UVCE

CS & E

ವಿಭಾಗದ ಇತಿಹಾಸ:      ಗಣಕ ಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ನಲ್ಲಿ ಬಿ.ಇ ಕೋರ್ಸ್ ಅನ್ನು ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು 1983ರಲ್ಲಿ ಪ್ರಾರಂಭಿಸಿತು. ಗಣಕ ಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವನ್ನು 2004 ರಲ್ಲಿ ಪ್ರತ್ಯೇಕ ವಿಭಾಗವಾಗಿ ಸ್ಥಾಪಿಸಲಾಯಿತು.     ವಿಭಾಗವು ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್ ಮತ್ತು ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ಎರಡನ್ನೂ ಒಳಗೊಂಡಿದೆ ವಿಭಾಗವು ಯುಜಿ ಮತ್ತು ಪಿಜಿ ಎರಡೂ ಕೋರ್ಸುಗಳನ್ನು ನೀಡುತ್ತದೆ, ಏಕೆಂದರೆ ಮಾಹಿತಿ ತಂತ್ರಜ್ಞಾನವು ನಿರಂತರ ಬೆಳವಣಿಗೆಗಳೊಂದಿಗೆ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಮತ್ತು ಅದರೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಪದವಿ ಪೂರ್ವ ಮತ್ತು ಸ್ನಾತಕೋತ್ತರ ಕೋರ್ಸುಗಳ ಪಠ್ಯಕ್ರಮವು ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗುತ್ತದೆ

ಅಧ್ಯಕ್ಷರು:  ಡಾ. ಹೆಚ್.ಎಸ್. ವಿಮಲ

ಅವಧಿ : 05.03.2022  ರಿಂದ 04.03.2024

ನಮ್ಮನ್ನು ಸಂಪರ್ಕಿಸಿ :

ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಕೆ.ಆರ್ ಸರ್ಕಲ್, ಡಾ. ಅಂಬೇಡ್ಕರ್ ವೀಧಿ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು-560001 ದೂ:  080 22961837 ಇಮೇಲ್:  cse@bub.ernet.in ವೆಬ್ ಸೈಟ್  www.uvcebangalore.ac.in

ಲಭ್ಯವಿರುವ  ಕೋರ್ಸುಗಳು
ಕೋರ್ಸ್ ನ  ಹೆಸರು ಮಟ್ಟ (ಯುಜಿ, ಪಿಜಿ, ಪಿಹೆಚ್.ಡಿ) ಅವಧಿ AICTE ಮಂಜೂರಾದ ಸೀಟುಗಳು ಪ್ರಾರಂಭದ ವರ್ಷ
ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ (ಬಿ.ಇ) ಯುಜಿ 4  ವರ್ಷ 70 1983
ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್. (ಬಿ.ಇ) ಯುಜಿ 4  ವರ್ಷ 60 2002
ಎಂ.ಇ (ಗಣಕಯಂತ್ರ ವಿಜ್ಞಾನ) ಪಿಜಿ 2  ವರ್ಷ 18 1994
ಎಂ.ಇ (ಮಾಹಿತಿ ತಂತ್ರಜ್ಞಾನ) ಪಿಜಿ 2  ವರ್ಷ 25 2004
ಎಂ.ಇ (ಕಂಪ್ಯೂಟರ್ ನೆಟ್ ವರ್ಕಿಂಗ್) ಪಿಜಿ 2  ವರ್ಷ 18 2008
ಎಂ.ಇ (ವೆಬ್ ಟೆಕ್ನೋಲಜಿ) ಪಿಜಿ 2  ವರ್ಷ 18 2008
ಎಂ.ಇ (ಸಾಫ್ಟ್ ವೇರ್ ಟೆಕ್ನೊಲಜಿ) ಪಿಜಿ 2  ವರ್ಷ 18 2008
ಎಂ.ಇ (ಬಯೋಇನ್ಫಾರ್ಮೆಟಿಕ್ಸ್) ಪಿಜಿ 2  ವರ್ಷ 18 2008
ಕ್ರ. ಸಂ ಹೆಸರು ವಿದ್ಯಾರ್ಹತೆ ಪದನಾಮ ವಿಶೇಷ ಪರಿಣಿತಿ ಪ್ರೊಫೈಲ್
1 ಡಾ. ಪಿ. ದೀಪಾ ಶೆಣೈ ಪಿಹೆಚ್.ಡಿ (ಗಣಕಯಂತ್ರ ವಿಜ್ಞಾನ) ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
2 ಡಾ. ಜೆ. ತ್ರಿವೇಣಿ  ಎಂ.ಇ, ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
3 ಡಾ. ಎಸ್.ಹೆಚ್. ಮಂಜುಳಾ ಎಂ.ಇ, ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
4 ಡಾ. ಎಸ್. ಎಂ. ದಿಲೀಪ್ ಕುಮಾರ್  ಎಂ.ಇ, ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
5 ಡಾ. ಹೆಚ್.ಎನ್. ಚಂಪಾ   ಎಂ.ಟೆಕ್ , ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
6 ಡಾ. ಜೆ.ಎಸ್. ಅರುಣಾಲತ  ಎಂ.ಇ, ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
7 ಡಾ. ಹೆಚ್.ಎಸ್. ವಿಮಲಾ ಎಂ.ಎಸ್. ಪಿಹೆಚ್.ಡಿ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
8 ಡಾ. ಬಿ.ಟಿ. ಲತಾ ಎಂ.ಟೆಕ್. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ನೆಟ್ವರ್ಕಿಂಗ್ ವೀಕ್ಷಿಸಿ
9 ಡಾ. ಸಿ.ಎನ್. ಪುಷ್ಪಾ ಎಂ.ಟೆಕ್. ಪಿಹೆಚ್.ಡಿ ಸಹ ಪ್ರಾಧ್ಯಾಪಕರು VLSI ಡಿಸೈನ್ ಮತ್ತು  ಎಂಬೆಡೆಡ್ ಸಿಸ್ಟಮ್ಸ್ ವೀಕ್ಷಿಸಿ
10 ಡಾ. ಕೆ. ಕಿರಣ್  ಎಂ.ಇ. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
11 ಡಾ. ಆರ್. ತನುಜಾ ಎಂ.ಇ. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
12 ಡಾ. ಧರ್ಮೇಂದ್ರ ಚೌಹಾಣ್ ಎಂ.ಇ. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
13 ಡಾ.  ವೆಂಕಟೇಶ್ ಎಂ.ಟೆಕ್. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
14 ಡಾ.  . ಜಿ.ಹೆಚ್ ಸಂಯಮ ಗುಂಜಾಲ್ ಎಂ.ಟೆಕ್. ಪಿಹೆಚ್.ಡಿ ಸಹ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
15 ಡಾ. ಕುಮಾರಸ್ವಾಮಿ ಎಸ್. ಸಹಾಯಕ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
16 ಶ್ರೀಮತಿ. ಪ್ರತಿಭವಾಣಿ ಸಹಾಯಕ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ
17 ಶ್ರೀ. ಸುನಿಲ್ ಕುಮಾರ್ ಜಿ. ಸಹಾಯಕ ಪ್ರಾಧ್ಯಾಪಕರು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿ ಯರಿಂಗ್ ವೀಕ್ಷಿಸಿ