ವಿಶ್ವವಿದ್ಯಾಲಯಕ್ಕೆ  ವಿವಿಧ ಸರ್ಕಾರದ ಇಲಾಖೆಗಳಿಂದ/ಪ್ರಾಧಿಕಾರಗಳಿಂದ/ನಿಗಮಗಳಿಂದ/ ಮಂಡಳಿಗಳಿಂದ/ ಸಂಸ್ಥೆಗಳಿಂದ ಮಂಜೂರಾಗಿರುವ ಅನುದಾನ, ಮಂಜೂರಾತಿ ಆದೇಶಗಳು, ಅನುದಾನವನ್ನು ಜಮಾ ಮಾಡಿರುವ ಬ್ಯಾಂಕ್ ಖಾತೆಯ ವಿವರಗಳು, ಅನುದಾನದ ಉಪಯೋಗಕ್ಕಾಗಿ/ಬಳಕೆಗಾಗಿ ತೆಗೆದುಕೊಂಡ ಕ್ರಮ, ಕ್ರಿಯಾ ಯೋಜನೆಯ ವಿವರ, ಸಾಧಿಸಿರುವ ಮಾಹೆವಾರು ಭೌತಿಕ ಹಾಗೂ ಆರ್ಥಿಕ ಪ್ರಗತಿಯ ವಿವರಗಳು