University Circulars of Previous Years

ಸಂಶೋಧನಾ ವಿದ್ಯಾರ್ಥಿಗಳಿಗೆ ಬೋಧನಾ ಅವಧಿ ಹಂಚಿಕೆ ಮಾಡುವ ಬಗ್ಗೆ ಸುತ್ತೋಲೆ. ದಿನಾಂಕ : 20-12-2022

ಬೆಂಗಳೂರು ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ:  ದಿನಾಂಕ : 04-12-2022

ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು / ಕಛೇರಿಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಮುಂದುವರೆಸುವ ಬಗ್ಗೆ ಕಛೇರಿ ಆದೇಶ. ದಿನಾಂಕ: 24-11-2022

ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಇ, ಕಛೇರಿ / ವಿವಿಧ  ವಿಭಾಗಗಳು ಹಾಗೂ   ವಿದ್ಥಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ  ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಮುಂದುವರೆಸುವ ಬಗ್ಗೆ ಕಛೇರಿ ಆದೇಶ. ದಿನಾಂಕ: 24-11-2022

ಬೆಂಗಳೂರು ವಿಶ್ವವಿದ್ಯಾಲಯದ ತಾಂತ್ರಿಕೇತರ ಸಿಬ್ಬಂದಿ, ಹೊಸದಾಗಿ ರಚಿಸಲಾಗಿರುವ ಯುವಿಸಿಇ ವಿಶ್ವವಿದ್ಯಾಲಯದ ಸೇವೆಗೆ ಸೇರಲಿಚ್ಚಿಸಲು ಅಭಿಮತ / ಇಚ್ಚಾಪತ್ರ ನೀಡುವ ಬಗ್ಗೆ ಸುತ್ತೋಲೆ. ದಿನಾಂಕ : 16-11-2022

ಕಛೇರಿಗೆ ನಿಗದಿತ ಅವಧಿಯಲ್ಲಿ ಹಾಜರಾಗುವುದು ಹಾಗೂ ಹಾಜರಾತಿವಹಿಯಲ್ಲಿ ಎರಡು ಬಾರಿ ಸಹಿ ಮಾಡುವ ಬಗ್ಗೆಸುತ್ತೋಲೆ. ದಿನಾಂಕ : 16-11-2022

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗ/ಘಟಕ ಕಾಲೇಜುಗಳ ಮುಖ್ಯಸ್ಥರುಗಳು ಅವರ ವಿಭಾಗಗಳಿಗೆ  ಸಂಬಂಧಿಸಿ ದಂತಹ ಕುಂದುಕೊರತೆಯ ಬಗ್ಗೆ ಸೂಚಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಸಲ್ಲಿಸುವ ಬಗ್ಗೆ ಸುತ್ತೋಲೆ. ದಿನಾಂಕ : 15-11-2022

ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಅಹ್ವಾನಿಸುವ ಬಗ್ಗೆ ಸುತ್ತೋಲೆ. ದಿನಾಂಕ : 15-11-2022

ಬೆಂಗಳೂರು ವಿಶ್ವವಿದ್ಯಾಲಯದ ಕಛೇರಿ / ವಿಭಾಗಗಳಲ್ಲಿ ಸ್ವೀಕರಿಸಿದ ಪತ್ರಗಳನ್ನು ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಸುತ್ತೋಲೆ. ದಿನಾಂಕ ; 27-10-2022

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ / ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರಾತಿ ಬಗ್ಗೆ ಆದೇಶ. ದಿನಾಂಕ : 21-10-2022

ಸ್ನಾತಕ ಪದವಿ ಕೋರ್ಸುಗಳಲ್ಲಿ ಮುಕ್ತ ಆಯ್ಕೆ ವಿಷಯಗಳ (Open Elective) ಕುರಿತು ಸುತ್ತೋಲೆ – ದಿನಾಂಕ 19.08.2022

ವಿಶ್ವವಿದ್ಯಾಲಯದ ವರ್ಗಾವಣೆ ಆದೇಶಗಳನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಸುತ್ತೋಲೆ – ದಿನಾಂಕ 29.08.2022

ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಕುರಿತು – ದಿನಾಂಕ 27.10.2021

ಎಲ್ಲಾ ಸರ್ಕಾರಿ ನೌಕರರು ದಿನಾಂಕ 22.03.2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಬಗ್ಗೆ  –  ದಿನಾಂಕ 24.08.2021

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಕುರಿತು – ದಿನಾಂಕ 19.08.2021

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ/ಹೊರಗುತ್ತಿಗೆ ನೌಕರರು ಕಛೇರಿ ಅವಧಿಯಲ್ಲಿ ಕಾರ್ಯ ನಿರ್ವಹಿಸದೇ ವಿಶ್ವವಿದ್ಯಾಲಯದ ಕೆಲಸಗಳನ್ನು ಬಿಟ್ಟು ಬೇರೆ ಕಡೆ ಮತ್ತೊಂದು ಕೆಲಸದಲ್ಲಿ ತೊಡಗಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಬಗ್ಗೆ ಸುತ್ತೋಲೆ. ದಿನಾಂ : 26-02-2021

ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿ/ ಸಿಬ್ಬಂದಿಗಳು ಗುರುತಿನ ಚೀಟಿ ಧರಿಸುವ ಬಗ್ಗೆ ಮತ್ತು ನಾಮ ಫಲಕಗಳನ್ನು ಮೇಜಿನ ಮೇಲೆ ಇರಿಸುವ ಬಗ್ಗೆ ಸುತ್ತೋಲೆ – ದಿನಾಂಕ 04.12.2020

ವಿಶ್ವವಿದ್ಯಾಲಯದ ವಾಹನ ಚಾಲಕರು ಮತ್ತು ಗ್ರೂಪ್-ಡಿ ಸಿಬ್ಬಂದಿಗಳು ಸರ್ಕಾರ/ವಿಶ್ವವಿದ್ಯಾಲಯದ ನಿಯಮದಂತೆ ವಸ್ತ್ರಸಂಹಿತೆ ಪಾಲಿಸುವಂತೆ ಸೂಚಿಸುವ ಸುತ್ತೋಲೆ – ದಿನಾಂಕ 22.10.2020

ವಾರ್ಷಿಕ/ ಸೆಮಿಸ್ಟರ್ ಬೋಧನಾ ಶುಲ್ಕ , ಪರೀಕ್ಷಾ ಶುಲ್ಕ ಹಾಗು ಇತ್ಯಾದಿ ಶುಲ್ಕ ಪಾವತಿಯ ಬಗ್ಗೆ ಯು.ಜಿ.ಸಿ. ಮಾರ್ಗಸೂಚಿ ಅನುಸಾರ ಕ್ರಮಕೈಗೊಳ್ಳುವ ಬಗ್ಗೆ ಸುತ್ತೋಲೆದಿನಾಂಕ 10.08.2020

ರಾಜ್ಯ ಲೆಕ್ಕ ಪರಿಶೋಧನೆ ವಿಭಾಗದ ಸೂಚನೆಯಂತೆ ವಿಶ್ವವಿದ್ಯಾಲಯವು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅಂಶಗಳ ಬಗ್ಗೆ ಸುತ್ತೋಲೆ – ದಿನಾಂಕ 08.07.2020

ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸುವಾಗ ಸರ್ಕಾರವು ರೂಪಿಸಿರುವ ಮಾನದಂಡಗಳನ್ನು ಅನುಸರಿಸುವ ಬಗ್ಗೆ ಸರ್ಕಾರದಿಂದ ಬಂದ ಸುತ್ತೋಲೆ ದಿನಾಂಕ 19.06.2020

ಕಾಲೇಜುಗಳಲ್ಲಿ National Building Code (NBC) ಮಾರ್ಗಸೂಚಿಯನ್ನು ಪಾಲಿಸುವ ಬಗ್ಗೆ ಸುತ್ತೋಲೆ ದಿನಾಂಕ 23.01.2020

ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಪ್ರಮಾಣ ಪತ್ರ ನೀಡುವ ಬಗ್ಗೆ ಟಿಪ್ಪಣಿ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಎಲ್ಲಾ ವಿಭಾಗ ಮತ್ತು ಘಟಕ ಕಾಲೇಜುಗಳಲ್ಲಿ ರಜಾ ದಿನಗಳಲ್ಲಿ ಹಾಗು ಕಛೇರಿ ಸಮಯದ ನಂತರ ಕಾರ್ಯನಿರ್ವಹಿಸುವ ಸಿಬ್ಬಂದಿಗಳು/ ಸಂಶೋದನಾ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ

ಬೆಂಗಳೂರು ವಿಶ್ವವಿದ್ಯಾಲಯದ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಮಾಜ ಕಲ್ಯಾಣ ಆಯುಕ್ತರ ಕಛೇರಿಯಿಂದ ಬಂದ ಪತ್ರ

ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಕರ್ನಾಟಕದ ಹೊರನಾಡು/ಗಡಿನಾಡಿನ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ – ದಿನಾಂಕ 14.01.2019

ಉನ್ನತ ಶಿಕ್ಷಣ ಇಲಾಖೆಯಲ್ಲಿ ಸ್ವೀಕೃತವಾಗುವ ವಿವಿಧ ಪತ್ರ/ಮನವಿಗಳ ಮೇಲೆ ಅಗತ್ಯ ಕ್ರಮವಹಿಸುವ ಬಗ್ಗೆ – ದಿನಾಂಕ ೧೨.೧೨.೨೦೧೮

ವಿಶ್ವವಿದ್ಯಾಲಯದ ಆಡಳಿತದಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಬಳಸುವ ಬಗ್ಗೆ – ದಿನಾಂಕ ೧೨.೧೨.೨೦೧೮

ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಕಾಲೇಜುಗಳಲ್ಲಿ ಐಚ್ಚಿಕ ಕನ್ನಡ ಕೋರ್ಸನ್ನು ಮುಂದುವರೆಸುವ ಬಗ್ಗೆ – ದಿನಾಂಕ ೦೬.೧೨.೨೦೧೮

24.09.2018 ರಂದು ನಡೆದ ಸಿಂಡಿಕೇಟ್ ಸಭೆಯ ನಿರ್ಣಯದಂತೆ  ಯು.ಜಿ.ಸಿ ಯಲ್ಲಿರುವ  ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಬೇಕಾದ ವಿವರ – ದಿನಾಂಕ 13.11.2018

ಮಾಹಿತಿ ಹಕ್ಕು ಕಾಯ್ದೆಯ ಅರ್ಜಿಗಳಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ಒದಗಿಸುವ ಬಗ್ಗೆ ಸುತ್ತೋಲೆ – ದಿನಾಂಕ 30.10.2018


ರಾಜ್ಯ ಸರ್ಕಾರದ  ನಿರ್ದೇಶನದಂತೆ ವಿಶ್ವವಿದ್ಯಾಲಯದ  ಎಲ್ಲಾ ಹಂತಗಳಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಬಗ್ಗೆ ಸುತ್ತೋಲೆ – ದಿನಾಂಕ  05.09.2018

ವಿಶ್ವವಿದ್ಯಾಲಯದ ನೌಕರರಿಗೆ ಕಛೇರಿ ಸಮಯದ ಬಗ್ಗೆ ಸುತ್ತೋಲೆ  ದಿನಾಂಕ: 12.07.2018

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಮಯದಲ್ಲಿ ಶುಲ್ಕ ಪಾವತಿಸುವಂತೆ  ಒತ್ತಾಯಿಸದಿರುವ ಬಗ್ಗೆ ಸುತ್ತೋಲೆ –  ದಿನಾಂಕ: 11.06.2018 

ಮಾಹಿತಿ ಹಕ್ಕು ಕಾಯ್ದೆ ಅನುಸಾರ ಮಾಹಿತಿ ವಿಚಾರಣೆಗೆ ಸಂಬಂಧಪಟ್ಟ PIO/APIO ಖುದ್ದಾಗಿ ವಿಚಾರಣೆಗೆ ಹಾಜರಾಗುವ ಬಗ್ಗೆ ಸುತ್ತೋಲೆ – ದಿನಾಂಕ: 02.05.2018

ಸಂಸದೀಯ ವ್ಯವಹಾರಗಳ ವಿಧಾನ ಬಳಸಿಕೊಳ್ಳುವ ಕುರಿತುಅಪ್ಲೋಡ್ ಮಾಡಿದ ದಿನಾಂಕ 14.02.2018

 ಸುತ್ತೋಲೆ, ಅಧಿಸೂಚನೆಗಳು ಮತ್ತು ಆದೇಶಗಳನ್ನು ಪ್ರಕಟಿಸುವಾಗ ಸೂಕ್ಮವಾಗಿ ಗಮನಿಸಬೇಕಾದ ವಿಷಯದ ಬಗ್ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕಛೇರಿಗಳ ಮತ್ತು ವಿಭಾಗಗಳ ಮುಖ್ಯಸ್ಥರಿಗೆ ಸುತ್ತೋಲೆ –  ದಿನಾಂಕ 27. 11.2017