೂ ಸೆಂಟ್ರಲ್ ಕಾಲೇಜು ಆವರಣದಲ್ಲಿ ನೆಲೆಗೊಂಡಿತ್ತು. ಅನಂತರ ಇದನ್ನು ಜ್ಞಾನಭಾರತಿ ಆವರಣಕ್ಕೆ ಸ್ಥಳಾಂತರಿಸಲಾಯಿತು.
ವಿಭಾಗವು ಪ್ರೊ.ಕೆ.ನರಸಯ್ಯ , ಫ್ರೊ. ಕೆ.ಟಿ. ರಾಮಸ್ವಾಮಿ, ಪ್ರೊ.ವೀರತಪ್ಪ, ಫ್ರೊ. ಎಸ್,ಯು.ಕಾಮತ್ ಮತ್ತು ಪ್ರೊ. ಹೆಚ್.ವಿ.ಶ್ರೀನಿವಾಸಮೂರ್ತಿ ಗಳಂಥ ಶ್ರೇಷ್ಠ ವಿದ್ಯಾರ್ಥಿಗಳನ್ನು ಹೊಂದಿರುವ ಗೌರವವನ್ನು ಹೊಂದಿದೆ. ಪ್ರೊ.ಕೆ.ನರಸಯ್ಯ ಪ್ರೊ.ವೀರತಪ್ಪ ರವರು ಫುಲ್ಬ್ರೈಟ್ ವಿಧ್ಯಾರ್ಥಿಗಳು ಸಹ ಆಗಿದ್ದರು. ಡಾ. ಎಸ್.ಚಂದ್ರಶೇಖರ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಯುಜಿಸಿ ವೃತ್ತಿ ಜೀವನ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದರ ಕ್ರೆಡಿಟ್ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ಸ್ಥಾಪನೆ ಮಾಡಿದಕ್ಕಾಗಿ ವಿಭಾಗಕ್ಕೆ ಸಲ್ಲುತ್ತದೆ.
ಯು.ಜಿ.ಸಿ / ಐ ಸಿ ಹೆಚ್ ಆರ್/ ಕರ್ನಾಟಕ ಸರ್ಕಾರ ಮತ್ತು ಇತರ ಏಜೆನ್ಸಿಗಳಿಂದ ಆರ್ಥಿಕ ನೆರವು ಪಡೆದು ವಿಭಾಗವು ಹಲವು ಸಂಶೋಧನಾ ಯೋಜನೆಗಳನ್ನು ಕೈಗೊಂಡಿದೆ. ವಿಶೇಷವಾಗಿ “ 1.ಕರ್ನಾಟಕದಲ್ಲಿ ಪರಿಸರ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಮತ್ತು 2 . ಗ್ರಾಮೀಣ ಕರ್ನಾಟಕದಲ್ಲಿ ದಲಿತರು “ ಎಂಬ ವಿಷಯಕ್ಕಾಗಿ ಯು.ಜಿ.ಸಿ ಯು SAP-DRS-1 ಅನ್ನು ಜುಲೈ 2009 ರಂದು ವಿಭಾಗಕ್ಕೆ ಮಂಜೂರು ಮಾಡಿದೆ. ರಿಕರಿಂಗ್ ಮತ್ತು ನಾನ್ ರಿಕರಿಂಗ್ ಎರಡನ್ನು ಒಳಗೊಂಡಿರುವ ಒಟ್ಟು ಮೊತ್ತ ರೂ. 49,50,000 + ಇಬ್ಬರು ಸಂಶೋಧನಾ ವಿದ್ಯಾರ್ಥಿಗಳನ್ನು ಮಂಜೂರು ಮಾಡಲಾಗಿದೆ
ವಿಭಾಗವು ಹಲವು ವಿಚಾರಗೋಷ್ಠಿ / ಸಮ್ಮೇಳನಗಳನ್ನು ಆನೇಕ ಬಾರಿ ಆಯೋಜಿಸಿದೆ.
ಆಧ್ಯಕ್ಷರು: ಡಾ. ಎಸ್. ನಾಗರತ್ನಮ್ಮ
ಅವಧಿ: 03-10-2017 ರಿಂದ 02-10.2019
ನಮ್ಮನ್ನು ಸಂಪರ್ಕಿಸಿ:
ಇತಿಹಾಸ ವಿಭಾಗ
ಅಶೋಕ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056
ದೂರವಾಣಿ: 080 – 22961661
ಇಮೇಲ್ ಐ ಡಿ: history@bub.ernet.in
ಕೋರ್ಸ್ (ವಿಷಯಗಳ ) ವಿವರ -
a) ಇತಿಹಾಸ ಎಂ.ಎ
b) ಸ್ನಾತಕೋತ್ತರ ಡಿಪ್ಲೊಮೊ ಇಂಡೋಲಜಿ P.G. Diploma in Indology
c) ಸ್ನಾತಕೋತ್ತರ ಡಿಪ್ಲೊಮೊ ಪ್ರವಾಸೋದ್ಯಮ ಮತ್ತು ವಸ್ತುಸಂಗ್ರಹಾಲಯ ಶಾಸ್ತ್ರ
d) ಸ್ನಾತಕೋತ್ತರ ಡಿಪ್ಲೊಮೊ ಕೋಮು ಸಾಮರಸ್ಯ ಮತ್ತು ಸಾಮಾಜಿಕ ಶಾಂತಿ
e) ಪದವಿಪೂರ್ವ ವೃತ್ತಿಪರ ಕೋರ್ಸ್ – ಪುರಾತತ್ವಶಾಸ್ತ್ರ ಮತ್ತು ವಸ್ತು ಸಂಗ್ರಹಾಲಯ ಶಾಸ್ತ್ರ
f) ಇತಿಹಾಸದಲ್ಲಿ ಪಿ.ಹೆಚ್.ಡಿ ಯೋಜನೆ
ಕೋರ್ಸಿನ ಸ್ವರೂಪ - ಸೆಮಿಸ್ಟರ್ ಯೋಜನೆ ಮತ್ತು ನಾನ್-ಸೆಮಿಸ್ಟರ್ ಯೋಜನೆ
ಅವಧಿ –
a) 4 ಸೆಮಿಸ್ಟರ್ (2 ವರ್ಷ)
b) ಒಂದು ವರ್ಷದ ವಾರ್ಷಿಕ ಕೋರ್ಸ್
c) 2 ಸೆಮಿಸ್ಟರ್ (1 ವರ್ಷ)
d) 6 ಸೆಮಿಸ್ಟರ್ (3 ವರ್ಷ)
ತೆಗೆದುಕೊಳ್ಳುವ ಸೀಟುಗಳು:
a) 50 + ಶುಲ್ಕ ಸಹಿತ – 10
b) ವಿಶ್ವವಿದ್ಯಾಲಯದ ನಿಯಮಾನುಸಾರ (ಯು.ಜಿ.ಕೋರ್ಸ್)
c) ವಿಶ್ವವಿದ್ಯಾಲಯದ ನಿಯಮಾನುಸಾರ
ಅರ್ಹತೆ:
ಎಂ.ಎ ಇತಿಹಾಸ:
ಅಭ್ಯರ್ಥಿಯು ಪದವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ 40% ಅಂಕಗಳು ಮತ್ತು ಸಂಬಂಧಪಟ್ಟ ವಿಷಯದಲ್ಲಿ 50% ಅಂಕಗಳನ್ನು ಪದವಿಯಲ್ಲಿ ಗಳಿಸಿರಬೇಕು
ಸ್ನಾತಕೋತ್ತರ ಡಿಪ್ಲೋಮೊ : ಪ್ರವಾಸೋದ್ಯಮ ಮತ್ತು ವಸ್ತುಸಂಗ್ರಹಾಲಯ ಶಾಸ್ತ್ರ:
ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ದೇಶದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದು (10+2+3) ನಿಯಮಿತವಾಗಿ ಅಭ್ಯಾಸ ಮಾಡಿ 50% ಅಂಕಗಳನ್ನು ಗಳಿಸಿರಬೇಕು.
ಸ್ನಾತಕೋತ್ತರ ಡಿಪ್ಲೊಮೊ ಕೋಮು ಸಾಮರಸ್ಯ ಮತ್ತು ಸಾಮಾಜಿಕ ಶಾಂತಿ
ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ದೇಶದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದು 50% ಅಂಕಗಳನ್ನು ಗಳಿಸಿರಬೇಕು.
ಕ್ರ.ಸಂ | ಹೆಸರು | ವಿದ್ಯಾರ್ಹತೆ | ಪದನಾಮ | ವಿಶೇಷ ಪರಿಣಿತಿ | ಪ್ರೊಫೈಲ್ ವೀಕ್ಷಿಸಿ |
1 | ಡಾ. ಎಸ್ ನಾಗರತ್ನಮ್ಮ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಕರ್ನಾಟಕದ ಆಧುನಿಕ ಇತಿಹಾಸ | ಪ್ರೊಫೈಲ್ |
2 | ಡಾ. ಎಂ.ವಿ.ಉಷಾ ದೇವಿ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಆಧುನಿಕ ಭಾರತ ಸಾಮಾಜಿಕ – ಆರ್ಥಿಕ ಇತಿಹಾಸ | ಪ್ರೊಫೈಲ್ |
3 | ಡಾ. ಎನ್ ಶೇಖ್ ಮಸ್ತಾನ್ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | Aಪ್ರಾಚೀನ ಮತ್ತು ಮಧ್ಯಕಾಲೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ | ಪ್ರೊಫೈಲ್ |
4 | ಡಾ. ಎಂ ಮುನಿರಾಜಪ್ಪ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಆಧುನಿಕ ಕರ್ನಾಟಕದ ಇತಿಹಾಸ | ಪ್ರೊಫೈಲ್ |
5 | ಡಾ. ಅಶ್ವತ್ಥನಾರಾಯಣ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಆಧುನಿಕ ಭಾರತ ಮತ್ತು ಕರ್ನಾಟಕದ ಸಾಮಾಜಿಕ ಇತಿಹಾಸ | ಪ್ರೊಫೈಲ್ |
6 | ಡಾ. ಕೆ.ಎಸ್. ವಿಜಯಲಕ್ಷ್ಮಿ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಆಧುನಿಕ ಭಾರತದ ಆರ್ಥಿಕ ಇತಿಹಾಸ, ಸ್ವಾತಂತ್ರ್ಯ ಚಳವಳಿ ಮತ್ತು ಪ್ರವಾಸೋದ್ಯಮ | ಪ್ರೊಫೈಲ್ |
7 | ಡಾ.ಎಂ.ಶಶಿಧರ್ | ಎಂ.ಎ, ಎಂ ಫಿಲ್. ಪಿಹೆಚ್.ಡಿ | ಪ್ರಾಧ್ಯಾಪಕರು | ಆಧುನಿಕ ಭಾರತದ ಸಾಮಾಜಿಕ ಇತಿಹಾಸ | ಪ್ರೊಫೈಲ್ |
ಸಂಶೋಧನಾ ಚಟುವಟಿಕೆಗಳು
ಕ್ರ.ಸಂ | ಶಿಕ್ಷಕರ ಹೆಸರು | ಪ್ರಕಟಣೆಯಾದ ಪತ್ರಿಕೆ | ಪ್ರಕಾಶಕರ ಹೆಸರು ಮತ್ತು ಸ್ಥಳ |
1. | ಡಾ.ಎಂ.ಜಮುನಾ | ಸಂದರ್ಶನ – ಎಕನಾಮಿಕ್ಸ್ ಟೈಮ್ಸ್, ಬೆಂಗಳೂರು ಪೆಟ್ರಿಯಾರ್ಕಿ, ಸ್ಟೇಟ್ ಅಂಡ್ ದಿ ಕ್ಯಾಂಪೇನ್ ಅಗೇನಸ್ಟ್ ರಿಚ್ಯುವಲ್ ಡೆಡಿಕೇಷನ್ ಆಫ್ ವುಮೆನ್ ಇನ್ ಮೈಸೂರು ಕೋಆಕ್ಸಿಂಗ್ ದ ಸೊಸೈಟಿ. “ವುಮೆನ್ ರಿಫಾರ್ಮ್ ಇನ್ ಪ್ರಿನ್ಸ್ ಲಿ ಮೈಸೂರು- ಎತ್ನೊಗ್ರಾಫಿಕ್ ಮ್ಯಾಪಿಂಗ್ ಅಂಡ್ ದೊಂಬಾರ್ ಕಮ್ಯೂನಿಟಿ. | ಸೆಕ್ಸ್ ಅಂಡ್ ದಿ ಸಿಟಿ: 19TH C ಹಾಸ್ಪಿಟಲ್ ಬಿಟ್ರೇಸ್ ಲ್ಯುರಿಡ್ ಪಾಸ್ತ್ (ಸಂದರ್ಶನ ಆಧಾರಿತ ಲೇಖನ) ಎಕನಾಮಿಕ್ಸ್ ಟೈಮ್ಸ್, 27ನೇ ಮಾರ್ಚ್ 2015) ಕರ್ನಾಟಕ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳ ವೇದಿಕೆ ಪ್ರಕಟಣೆಗಾಗಿ ಸ್ವೀಕರಿಸಲಾಗಿದೆ. ಜ್ಯೋತಿನಿವಾಸ್ ಕಾಲೇಜು, ಬೆಂಗಳೂರು ಇಲ್ಲಿ ಸಲ್ಲಿಸಲಾಗಿದೆ. |
2. | ಡಾ. ಎಸ್. ನಾಗರತ್ನಮ್ಮ | ಕರ್ನಾಟಕ ರಾಜ್ಯ ಮಹಿಳಾ ಕಾರ್ಪೋರೇಷನ್ ಮೂಲಕ ಮಹಿಳಾ ಸಬಲೀಕರಣ: ಒಂದು ಪ್ರಾಯೋಗಿಕ ಅಧ್ಯಯನ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದ ಬಳ್ಳಾರಿ ಸಿದ್ದಮ್ಮನವರ ಪಾತ್ರ ಕನ್ನಡ ನವೋದಯ ಸಾಹಿತ್ಯ ಮತ್ತು ಏಕೀಕರಣ ದಿನಕರ ದೇಸಾಯಿ ಅವರ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ನಾರಾಯಣಗುರು ಮತ್ತು ದಲಿತರು ಮುತ್ತು ಲಕ್ಷ್ಮಿ ರೆಡ್ಡಿ ಮತ್ತು ಮಹಿಳಾ ಸಬಲೀಕರಣ · ಕಸ್ತೂರಬಾ ಒಂದು ವಿಶ್ಲೇಷಣೆ · ಉಮಾಬಾಯಿ ಕುಂದಾಪುರ : ಶ್ರೇಷ್ಟ ಸ್ವಾತಂತ್ರ್ಯ ಹೋರಾಟಗಾರ್ತಿ. | 25 ಮತ್ತು 26ನೇ ಮೇ 2014ರಲ್ಲಿ ನಡೆದ ಅಂತರಾಷ್ಟ್ರೀಯ ಸೆಮಿನಾರ್ ನ ನಡಾವಳಿಗಳು ಕರ್ನಾಟಕ ಇತಿಹಾಸ ಅಕಾಡೆಮಿ ಯ ನಡಾವಳಿಗಳು 25 ರಿಂದ 27 ನೇ ಸೆಪ್ಟೆಂಬರ್ 2014. ದೇಸಿ ಚರಿತ್ರೆ, ಜುಲೈ – ಸೆಪ್ಟೆಂಬರ್2014 ISBN 2348-4888 ದೇಸಿ ಚರಿತ್ರೆ, ಅಕ್ಟೋಬರ್ - ಡಿಸೆಂಬರ್,2014, ISBN 2348-4888 ಅಂತರಾಷ್ಟ್ರೀಯ ಸೆಮಿನಾರ್ ನ ನಡಾವಳಿಗಳು 27 ಮತ್ತು 28 ಫೆಬ್ರವರಿ 2015 ಕರ್ನಾಟಕ ಇತಿಹಾಸ ಕಾಂಗ್ರೆಸ್, ಮಾರ್ಚ್ 2015 ಕರ್ನಾಟಕದ ಅರ್ಥಶಾಸ್ತ್ರ, ರಾಜಕೀಯ, ಸಾಮಾಜಿಕ ಸಂಸ್ಕೃತಿ ಯ ಪುಸ್ತಕ, ಮಾರ್ಚ್ 2015, |
3. | ಡಾ. ಎಂ.ವಿ. ಉಷಾ ದೇವಿ | ಯು.ಜಿಸಿ, ICSSR, ಮತ್ತು ICHR ಮಲ್ಟಿಡಿಸೆಪ್ಲನರಿ ಕಾನ್ಫರೆನ್ಸ್ ಆನ್ SGRCPPHI) ಸರ್ಕಾರಿ ಕಾಲೇಜು ತಿರುವಣಮಲೈ, ತಮಿಳುನಾಡು 26 ರಿಂದ 28 ಜೂನ್ 2014 ಇಲ್ಲಿ ಸಂಶೋಧನಾ ಲೇಖನವನ್ನು ಪ್ರಸ್ತುತಪಡಿಸಲಾಗಿದೆ. ನ್ಯಾಷನಲ್ ಕಾಲೇಜು, ಜಯನಗರ, ಬೆಂಗಳೂರು ಇವರು 23 ರಿಂದ 24ನೇ ಆಗಸ್ಟ್ 2014 ರಂದು ಆಯೋಜಿಸಿದ ಕರ್ನಾಟಕದ ರಾಷ್ಟ್ರೀಯ ಸೆಮಿನಾರ್ ನಲ್ಲಿ ಸಂಶೋಧನಾ ಲೇಖನವನ್ನು ಪ್ರಸ್ತುತಪಡಿಸಲಾಗಿದೆ. ಇತಿಹಾಸ ವಿಭಾಗ ಕಾಕತೀಯ ವಿಶ್ವವಿದ್ಯಾಲಯ, ವರಾಂಗಲ್, ಇವರು ಆಯೋಜಿಸಿದ 35 ನೇ ದಕ್ಷಿಣ ಭಾರತೀಯ ಇತಿಹಾಸ ಕಾಂಗ್ರೆಸ್ ನ ವಾರ್ಷಿಕ ಅಧಿವೇಶನ ದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ – ವಿಭಾಗದ ಅಧ್ಯಕ್ಷತೆ. | ‘ಕರ್ನಾಟಕದ ನಿರರ್ಥಕ ಸಮುದಾಯಗಳಲ್ಲಿ ಗುರುತು ಮತ್ತು ಅದೃಶ್ಯತೆ – ಐತಿಹಾಸಿಕ ವಿಶ್ಲೇಷಣೆ . ಸೆಮಿನಾರ್ ನ ನಡಾವಳಿಗಳು ‘1800 ರಿಂದ ಬೆಂಗಳೂರಿನ ಕ್ರೀಡಾ ಕ್ಲಬ್ ಗಳು ಮತ್ತು ಪ್ರವಾಸೋದ್ಯೋಮಗಳು “ ಐತಿಹಾಸಿಕ ದೃಷ್ಟಿಕೋನಾದಲ್ಲಿ ಪ್ರವಾಸಿ ಗಮ್ಯಸ್ಥಾನ, ಮೈಸೂರು ರಾಜಕೀಯ ಆರ್ಥಿಕತೆ, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ನ ನಡಾವಳಿ 2015 |
4. | ಡಾ. ಎನ್.ಶೇಕ್ ಮಸ್ತಾನ್ | ಶಾಲೆ – ಸಮುದಾಯ ಸಹಬಾಗಿತ್ವ : ಮಕ್ಕಳ ಶಿಕ್ಷಣಕ್ಕಾಗಿ ಒಂದು ಸಮಗ್ರ ಪರಿಸರ ಕರ್ನಾಟಕದ ಪ್ರವಾಸೋದ್ಯಮ – ಭಾರತದ ಪ್ರವಾಸಿಗರ ಅಲ್ಟಿಮೇಟ್ ಡೆಸ್ಟಿನಿ ಭಾರತದ ಸ್ವಾತಂತ್ರ್ಯ ಸಂಗ್ರಾಮ : ಛಾಯಾಚಿತ್ರಗಳ ಮುಖೇನ ವಿಧುರಾಶ್ವಥ್ಥ ಆರ್ಟ್ ಗ್ಯಾಲರಿಯಲ್ಲಿ ಪ್ರಸ್ತುತಿ ಪಡಿಸಿರುವಂತೆ ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆಯ ಕಲಾಕೃತಿಗಳು. | 2ನೇ ಇಂಡೋ-ನೇಪಾಲ್ ಸಿಇಟಿ ಇಂಟರ್ ನ್ಯಾಷನಲ್ ಕಾನ್ಫೆರೆನ್ಸ್ ನ ನಡಾವಳಿಯ ಸಂಪುಟ. 20-22 SEPT 2014 Abstract Pp 27-30 ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಸಾಂಸ್ಕೃತಿಕ ಬಾಹ್ಯರೇಖೆಗಳು ಎಕ್ಸ್-ಟೂರಿಸಂ . ಬಿ.ಆರ್ ಪಬ್ಲಿಷಿಂಗ್ ಕಾರ್ಪೋರೇಷನ್, ದೆಹಲಿ - 52 Jan 2015, Pp 142-157, ISBN 9789350500514 ಕೆಹೆಚ್ ಸಿ XIIX ಸಂಪುಟದ ನಡಾವಳಿ March 2015 Pp 1-12 |
5. | ಡಾ. ಎಂ.ಶಶಿಧರ್ | ·ಅಂಬೇಡ್ಕರ್ ಅವರ ರಾಜಕೀಯ ತತ್ವಶಾಸ್ತ್ರದ ಪುರಸ್ಕಾರ ಅಂಬೇಡ್ಕರ್ ಅವರ ಐತಿಹಾಸಿಕ ಕೃತಿಗಳ ಬಗೆಗಿನ ವಿಮರ್ಶೆ ಅಂಬೇಡ್ಕರ್ ಅವರ ಪಾಕಿಸ್ತಾನದ ಆಲೋಚನೆಗಳನ್ನು ಪುನರುಚ್ಚರಿಸುವುದು. ದಲಿತರ ಅಧ್ಯಯನಕ್ಕೆ ಒಂದು ಮೂಲವಾಗಿ ಅಂಬೇಡ್ಕರ್ ರವರ ಕಲ್ಪನಾಶಾಸ್ತ್ರ. ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಇತಿಹಾಸಕಾರನಾಗಿ ಮುರುಗೇಷನ್ ಪಿಳ್ಳೆ – ದಬ್ಬಾಳಿಕೆಯ ಚಾಂಪಿಯನ್ | ಇಂಡಿಯನ್ ಸ್ಟ್ರೀಮ್ಸ್ ರಿಸರ್ಚ್ ಜರ್ನಲ್ ಸೊಲಾಪುರ್. July, Vol. 4(6), 2014, Pp 1-4 ISSN 2230-7850 ಮಾಸಿಕ ಮಲ್ಟಿಡಿಸೆಪ್ಲಿನರಿ ರಿಸರ್ಚ್ ಜರ್ನಲ್ ಗೋಲ್ಡ್ನ ರಿಸರ್ಚ್ ಥಾಟ್ಸ್ July, Vol. 4 (10 2014 Pp 1-4 ISSN 2231-5063 ಮಾಸಿಕ ಮಲ್ಟಿಡಿಸೆಪ್ಲಿನರಿ ರಿಸರ್ಚ್, ಸಂಶೋಧನೆಯ ವಿಮರ್ಶೆ July, Vol. 3 (10) 2014, Pp 1-5, ISSN 2249-894x ಅಂತರಾಷ್ಟ್ರೀಯ ಮಲ್ಟಿಡೆಸಪ್ಲನರಿ ರೆಸರ್ಚ್ ಜರ್ನಲ್, ಯುರೋಪಿಯನ್ ರಿಸರ್ಚ್ ಅಕಾಡೆಮಿಕ್ ರಿಸರ್ಚ್ July 2014, Vol. 2 (4) Pp 5669-5675, ISSN 2286-4822 ಇಂಟರ್ ನ್ಯಾಷನಲ್ ಜರ್ನಲ್ ಆಫ್ ಇಂಟರ್ ಡಿಸಪ್ಲಿನರಿ ಅಂಡ್ ಮಲ್ಟಿಡಿಸಪ್ಲಿನರಿ ಸ್ಟಡೀಸ್ (IJIMS), June 2014 Vol. 1 (6) Pp- 272-275 ISSN 2348-0343 ರಾಡಿಕ್ಸ್ ಇಂಟರ್ ನ್ಯಾಷನಲ್ ಜರ್ನಲ್ ಆಫ್ ರಿಸರ್ಚ್ ಇನ್ ಸೋಷಿಯಲ್ ಸೈನ್ಸ್ July 2014, Vol. 3(7) Pp 1-7, ISSN 2250-3994 |
6. | ಡಾ. ಕೆ.ಎಸ್ ವಿಜಯಲಕ್ಷ್ಮಿ | ·ಕರ್ನಾಟಕ ಪ್ರವಾಸೋದ್ಯಮ ಉದ್ಯಮದಲ್ಲಿನ ಸವಾಲುಗಳು ಮತ್ತು ಅವಕಾಶಗಳು” ಎಂಬ ಶೀರ್ಷಿಕೆಯಲ್ಲಿ “ಇತಿಹಾಸ ಮತ್ತು ಪ್ರವಾಸೋದ್ಯಮದೊಂದಿಗೆ ಕರ್ನಾಟಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿ “ ಪ್ರಕಟವಾದ ಲೇಖನ ಬಿ. ನಾರಾಯಣಗೌಡ ರವರಿಂದ ಎಡಿಟೆಡ್ ಮಾಡಲ್ಪಟ್ಟಿದೆ | ಪ್ರಕಟಿಸಿದವರು: ವಿಜಯ ಪಸ್ಟ್ ಗ್ರೇಡ್ ಕಾಲೇಜ್, ಪಾಂಡವಪುರ, ಮಂಡ್ಯ, August 2014, ISBN: 978-81-926360-0-9 |
ವಿಭಾಗವು ಆಯೋಜಿಸಿದ ಸಮಾವೇಶಗಳು / ಸೆಮಿನಾರ್ ಗಳು/ಸಿಂಪೋಸಿಯಾ / ಕಾರ್ಯಾಗಾರಗಳು ಮುಂತಾದವುಗಳ ಮತ್ತು ಬೋಧಕರು ಭಾಗವಹಿಸಿದ ವಿವಿಧ ಸಮಾವೇಶಗಳ ಪಟ್ಟಿ:-
ಕ್ರ.ಸಂ |
ಸಮಾವೇಶಗಳು / ಸೆಮಿನಾರ್ ಗಳು/ಸಿಂಪೋಸಿಯಾ / ಕಾರ್ಯಾಗಾರಗಳು ಮುಂತಾದವುಗಳ ಹೆಸರುr |
ಅತಿಥಿ ಉಪನ್ಯಾಸಕರು / ಹೊರಗಿನ ತಜ್ಞರು/ ಮುಂತಾದವು ಸೇರಿದಂತೆ ನಿರ್ದೇಶಕರ ಹೆಸರು ಮತ್ತು ಭಾಗವಹಿಸಿದವರ ಒಟ್ಟುಸಂಖ್ಯೆ, |
ಹಣಕಾಸಿನ ನೆರವು ವಿಸ್ತರಿಸಿದ |
1.
| ವಿಶೇಷ ಉಪನ್ಯಾಸ | ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ | ಬೆಂಗಳೂರು ವಿಶ್ವವಿದ್ಯಾಲಯ |
2.
| 12 - 13 ಮೇ 2014 ರಂದು ಪಠ್ಯಕ್ರಮದ ಪುನರ್ರಚನೆ (CBCS) ಗಾಗಿ ಎರಡು ದಿನಗಳ ಕಾರ್ಯಾಗಾರಗಳ ಆಯೋಜನೆ | ಇತಿಹಾಸ ವಿಭಾಗ | |
3.
| ವಿಶೇಷ ಉಪನ್ಯಾಸ | ಇತಿಹಾಸ ವಿಭಾಗ | |
4.
| IGNOU ಫ್ಯಾಕಲ್ಟಿ ಇಂಟರಾಕ್ಷನ್ ಪ್ರೊಗ್ರಾಮ್ ಆನ್ 22nd ಮೇ 2014 ಇಂಟರಾಕ್ಷನ್ ವಿಥ್ ಫ್ಯಾಕಲ್ಟಿ ಅಂಡ್ ಸ್ಟೂಡೆಂಟ್ಸ್ | ಇತಿಹಾಸ ವಿಭಾಗ | |
5.
| ಸಮಾಜ ವಿಜ್ಞಾನದಲ್ಲಿ ಪಠ್ಯಕ್ರಮ ವಿನ್ಯಾಸದ ಪುನರ್ರಚನೆ : ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದಲ್ಲಿ ಇತಿಹಾಸದಲ್ಲಿ ರಿಫ್ರೆಶರ್ ಕೋರ್ಸ್ ಮಾಡಲಾಯಿತು. 18 ಆಗಸ್ಟ್ ರಿಂದ ಸೆಪ್ಟೆಂಬರ್ 10, 2014 | ಇತಿಹಾಸ ವಿಭಾಗ, | ಯು.ಜಿ.ಸಿ. ಎ.ಎಸ್.ಸಿ |
6.
| ಸರ್.ಎಂ.ವಿಶ್ವೇಶ್ವರಯ್ಯ ನವರ 154 ನೇ ಜನ್ಮವಾರ್ಷಿಕೋತ್ಸವದ ಸಂದರ್ಭದಲ್ಲಿ ಒಂದು ದಿನದ ಸೆಮಿನಾರ್ ಆಯೋಜನೆ 23 ನೇ ಸೆಪ್ಟೆಂಬರ್ 2014 | ಇತಿಹಾಸ ವಿಭಾಗ | |
7.
| ವಿಶೇಷ ಉಪನ್ಯಾಸ | ಇತಿಹಾಸ ವಿಭಾಗ | ಬೆಂಗಳೂರು ವಿಶ್ವವಿದ್ಯಾಲಯ |
8.
| ಎಸ್ಸಿ /ಎಸ್ಟಿ ಯು.ಜಿ ಮತ್ತು ಪಿ.ಜಿ ವಿಭಾಗದ ಸಮಾಜ ವಿಜ್ಞಾನದ ಬೋಧಕರಿಗೆ ಎರಡು ವಾರಗಳ “ ಸಾಮರ್ಥ್ಯ ನಿರ್ವಹಣೆ ಕಾರ್ಯಕ್ರಮ 10 ನೇ ಡಿಸೆಂಬರ್ 2014 | ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ |
ಐ ಸಿ ಎಸ್ ಎಸ್ ಆರ್ |
9.
| ಇಂಟೆರಾಕ್ಷನ್ ಆಫ್ ದಿ ಫ್ಯಾಕಲ್ಟಿ ವಿಥ್ ದಿ ಛೇರ್ಮನ್, ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟೋರಿಕಲ್ ರಿಸರ್ಚ್, ನವದೆಹಲಿ 1 ಜನವರಿ 2015. | ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ | |
10. | ಕೌಶಲ್ಯ ಯೋಜನೆಯಡಿ “ ಉದ್ಯೋಗ ಅವಕಾಶಗಳು ಮತ್ತು ಮೃದು ಕೌಶಲ್ಯಗಳು” ಕಾರ್ಯಾಗಾರ. 27 ಫೆಬ್ರವರಿ 2015 | ಇತಿಹಾಸ ವಿಭಾಗ ಮತ್ತು 1) I ಅಧಿವೇಶನ | ಕೇಂದ್ರ ಉದ್ಯೋಗ ಘಟಕ, ಬೆಂಗಳೂರು ವಿಶ್ವವಿದ್ಯಾಲಯ
|
11.
| ಎಂಡೋಮೆಂಟ್ ಲೆಕ್ಚರ್ | ಪೌರಾಣಿಕ ಸಮಾಜ ಮತ್ತು ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
|
12.
| ವಿಶೇಷ ಉಪನ್ಯಾಸ | ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ |
ಕ್ರ ಸಂ | ಶಿಕ್ಷಕರ ಹೆಸರು | ಪುಸ್ತಕದ ಹೆಸರು / ಮೋನೋಗ್ರಾಫ್/ ಪ್ರಕಟಣೆಯಾದ ವರ್ಷ ಮತ್ತು ತಿಂಗಳು | ಪ್ರಕಾಶಕರ ಹೆಸರು ಮತ್ತು ಸ್ಥಳ |
1. | ಡಾ. ಎಂ. ಶಶಿಧರ್ | ಹಿಸ್ಟೋರಿಕಲ್ ಮೆಥೆಡ್ಸ್ ಇನ್ ಇಟ್ಸ್ ಕರ್ವ್ಸ್ : ಲಾಂಗೋಲೀಸ್ ಟು ಹೈಡೆನ್ ವೈಟ್. ಬಿ.ಎ.ಸಾಲಿಟೋರ್ ರವರ ಜೀವನ ಮತ್ತು ಕೆಲಸ : ಒಂದು ಐತಿಹಾಸಿಕ ಅಧ್ಯಯನ | ಶ್ರೀ.ಚೆನ್ನಾಂಬಿಕಾ ಎಂಟರ್ ಪ್ರೈಸಸ್, ಬೆಂಗಳೂರು 2014 ಶ್ರೀ.ಚೆನ್ನಾಂಬಿಕಾ ಎಂಟರ್ ಪ್ರೈಸಸ್, ಬೆಂಗಳೂರು 2014 |
2. | ಡಾ.ಅಶ್ವತ್ಥನಾರಾಯಣ | ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ (ಎರಡನೇ ಸಂಪುಟ) - ಅಧ್ಯಕ್ಷರು, ಸಹಯೋಗಿಗಳು ಮತ್ತು ಸಂಪಾದಕರು | DSERT- ಕರ್ನಾಟಕ ಸರ್ಕಾರ, 2014 |