Urdu

ವಿಭಾಗದ ಇತಿಹಾಸ

ಉರ್ದು ಅಧ್ಯಯನ ವಿಭಾಗವು1974 ರಲ್ಲಿ ಸ್ಥಾಪನೆಗೊಂಡಿತು. ಕಳೆದ ಮೂರು ದಶಕಗಳಲ್ಲಿ ವಿಭಾಗವು ಅದರ ಸಂಶೋಧನಾ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಪ್ರಕಾಶನಗಳು ಮತ್ತು ರಿಸರ್ಚ್ ಪೇಪರ್ ಗಳ ಮುಖಾಂತರ ಪ್ರಾದೇಶಿಕ ಸಾಹಿತ್ಯದ ಮೇಲೆ ವಿಶೇಷ ಒತ್ತು ನೀಡುವುದರ ಮೂಲಕ ಉರ್ದು ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ.

ಪ್ರಸ್ತುತ ಶೈಕ್ಷಣಿಕ ಅಗತ್ಯಗಳಿಗೆ ವಿಭಾಗವು ಯಾವಾಗಲೂ ಸ್ಪಂದಿಸುತ್ತದೆ ಅದರ ಪರುಣಾಮವಾಗಿ 2002-07 ರಲ್ಲಿ ಸಂಭಾಷಣೆ ಬರೆಯುವುದು, ಉರ್ದು ಪತ್ರಿಕೋದ್ಯಮ, ಗಣಕ ಯಂತ್ರ ಅಧ್ಯಯನಗಳು, ಸಾಹಿತ್ಯಾನುವಾದ, ಸೃಜನಾತ್ಮಕ ಬರವಣಿಗೆ, ಹಾಗು ಉರ್ದು ಮತ್ತು ಕನ್ನಡ ಸಾಹಿತ್ಯದ ತುಲನಾತ್ಮಕ ಅಧ್ಯಯನಗಳಲ್ಲಿ ವಿಶೇಷ ಲೇಖನಗಳನ್ನು ಪರಿಚಯಿಸಲಾಯಿತು. ಇವುಗಳು ಸಮಕಾಲೀನ ಪ್ರಸ್ತುತತೆ ಹೊಂದಿರುವ ಸಾಹಿತ್ಯ ಮತ್ತು ಸಹಜವಾಗಿ ವೃತ್ತಿಪರ ನಿಯಂತ್ರಣವನ್ನು ನೀಡುತ್ತದೆ. ವಿಭಾಗದ ಸಂಶೋಧನಾ ಕಾರ್ಯಕ್ರಮಗಳಲ್ಲಿ ಉರ್ದು ಸಾಹಿತ್ಯದ ಪ್ರಾದೇಶಿಕ ಅಧ್ಯಯನಗಳಿಗೆ ಒತ್ತು ನೀಡಲಾಗಿದೆ.

ದೃಷ್ಠಿ ಮತ್ತು ಧ್ಯೇಯ:

  • ಸಾಹಿತ್ಯದ ಅಧ್ಯಯನದಿಂದ ಸಕಾರಾತ್ಮಕ ಮಾನವ ಮೌಲ್ಯಗಳನ್ನು ಹುಟ್ಟುಹಾಕುವುದು.
  • ನಮ್ಮ ಅಮೂಲ್ಯ ಮತ್ತು ಶ್ರೀಮಂತ ಸಾಹಿತ್ಯಿಕ ಪರಂಪರೆಯನ್ನು ಅರಿತುಕೊಳ್ಳುವುದು .
  • ಭಾವನಾತ್ಮಕ ಮಟ್ಟದಲ್ಲಿ ಮಾನವಕುಲದ ಏಕತೆಗೆ ಒಳನೋಟವನ್ನು ನೀಡುವುದು.
  • ಉರ್ದು ಸಾಮ್ರಾಜ್ಯದಲ್ಲಿ ದೇಶೀಯರ ಸಾಂಸ್ಕೃತಿಕ ಏಕೀಕರಣದ ಮೇಲೆ ಒತ್ತು ನೀಡುವುದು.
  • ಸಾಹಿತ್ಯದ ಮೂಲಕ ಆಧುನಿಕತೆಯೊಂದಿಗೆ ಸಂಪ್ರದಾಯವನ್ನು ಒಟ್ಟುಗೂಡಿಸಲು ಕೆಲಸ ಮಾಡುವುದು.ಸಂತೋಷ ಮತ್ತು ಉದ್ದೇಶದ ನಡುವೆ ಸಮತೋಲನವನ್ನು ಉಳುಸಿಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು

ಸಂಯೋಜಕರು:   ಡಾ|| ಇಕ್ಬಾಲ್ ಉನ್ನಿಸ

ಅಧಿಕಾರಾವಧಿ: ಮುಂದಿನ ಆದೇಶದವರೆಗೆ

ನಮ್ಮನ್ನು ಸಂಪರ್ಕಿಸಿ

ಉರ್ದು ವಿಭಾಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು-560056

ದೂರವಾಣಿ ಸಂಖ್ಯೆ: 080 22961791

ಇಮೇಲ್ ಐ ಡಿ: 

ಅ. ಒದಗಿಸಲಾದ ಕೋರ್ಸ್ ಗಳು -

ಅ.  ಉರ್ದುವಿನಲ್ಲಿ ಎಂ.ಎ
ಆ.  ಉರ್ದುವಿನಲ್ಲಿ ಡಿಪ್ಲೊಮ

ಆ. ಕೋರ್ಸಿನ ಸ್ವರೂಪ -

ಅ. ಸೆಮಿಸ್ಟರ್ ವ್ಯವಸ್ಥೆ
ಆ. ವಾರ್ಷಿಕ ಯೋಜನೆ

ಇ. ಅವಧಿ  -

ಅ. 4 ಸೆಮಿಸ್ಟರ್ ಗಳು ( 2 ವರ್ಷಗಳು)
ಆ.1 ವರ್ಷ

ಈ. ತೆಗೆದುಕೊಳ್ಳುವ ಸೀಟುಗಳು -

ಅ. 20
ಆ. 20

ಉ. ಅರ್ಹತೆ :

ಉರ್ದು. ಎಂ.ಎ:

ಅಭ್ಯರ್ಥಿಯು ಪದವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಶೇ. 40%  ಅಂಕಗಳು ಮತ್ತು ಸಂಬಂಧಪಟ್ಟ ವಿಷಯದಲ್ಲಿ ಶೇ. 50%ಅಂಕಗಳನ್ನು ಪಡೆದಿರಬೇಕು. ಬಿ.ಎ., / ಬಿ.ಎಸ್ಸಿ/ಬಿ.ಕಾಂ/ಪದವಿ ಅಭ್ಯರ್ಥಿಗಳು ಸಂಬಂಧಪಟ್ಟ ಭಾಷಾ ವಿಷಯದಲ್ಲಿ 55% ಅಂಕಗಳನ್ನು ಪದವಿಯಲ್ಲಿ ಗಳಿಸಿರಬೇಕು.

ಉರ್ದು. ಡಿಪ್ಲೊಮೊ:

ಈ ಕೋರ್ಸು ವಿದೇಶಿಯರನ್ನು ಒಳಗೊಂಡು ಎಲ್ಲರಿಗೂ ಲಭ್ಯವಿದೆ. ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು. ಪದವೀಧರರಿದೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುವುದು

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ|| ಇಕ್ಬಾಲ್ ಉನ್ನಿಸಎಂ.ಎ; ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರು
ಅಲ್ಲಮ ಇಕ್ಬಾಲ್ ಮತ್ತು ಉರ್ದು ಜರ್ನಲಿಸಮ್ ಪ್ರೊಫೈಲ್

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳು / ವಿಚಾರಗೋಷ್ಠಿಗಳು / ಸಿಂಪೋಸಿಯ / ಕಾರ್ಯಾಗಾರ ಇತ್ಯಾದಿಗಳಲ್ಲಿ ಪಾಲ್ಗೊಂಡ ಶಿಕ್ಷಕರು:

ಕ್ರಮ ಸಂಖ್ಯೆಶಿಕ್ಷಕರ ಹೆಸರು/ ರಾಷ್ಟ್ರೀಯ / ಅಂತರರಾಷ್ಟ್ರೀಯ ಸಮಾವೇಶಗಳು / ಸೆಮಿನಾರ್ / ಸಿಂಪೋಸಿಯಮ್ / ಕಾರ್ಯಾಗಾರ /ಭಾಗವಹಿಸಿದ ದಿನಾಂಕ ಮತ್ತು ಸ್ಥಳಸಮಾವೇಶದ ಅಧ್ಯಕ್ಷರಾಗಿ ಭಾಗವಹಿಸಿದ್ದು/ ಭಾಗವಹಿಸುವವರು ಅಥವಾ ಯಾವುದೇ ಇತರ ಸಾಮರ್ಥ್ಯಗಳುಪ್ರಸ್ತುತ ಪಡಿಸಿದ/ಒದಿದ ಕಾಗದದ ಶೀರ್ಷಿಕೆ
ಡಾ|| ಇಕ್ಬಾಲ್ ಉನ್ನಿಸಭಾಗವಹಿಸುವವ (ಪಾರ್ಟಿಸಿಪೆಂಟ್)ಪ್ರೆಸೆಂಟೆಡ್ ಎ ಪೇಪರ್ ಆನ್ ನ್ಯಾಷನಲ್ ಸೆಮಿನಾರ್ ಎಸ್.ಟಿ.ಎಸ್.ಎನ್ ಕಾಲೇಜ್, "ಅಫ್ಸಾನಾ ಸಿನ್ಫಿ ಇಮ್ಟಿಯಾಜತ್" ಕದ್ರಿ, ಆಂಧ್ರ ಪ್ರದೇಶ 21-22 ನೇ ನವೆಂಬರ್ 2014.
 ನ್ಯಾಷನಲ್ ಸೆಮಿನಾರ್   20-21 ಜನವರಿ 2015”.ಭಾಗವಹಿಸುವವ (ಪಾರ್ಟಿಸಿಪೆಂಟ್)ಪ್ರೆಸೆಂಟೆಡ್ ಎ ಪೇಪರ್ ಆನ್ ಪ್ರೇಮ್ ಚಂದ್, “ಉರ್ದು  ಔರ್ ಹಿಂದೂಸ್ತಾನಿಯತ್” “ಮಜಾಹರುಲ್ ಉಲೂಮ್ ಕಾಲೇಜ್ , ಅಂಬುರ್
 ನ್ಯಾಷನಲ್ ಸೆಮಿನಾರ್   24-25 ನೇ ಫೆಬ್ರವರಿ 2015.ಭಾಗವಹಿಸುವವ (ಪಾರ್ಟಿಸಿಪೆಂಟ್)ಪ್ರೆಸೆಂಟೆಡ್ ಎ ಪೇಪರ್ ಆನ್  ಯೂನಿವರ್ಸಿಟಿ ಆಫ್ ಮುಂಬೈ   "ಉರ್ದು ಔರ್ ಕನ್ನಡ್ ಕಾ ಅದಾಬಿ ರಿಷ್ತಾ"”