Zoology

ವಿಭಾಗದ ಇತಿಹಾಸ

1909 ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾರಂಭವಾದ ನಂತರ 1952 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ, ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡು 1964 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ  ಸೇರ್ಪಡೆಗೊಂಡಿದೆ. 2009 ರಲ್ಲಿ ವಿಭಾಗವು “ಶತಮಾನೋತ್ಸವ ವರ್ಷ’ ವನ್ನು ಆಚರಿಸಿತು. ಈ ವಿಭಾಗವು ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಗಳಿಗಾಗಿ ಗುರುತಿಸಲಾಗಿದೆ. ಸೈಟೋಜೆನಿಟಿಕ್ಸ್, ಅನಿಮಲ್ ಫಿಸಿಯಾಲಜಿ, ಡೆವಲಪ್ಮೆಂಟಲ್ ಬಯಾಲಜಿ ಮತ್ತು ಈಕೋಟೆಕ್ನೋಲಜಿಗಳಲ್ಲಿ ಮೂಲ ಸಂಶೋಧನೆಗೆ ಹೆಸರುವಾಸಿಯಾಗಿದೆ. ಪ್ರಾಣಿಶಾಸ್ತ್ರ ವಿಭಾಗದ ಉಪಶಾಖೆಯಂತೆ ಅನ್ವಯಿಕ ತಳಿಶಾಸ್ತ್ರ ಕೇಂದ್ರ ಮತ್ತು ರೇಷ್ಮೇ ಕೃಷಿ ವಿಭಾಗವು 1980 ರಲ್ಲಿ ಅಸ್ತಿತ್ವಕ್ಕೆ ಬಂದಿತು

ಅಧ್ಯಕ್ಷರು:  ಡಾ. ಡಿ. ಉಷಾ ಆನಂದಿ -  (14-12-2018 ರಿಂದ 13-12-2020 ರವರೆಗೆ)

ಅನ್ವಯಿಕ ಜೈವಿಕ ಶಾಸ್ತ್ರ: 

ಸಂಯೋಜಕರು: ಡಾ. ಎಂ. ಜಿ. ವೆಂಕಟೇಶ್ (14-12-2018 ರಿಂದ 13-12-2020 ರವರೆಗೆ)

ನಮ್ಮನ್ನು ಸಂಪರ್ಕಿಸಿ

ದೂ: 080 - 22961551

ಅ. ಒದಗಿಸಲಾದ ಕೋರ್ಸುಗಳು :

1)  ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್ಸಿ

2)  ಅನ್ವಯಿಕ ಜೈವಿಕಶಾಸ್ತ್ರ ಎಂ.ಎಸ್ಸಿ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ 

ಇ. ಅವಧಿ - 4 ಸೆಮಿಸ್ಟರ್ ಗಳು (2 ವರ್ಷಗಳು)

ಈ .  ತೆಗೆದುಕೊಳ್ಳುವ ಸೀಟುಗಳು :

160 +  ಅಧಿಕ ಶುಲ್ಕ ಸೀಟುಗಳು  - 10

210 + ಅಧಿಕ ಶುಲ್ಕ ಸೀಟುಗಳು - 05

ಉ.  ಅರ್ಹತೆ:

1) ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್ಸಿ :

ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯನ್ನು ಪಡೆದಿದ್ದು ಪ್ರಾಣಿಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಪಡೆದವರಾಗಿರಬೇಕು. ಅವನು / ಅವಳು ಐಚ್ಛಿಕ ವಿಷಯದಲ್ಲಿ ಕನಿಷ್ಠ 50% ರಷ್ಟು ಅಂಕಗಳನ್ನು ಮತ್ತು ಸರಾಸರಿಯಲ್ಲಿ ಕನಿಷ್ಠ ಶೇ. 40% ಗಳಿಸಿರಬೇಕು.

2) ಅನ್ವಯಿಕ ತಳಿ ಶಾಸ್ತ್ರ ಎಂ.ಎಸ್ಸಿ ಅರ್ಹತೆ:

ಅಭ್ಯರ್ಥಿಯು ವಿಜ್ಞಾನದಲ್ಲಿ 50% ರಷ್ಟು ಐಚ್ಛಿಕ ವಿಷಯಗಳಲ್ಲಿ ಗಳಿಸಿ, ಸ್ನಾತಕ ಪದವಿ ಪಾಸಾಗಿರಬೇಕು. ಯಾವುದಾದರೂ 3 ಐಚ್ಛಿಕ ವಿಷಯಗಳು ಕೆಳಗೆ ನಮೂದಿಸಲಾಗಿರುವಂತೆ : ರಸಾಯನಶಾಸ್ತ್ರ, ಜೀವರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಅನ್ವಯಿಕ ಶಾಸ್ತ್ರ, ಅನ್ವಯಿಕ ಶಾಸ್ತ್ರ, ಪ್ರಾಣಿಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಸೂಕ್ಷ್ಮಾಣುಜೀವಶಾಸ್ತ್ರ, ಬಯೋಟೆಕ್ನೋಲಜಿ, ಜೈವಿಕ ಶಾಸ್ತ್ರ, ಅನ್ವಯಿಕ ಜೈವಿಕ ಶಾಸ್ತ್ರ ಮತ್ತು ರೇಷ್ಮೇ ಕೃಷಿ – ಇವುಗಳನ್ನು ಸ್ನಾತಕ ಪದವಿ ಅಧ್ಯಯನದಲ್ಲಿ ತೆಗೆದುಕೊಂಡಿರಬೇಕು.

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಎಂ. ರಾಮಚಂದ್ರ ಮೋಹನ್ಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಸೈಟೋಜೆನೆಟಿಕ್ಸ್  ಅಂಡ್ ಇಕೋಟೆಕ್ನಾಲಜಿಪ್ರೊಫೈಲ್
2ಡಾ. ಎಂ.ಶಂಕರ್ ರೆಡ್ಡಿಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಆಪಿಕಲ್ಚರ್ಪ್ರೊಫೈಲ್
3ಡಾ. ಬೇಲಾ ಜುಟ್ಷಿಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಫಿಷರಿ ಬಯಾಲಜಿಪ್ರೊಫೈಲ್
4ಡಾ. ಡಿ. ಉಷಾ ಆನಂದಿಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುರಿಪ್ರಾಡಕ್ಟ್ವೀವ್ ಬಯಾಲಜಿಪ್ರೊಫೈಲ್
5ಡಾ. ಎಂ.ಜಿ.ವೆಂಕಟೇಶ್ಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಇನ್ಸೆಕ್ಟ್ ಬಯೋಡೈವರ್ಸಿಟಿ / ಬಯೋಕಂಟ್ರೋಲ್ ಮತ್ತು ಐಪಿಎಂಪ್ರೊಫೈಲ್
6ಡಾ. ಪಿ.ಮಹಬೂಬ್ ಪಾಶಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುರಿಪ್ರಾಡಕ್ಟ್ವೀವ್ ಫಿಷಿಯೋಲಜಿಪ್ರೊಫೈಲ್
7ಡಾ. ಎಸ್.ರಾಮಕೃಷ್ಣಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಸಿಲ್ಕ್ ವೋರ್ಮ್ ಸೈಟೋಜೆನೆಟಿಕ್ಸ್ಪ್ರೊಫೈಲ್
8ಡಾ. ಬಿ.ಪಿ.ಹರಿಣಿಎಂ.ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಸೈಟೋಜೆನೆಟಿಕ್ಸ್ಪ್ರೊಫೈಲ್