electric

ವಿಭಾಗದ ಇತಿಹಾಸ

     ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗವನ್ನು 1921 ರಲ್ಲಿ ಸ್ಥಾಪಿಸಲಾಯಿತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ ಕೋರ್ಸ್ ನೀಡುವ ದೇಶದ ಅತ್ಯಂತ ಹಳೆಯ ವಿಭಾಗಗಳಲ್ಲಿ ಇದು ಒಂದು. ಸಿಬ್ಬಂದಿ ಸದಸ್ಯರ ಸಮರ್ಪಿತ ಕೆಲಸ ಮತ್ತು ವಿಶಾಲ ದೃಷ್ಟಿಕೋನದಿಂದ ವಿಭಾಗವು ವರ್ಷಗಳಲ್ಲಿ ಕ್ರಮೇಣ ದೊಡ್ಡ ರೀತಿಯಲ್ಲಿ ಬೆಳೆದಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆ ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಉತ್ತಮ ಅರ್ಹ ಮತ್ತು ಅನುಭವಿ ಸಿಬ್ಬಂದಿಗಳನ್ನು ವಿಭಾಗವನ್ನು ಒಳಗೊಂಡಿದೆ. CPRI, NAL, ISRO ಮತ್ತು ಇತರ ಎಂಜಿನಿಯರಿಂಗ್ ಕಾಲೇಜುಗಳ ಸಂಶೋಧನಾ ವಿದ್ವಾಂಸರು ವಿಭಾಗದ ಅಧ್ಯಾಪಕ ಸದಸ್ಯರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಪದವಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗವು ಯುಜಿ ಕೋರ್ಸು ಗಳಿಗೆ ಪವರ್ ಮತ್ತು ಎನರ್ಜಿ ಸಿಸ್ಟಮ್ಸ್ ಪವರ್ ಎಲೆಕ್ಟ್ರಾನಿಕ್ಸ್ ಕೋರ್ಸುಗಳನ್ನು ನೀಡುತ್ತಿದೆ. ಉದ್ಯಮ ಮತ್ತು ಸಂಶೋಧನಾ ಪ್ರಯೋಗಾಲಯಗಳೊಂದಿಗೆ ವಿಭಾಗ ಅತ್ಯುತ್ತಮ ಸಂವಾದವನ್ನು ಹೊಂದಿದೆ.

    ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳಾದ ಎಲೆಕ್ಟ್ರಿಕಲ್ ಮೆಷಿನ್ಸ್ ಲ್ಯಾಬೋರೇಟರೀಸ್ (AC&DC ಮೆಷೀನ್ ಲ್ಯಾಬ್ಸ್) ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ಮಾಪನಗಳ ಲ್ಯಾಬ್, ಪವರ್ ಎಲೆಕ್ಟ್ರಾನಿಕ್ಸ್ ಲ್ಯಾಬ್, ಮೈಕ್ರೊಪ್ರೊಸೆಸರ್ ಲ್ಯಾಬ್ ಕಂಪ್ಯೂಟರ್ ಸಿಮ್ಯೂಲೇಷನ್ ಲ್ಯಾಬ್ ಗಳನ್ನು ಹೊಂದಿದೆ.ಲ್ಯಾಬ್ ವೋಲ್ಟ್ (ಪವರ್ ಎಲೆಕ್ಟ್ರಾನಿಕ್ ಪರಿವರ್ತಕ ಮಾಡ್ಯುಲಸ್), ರೆಲೇ ಟೆಸ್ಟ್ ಬೆಂಚ್, DSP ಆಧಾರಿತ DC ಮತ್ತು  AC ಡ್ರೈವ್ ಗಳು, ಟ್ರಾನ್ಸ್ಮಿಷನ್ ಲೈನ್ ಮಾದರಿ, ವರ್ ಕಾಂಪೆನ್ಸೇಟರ್ ಮಾದರಿ ಜನರೇಟರ್ ಪ್ರೊಟೇಕ್ಷನ್ ಮಾದರಿ ಮುಂತಾದ ಅತ್ಯಾಧುನಿಕ ಉಪಕರಣಗಳನ್ನು ವಿಭಾಗವು ಸಂಗ್ರಹಿಸಿದೆ. ಸಾಫ್ಟ್ ವೇರ್ ಪ್ಯಾಕೇಜ್ ಗಳಾದ MiPower, P-spice, P-sim, and Mat lab ಅನ್ನು ಸಹ ಒದಗಿಸಲಾಗಿದೆ.

     ನಂತರ ವಿಭಾಗವು 1968 ರಲ್ಲಿ ಎಲೆಕ್ಟ್ಟ್ರಾನಿಕ್ಸ್ ಕೋರ್ಸ್ ನಲ್ಲಿ ಬಿ.ಇ ಮತ್ತು 1982 ರಲ್ಲಿ ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ಅನ್ನು ಪ್ರಾರಂಭಿಸಿತು. 1994ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗವನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗವಾಗಿ ವಿಂಗಡಿಸಲಾಗಿದೆ

     ಯುಜಿ ಮತ್ತು ಪಿಜಿ ಕೋರ್ಸುಗಳ ಪಠ್ಯಕ್ರಮವನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಪಠ್ಯಕ್ರಮದ ಪರಿಷ್ಕರಣೆ ಇಂದಿನ ಉದ್ಯಮದ ಅಗತ್ಯಕ್ಕೆ ತಕ್ಕಂತೆ ಇರುವುದು. ವಿಭಾಗದ ಸಿಬ್ಬಂದಿ ಸದಸ್ಯರು ಕಳೆದ ಮೂರು ವರ್ಷಗಳಲ್ಲಿ ವಿವಿಧ ಅಂತರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ಅಂತರಾಷ್ಟ್ರೀಯ / ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸುಮಾರು 30 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ / ಪ್ರಸ್ತುತಪಡಿಸಿದ್ದಾರೆ.

ಅದ್ಯಕ್ಷರು:  ಡಾ.ಬಿ.ಪಿ.ಹರೀಶ್

ಅವಧಿ12.02.2019 ರಿಂದ 11.02.2021

ನಮ್ಮನ್ನು ಸಂಪರ್ಕಿಸಿ

    ದೂ: 080 - 22961851

ಒದಗಿಸಲಾಗುವ ಕೋರ್ಸುಗಳು

  • ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ  ಬಿಇ –   80 ಸೀಟುಗಳು
  • ಪವರ್  ಮತ್ತು ಎನರ್ಜಿ ಸಿಸ್ಟಮ್ಸ್ ನಲ್ಲಿ ಎಂಇ –   14 ಸೀಟುಗಳು
  • ಪವರ್ ಎಲೆಕ್ಟ್ರಾನಿಕ್ಸ್ ನಲ್ಲಿ ಎಂಇ –   18 ಸೀಟುಗಳು
  • ಕಂಟ್ರೋಲ್ ಮತ್ತು ಇನ್ಸ್ ಟ್ರುಮೆಂಟೇಷನ್  ನಲ್ಲಿ ಎಂಇ –   18 ಸೀಟುಗಳು
ಕ್ರ.ಸಂಹೆಸರುವಿದ್ಯಾರ್ಹತೆಪದನಾಮ                ವಿಶೇಷ ಪರಿಣಿತಿ

ಸ್ವವಿವರ ವೀಕ್ಷಿಸಿ

1  ಡಾ.ಬಿ.ಪಿ.ಹರೀಶ್ ಪಿಹೆಚ್.ಡಿ.   ಪ್ರಾಧ್ಯಾಪಕರು VLSI ಡಿಸೈ ನ್ ಆನ್ ಚಿಪ್ ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
2  ಡಾ.ಇ.ಜಿ.ಶಿವಕುಮಾರ್ಪಿಹೆಚ್.ಡಿ.ಪ್ರಾಧ್ಯಾಪಕರು            ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
3  ಡಾ. ಟಿ.ಎಸ್.ಪ್ರಸನ್ನಪಿಹೆಚ್.ಡಿ.                     ಪ್ರಾಧ್ಯಾಪಕರು            ಪವರ್ ಸಿಸ್ಟಮ್ಸ್ಸ್ವವಿವರ
4  ಡಾ.ವೈ.ಆರ್ ಮಂಜುನಾಥಪಿಹೆಚ್.ಡಿ.ಪ್ರಾಧ್ಯಾಪಕರು            ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
5  ಡಾ.ಹೆಚ್.ಆರ್ ರಮೇಶ್ಪಿಹೆಚ್.ಡಿ. ಪ್ರಾಧ್ಯಾಪಕರು           ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
6  ಎಂ.ಎನ್ .ಸುನೀತಾಎಂ.ಇಸಹ ಪ್ರಾಧ್ಯಾಪಕರು           ಪವರ್ ಸಿಸ್ಟಮ್ಸ್ಸ್ವವಿವರ
7  ಎಂ.ವಿ.ಕಾಶಿನಾಥ್ಎಂ.ಇ ಸಹ ಪ್ರಾಧ್ಯಾಪಕರು           ಪವರ್ ಸಿಸ್ಟಮ್ಸ್ಸ್ವವಿವರ
8  ಬಿ.ಸಿ.ಸುಜಾತಎಂ.ಇ ಸಹ ಪ್ರಾಧ್ಯಾಪಕರು           ಪವರ್ ಸಿಸ್ಟಮ್ಸ್ಸ್ವವಿವರ
9  ಡಿ.ವೆಂಕಟೇಷಎಂ.ಇಸಹಾಯಕ ಪ್ರಾಧ್ಯಾಪಕರು            ಪವರ್ ಸಿಸ್ಟಮ್ಸ್ಸ್ವವಿವರ
10  ಹೆಚ್.ಎಸ್.ವೀಣಾಎಂ.ಇ                     ಸಹಾಯಕ ಪ್ರಾಧ್ಯಾಪಕರು            ಪವರ್ ಸಿಸ್ಟಮ್ಸ್ಸ್ವವಿವರ
11  ಡಾ. ಕೆ.ಪಿ.ಗುರುಸ್ವಾಮಿಪಿಹೆಚ್.ಡಿ.ಸಹಾಯಕ ಪ್ರಾಧ್ಯಾಪಕರು            ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
12  ಡಾ. ಮಧುಸೂಧನ.ಜೆಪಿಹೆಚ್.ಡಿ.ಸಹ ಪ್ರಾಧ್ಯಾಪಕರು            ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
13  ಶೋಭಾ.ಕೆ.ಪಿಎಂ.ಇಸಹಾಯಕ ಪ್ರಾಧ್ಯಾಪಕರು            ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
14  ಮಂಜಪ್ಪ.ಎನ್ಎಂ.ಟೆಕ್ಸಹಾಯಕ ಪ್ರಾಧ್ಯಾಪಕರು             ಪವರ್ ಸಿಸ್ಟಮ್ಸ್ಸ್ವವಿವರ
15  ಹೇಮಾವತಿ.ಆರ್ ಎಂ.ಇ (ಪಿಹೆಚ್.ಡಿ.)ಸಹಾಯಕ ಪ್ರಾಧ್ಯಾಪಕರು           ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ
16  ಡಾ.ಪ್ರಸನ್ನ ಕುಮಾರ್. ಹೆಚ್Ph.D.ಸಹಾಯಕ ಪ್ರಾಧ್ಯಾಪಕರು           ಇನ್ಸ್ಟ್ರುಮೆಂಟೇಷನ್ಸ್ವವಿವರ
17  ಸಿ.ಎಂ.ಮಹೇಶನ್ಎಂ.ಇ                    ಸಹಾಯಕ ಪ್ರಾಧ್ಯಾಪಕರು           ಪವರ್ ಸಿಸ್ಟಮ್ಸ್ಸ್ವವಿವರ
18   ರಾಘವೇಂದ್ರ. ಟಿ.ಎನ್ಎಂ.ಇ (ಪಿಹೆಚ್.ಡಿ.)ಸಹಾಯಕ ಪ್ರಾಧ್ಯಾಪಕರು           ಪವರ್ ಎಲೆಕ್ಟ್ರಾನಿಕ್ಸ್ಸ್ವವಿವರ