ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಸಂಯೋಜಕರ ಪಟ್ಟಿ
ವಿಭಾಗ/ಕೇಂದ್ರ | ಹೆಸರು | ಪದನಾಮ | ಅಧಿಕಾರಾವಧಿ |
---|---|---|---|
ಅರ್ಥಶಾಸ್ತ್ರ | ಡಾ.ಪಾರ್ವತಮ್ಮ ಜಿ.ಎಲ್. | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಇಂಗ್ಲಿಷ್ | ಡಾ. ಚಿತ್ರ ಪಣಿಕರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 28.09.2020 ರಿಂದ 27.09.2022 |
ಹಿಂದಿ | ಡಾ. ಶೇಖರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.10.2021 ರಿಂದ 10.10.2023 |
ಇತಿಹಾಸ | ಡಾ.ಕೆ.ಎಸ್. ವಿಜಯಲಕ್ಷ್ಮಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 29.07.2021 ರಿಂದ 28.07.2023 |
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ | ಡಾ. ಬಿ.ಕೆ. ರವಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 28.09.2022 ರಿಂದ 27.09.2024 |
ಕನ್ನಡ | ಡಾ. ಮುನಿಯಪ್ಪ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 05.03.2022 ರಿಂದ 04.03.2024 |
ಕಲಾ ಪ್ರದರ್ಶನ | ಡಾ. ಹಂಸಿನಿ ನಾಗೇಂದ್ರ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ತತ್ವಶಾಸ್ತ್ರ | ಡಾ. ಟಿ.ರಾಜೇಂದ್ರಪ್ರಸಾದ್ | ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ ಮತ್ತು ಅಧ್ಯಕ್ಷರು (ಪ್ರಭಾರ) | 14.10.2020 ರಿಂದ ಮುಂದಿನ ಆದೇಶದವರೆಗೆ |
ರಾಜ್ಯಶಾಸ್ತ್ರ | ಡಾ. ವೀಣಾ ದೇವಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಗ್ರಾಮೀಣ ಅಭಿವೃದ್ಧಿ | ಡಾ. ನೀಮಾ ಜ್ಞಾನದೇವ್ | ಸಹ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.10.2021 ರಿಂದ 10.10.2023 |
ಸಂಸ್ಕೃತ | ಡಾ. ಸಿ. ಶಿವರಾಜು | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 06.11.2022 ರಿಂದ 05.11.2024 |
ಸಮಾಜ ಕಾರ್ಯ | ಡಾ. ವೇದ ಸಿ.ವಿ | ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು | 01.05.2021 ರಿಂದ 30.04.2023 |
ಸಮಾಜಶಾಸ್ತ್ರ | ಡಾ. ಸಿ. ಸೋಮಶೇಖರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 29.07.2021 ರಿಂದ 28.07.2023 |
ತೆಲುಗು | ಡಾ. ಕೆ.ಆಶಾಜ್ಯೋತಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.10.2021 ರಿಂದ 10.10.2023 |
ಉರ್ದು | ಡಾ. ಪೋಲ್ ಅನುಪಮ | ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು | 10.01.2020 ರಿಂದ ಮುಂದಿನ ಆದೇಶದವರೆಗೆ |
ದೃಶ್ಯ ಕಲೆ | ಡೀನರು, ಕಲಾ ನಿಖಾಯ | ಸಂಯೋಜಕರು | 01.07.2022 ರಿಂದ ಮುಂದಿನ ಆದೇಶದವರೆಗೆ |
ಮಹಿಳಾ ಅಧ್ಯಯನ | ಡಾ. ಎಂ. ಸಿದ್ದಪ್ಪ | ಸಹ ಪ್ರಾಧ್ಯಾಪಕರು ಮತ್ತು ಸಂಯೋಜಕರು | 08.04.2022 ರಿಂದ 07.04.2024 |
ಅನ್ವಯಿಕ ತಳಿಶಾಸ್ತ್ರ | ಡಾ. ಎಸ್.ರಾಮಕೃಷ್ಣ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಉಡುಪು ತಂತ್ರಜ್ಞಾನ ಮತ್ತು ನಿರ್ವಹಣೆ | ಡಾ. ಜಯಶ್ರೀ ವೆಂಕಟೇಶ್ | ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು | 11.10.2021 ರಿಂದ 10.10.2023 |
ಜೀವರಸಾಯನಶಾಸ್ತ್ರ | ಡಾ. ಸಿ. ಎಸ್. ಕರಿಗಾರ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 13.08.2022 ರಿಂದ 12.08.2024 |
ಸಸ್ಯಶಾಸ್ತ್ರ | ಡಾ.ಸಿ. ಮಾಯ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 29.07.2021 ರಿಂದ 28.07.2023 |
ರಸಾಯನಶಾಸ್ತ್ರ | ಡಾ. ಜಿ. ಕೃಷ್ಣಮೂರ್ತಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 12.05.2022 ರಿಂದ 11.05.2024 |
ಗಣಕ ವಿಜ್ಞಾನ | ಡಾ. ಮುರಳೀಧರ್ ಬಿ.ಎಲ್ | ಪ್ರಾಧ್ಯಾಪಕರು ಮತ್ತು ಸಂಯೋಜಕರು | 23.08.2022 ರಿಂದ ಮುಂದಿನ ಆದೇಶದವರೆಗೆ |
ವಿದ್ಯುನ್ಮಾನ ಮಾಧ್ಯಮ | ಡಾ. ಟಿ. ಶ್ರೀಪತಿ | ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು | 01.04.2021 ರಿಂದ 31.03.2023 |
ವಿದ್ಯುನ್ಮಾನ ವಿಜ್ಞಾನ | ಡಾ. ಮಂಜೇಶ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 13.08.2022 ರಿಂದ 12.08.2024 |
ಪರಿಸರ ವಿಜ್ಞಾನ | ಡಾ. ಬಿ.ಸಿ.ನಾಗರಾಜ | ಸಹ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಭೂಗೋಳಶಾಸ್ತ್ರ | ಡಾ. ಅಶೋಕ್ ಡಿ. ಹಂಜಗಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.06.2019 ರಿಂದ 31.05.2021 |
ಅನ್ವಯಿಕ ಭೂಗರ್ಭಶಾಸ್ತ್ರ | ಡಾ. ಪಿ.ಸಿ. ನಾಗೇಶ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.03.2021 ರಿಂದ 28.02.2023 |
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ | ಡಾ. ಕೆ. ಜಿ. ಜಯರಾಮ್ ನಾಯಕ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.10.2021 ರಿಂದ 10.10.2023 |
ಗಣಿತಶಾಸ್ತ್ರ | ಡಾ.ಹರಿಣಾ.ಪಿ.ವಾಗ್ಮೋರೆ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಸೂಕ್ಷ್ಮ ಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ | ಡಾ. ಜೆ. ಸವಿತ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.07.2022 ರಿಂದ 28.02.2023 |
ಅಣು ಜೀವಶಾಸ್ತ್ರ | ಡಾ.ಹೆಚ್.ಆರ್. ರವೀಶ | ಪ್ರಾಧ್ಯಾಪಕರು ಮತ್ತು ಸಂಯೋಜಕರು | 11.10.2021 ರಿಂದ 10.10.2023 |
ಭೌತಶಾಸ್ತ್ರ | ಡಾ. ಎ.ಆರ್. ಉಷಾದೇವಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.02.2021 ರಿಂದ 31.01.2023 |
ಮನಃಶಾಸ್ತ್ರ | ಡಾ. ಶ್ರೀನಿವಾಸ ಎಂ. | ಸಹ ಪ್ರಾಧ್ಯಾಪಕರು ಮತ್ತು | 01.04.2021 ರಿಂದ 31.03.2023 |
ಮನಃಶಾಸ್ತ್ರ ಸಮಾಲೋಚನೆ | ಡಾ. ಶ್ರೀನಿವಾಸ ಎಂ. | ಸಹ ಪ್ರಾಧ್ಯಾಪಕರು ಮತ್ತು ಸಂಯೋಜಕರು | |
ಜೀವ ವಿಜ್ಞಾನ | ಡಾ. ಎಂ. ಶಿವಶಂಕರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 05.03.2022 ರಿಂದ 04.03.2024 |
ಸಂಖ್ಯಾಶಾಸ್ತ್ರ | ಡಾ. ಪರಮೇಶ್ವರ್ ವಿ. ಪಂಡಿತ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.11.2021 ರಿಂದ 31.10.2023 |
ಪ್ರಾಣಿಶಾಸ್ತ್ರ | ಡಾ. ಮೆಹಬೂಬ್ ಭಾಷ ಪಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.05.2021 ರಿಂದ 30.04.2023 |
ಸಿ.ಬಿ.ಎಸ್.ಎಂ.ಎಸ್. | ಡಾ. ಸಿಂಥಿಯಾ ಮಿನೇಜಸ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 29.07.2021 ರಿಂದ 28.07.2023 |
ವಾಣಿಜ್ಯ | ಡಾ. ಕೆ.ನಿರ್ಮಲ | ಸಹ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ಶಿಕ್ಷಣ | ಡಾ. ಡಾ.ಎಂ. ನಾರಾಯಣ ಸ್ವಾಮಿ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 05.03.2022 ರಿಂದ 04.03.2024 |
ದೈಹಿಕ ಶಿಕ್ಷಣ | ಡಾ. ಕೆ.ಕೆ. ಅಮರನಾಥ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 29.07.2021 ರಿಂದ 28.07.2023 |
ಕಾನೂನು | ಡಾ. ಸುರೇಶ್ ವಿ ನಾಡಗೌಡರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 28.01.2021 ರಿಂದ 27.01.2023 |
ವಾಸ್ತುಶಿಲ್ಪ | ಡಾ.. ಪಿ. ಪವನ್ ಕುಮಾರ್ | ಸಹ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 11.07.2022 ರಿಂದ 10.07.2024 |
ಸಿವಿಲ್ | ಡಾ. ಎ.ಎಸ್. ರವಿಕುಮಾರ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 19.03.2020 ರಿಂದ 18.03.2022 |
ಗಣಕ ಯಂತ್ರ ವಿಜ್ಞಾನ | ಡಾ. ಹೆಚ್.ಎಸ್. ವಿಮಲ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 05.03.2022 ರಿಂದ 04.03.2024 |
ವಿದ್ಯುತ್ ಇಂಜಿನಿಯರಿಂಗ್ | ಡಾ. ಟಿ.ಎಸ್.ಪ್ರಸನ್ನ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.04.2021 ರಿಂದ 31.03.2023 |
ವಿದ್ಯುನ್ಮಾನ ಮತ್ತು ಸಂವಹನ | ಡಾ.ಬಿ.ಪಿ.ಹರೀಶ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 01.07.2022 ರಿಂದ 30.06.2024 |
ಮೆಖ್ಯಾನಿಕಲ್ | ಡಾ.ಸಿ.ಕೆ.ಉಮೇಶ್ | ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು | 08.04.2022 ರಿಂದ 07.04.2024 |
ಯೋಗ ವಿಜ್ಞಾನ | ಡಾ. ರಾಮಕೃಷ್ಣಯ್ಯ ಕೆ | ಪ್ರಾಧ್ಯಾಪಕರು ಮತ್ತು ಸಂಯೋಜಕರು | 08.03.2018 ರಿಂದ ಮುಂದಿನ ಆದೇಶದವರೆಗೆ |