Architecture

ವಾಸ್ತುಶಿಲ್ಪ ವಿಭಾಗ

ವಿಭಾಗದ ಇತಿಹಾಸ

    ವಾಸ್ತುಶಿಲ್ಪ ವಿಭಾಗವನ್ನು 1967 ರಲ್ಲಿ ಸ್ಥಾಪಿಸಲಾಯಿತು. ಪ್ರೊಫೆಸರ್ ಎಸ್.ಜಿ. ಪಾರ್ಧಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಾಸ್ತುಶಿಲ್ಪದಲ್ಲಿ ಪದವಿಯನ್ನು ಸ್ಥಾಪಿಸಲಾಯಿತು. ವಿಭಾಗವು ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದ್ದು ಇದು ಇತರ ಆನೇಕ ಕಾಲೇಜುಗಳಿಗೆ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ದಿ ಡಿಸೈನ್ ಸೆಲ್ ಎಂಬ ಹೆಸರಿನ ಸಲಹಾ ವಿಭಾಗವನ್ನು ಹೊಂದಿದ್ದು ಇದು ವಿಶ್ವವಿದ್ಯಾಲಯಕ್ಕಾಗಿ ಅನೇಕ ಸಲಹಾ ಯೋಜನೆಗಳನ್ನು ತೆಗೆದುಕೊಳ್ಳುತ್ತದೆ.

  ವಿಭಾಗದ ಪ್ರಾರಂಭದಿಂದಲೂ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ದಾಖಲೆಗಳನ್ನು ನಿರ್ವಹಿಸುತ್ತಿದ್ದಾರೆ. ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಕಿಟೆಕ್ಚರ್ ಸ್ಟೂಡೆಂಟ್ಸ್ (ನಾಸಾ) ಆಯೋಜಿಸಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅವರು ಆನೇಕ ಬಹುಮಾನಗಳನ್ನು ಗೆದ್ದಿದ್ದಾರೆ, ಹಲವಾರು ಹಳೆಯ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

 ಅಧ್ಯಕ್ಷರುಡಾ. ಪಿ. ಪವನ್ ಕುಮಾರ್

ಅಧಿಕಾರಾವಧಿ: 12.03.2020 ರಿಂದ 11.03.2022 ವರೆಗೆ

ನಮ್ಮನ್ನು ಸಂಪರ್ಕಿಸಿ:

ವಾಸ್ತುಶಿಲ್ಪ ವಿಭಾಗ
ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ)
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು - 560056

ದೂ080 - 22961811

ವೆಬ್ ಸೈಟ್: www.uvcebangalore.ac.in

ಒದಗಿಸಲಾಗುವ ಕೋರ್ಸುಗಳು

ಕಾರ್ಯಕ್ರಮದ ಶೀರ್ಷಿಕೆಮಟ್ಟ
(ಯುಜಿ, ಪಿಜಿ, ಪಿಹೆಚ್.ಡಿ)
ಅವಧಿAICTE
ಮಂಜೂರಾದ ಸೀಟುಗಳು
ಪ್ರಾರಂಭದ ವರ್ಷ
ವಾಸ್ತುಶಾಸ್ತ್ರ (B.Arch)ಯುಜಿ5 ವರ್ಷಗಳು     401967
ನಿರ್ಮಾಣ ಮತ್ತು ನಿರ್ವಹಣಾ ಯೋಜನಾ (M. Arch)ಪಿಜಿ2 ವರ್ಷಗಳು     182008
ಭೂದೃಶ್ಯ ವಾಸ್ತುಶಿಲ್ಪ (M.Arch)ಪಿಜಿ2 ವರ್ಷಗಳು     182008
ಕ್ರ. ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಪಿ. ಪವನ್ ಕುಮಾರ್ಎಂಯುಆರ್ ಪಿ., ಪಿಹೆಚ್.ಡಿ.ಸಹ ಪ್ರಾಧ್ಯಾಪಕರುಟೌನ್ ಪ್ಲಾನಿಂಗ್ಪ್ರೊಫೈಲ್
2ಶ್ರೀ. ಸತ್ಯಂ.ಜೆ.ವೋರಾಬಿ.ಆರ್ಕ್; ಎಂ.ಟೆಕ್ (ಸಿಪಿಎಂ)ಸಹಾಯಕ ಪ್ರಾಧ್ಯಾಪಕರುಕನ್ಸ್ ಟ್ರಕ್ಷನ್ ಪ್ರಾಜೆಕ್ಟ್ಪ್ರೊಫೈಲ್
3ಶ್ರೀ. ಜೆ. ಮುರಳಿ ಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್
3ಶ್ರೀಮತಿ. ಸುಚಿತ್ರ ಸಿ.ಆರ್. ಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್
3ಶ್ರೀ. ರಂಗನಾಥ ಎಂ.ಎನ್. ಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್