Sociology

ವಿಭಾಗದ ಇತಿಹಾಸ

1965 ರಲ್ಲಿ ಒಂದು ವಿನಮ್ರ ಆರಂಭದಿಂದ ಕಾಲೇಜು ಶೀಕ್ಷಣದ ನಿರ್ದೇಶನಾಲಯದಿಂದ ಪಡೆದ ಒಂದೆರಡು ಶಿಕ್ಷಕರು ಮತ್ತು ಹಾರ್ಡ್ಲಿ ಒಂದು ಡಜನ್ ವಿಧ್ಯಾರ್ಥಿಗಳು ಮತ್ತು ಅವರ ಪಾತ್ರಗಳಿಂದ ವಿಭಾಗದ ಗುಣಮಟ್ಟ ಮತ್ತು ಸಂಖ್ಯೆ ಎರಡರಲ್ಲೂ ಬೆಳೆದಿದೆ. ಸಮಾಜಶಾಸ್ತ್ರದಲ್ಲಿ ಬಿ.ಎ (Hons)  ನ ಪರಿಚಯದೊಂದಿಗೆ, ವಿಭಾಗವು ಅರವತ್ತರ ದಶಕದ ಕೊನೆಯಲ್ಲಿ ಮತ್ತು ಎಪ್ಪತ್ತ್ರರ ದಶಕದ ಆರಂಭದಲ್ಲಿ ಒಂದು ಪ್ರಮುಖ ವಿಸ್ತರಣೆಯನ್ನು ಕಂಡಿತು. ಆ ಅವಧಿಯಲ್ಲಿಯೂ  ವಿಭಾಗವು ಫೋರ್ಡ್ ಫೌಂಡೇಶನ್ ಮತ್ತು ಭಾರತದ ಯುನೈಟೆಡ್ ಸ್ಟೇಟ್ಸ್ ಎಜುಕೇಷನಲ್ ಫೌಂಡೇಷನ್ (USEFI) ನೊಂದಿಗೆ ವಿನಿಮಯ ಕಾರ್ಯಕ್ರಮವನ್ನು ಹೊಂದಿತ್ತು. ಎಪ್ಪತ್ತರ ದಶಕದ ಉತ್ತಾರಾರ್ಧದಲ್ಲಿ ಯು.ಜಿ.ಸಿ ಯಿಂದ ಬೋಧನಾ ವಿಭಾಗದ ಸುಧಾರಣೆ ಕಾರ್ಯಕ್ರಮ (FIP)ಯನ್ನು ಪರಿಚಯಿಸಿದ ಕೆಲವೇ ಕೆಲವು ವಿಭಾಗಗಳಲ್ಲಿ ಈ ವಿಭಾಗವು ಒಂದಾಗಿದೆ. ಎರಡು ದಶಕಗಳವರೆಗೆ ವಿಭಾಗವು ಮಾಡಿದ ಅತ್ಯುತ್ತಮ ಕೆಲಸವನ್ನು ಗುರುತಿಸಿ ಯು.ಜಿ.ಸಿ  ಈ ವಿಭಾಗಕ್ಕೆ 1988 ರಲ್ಲಿ  ವಿಶೇಷ ನೆರವು ನೀಡಿದೆ. ಇದು ದಕ್ಷಿಣ ಭಾರತದಲ್ಲಿನ ಸ್ಥಾನಮಾನವನ್ನು ನೀಡುವ ಮೊದಲ ಸಮಾಜಶಾಸ್ತ್ರ ವಿಭಾಗವಾಗಿದೆ.

ಅಧ್ಯಕ್ಷರು:   ಡಾ. ಬಿ.ಸಿ.ಮೈಲಾರಪ್ಪ

ನಮ್ಮನ್ನು ಸಂಪರ್ಕಿಸಿ

ಸಮಾಜಶಾಸ್ತ್ರವಿಭಾಗ
ಮಾನಸ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂ: 080 – 22961771 – 1779

ಇಮೇಲ್ ಐ ಡಿ: dept.sociology@bub.ernet.in

ಅ. ಒದಗಿಸಲಾದ ಕೋರ್ಸ್ ಗಳು - ಸಮಾಜಶಾಸ್ತ್ರ ಎಂ.ಎ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್ ಗಳು ( 2 ವರ್ಷಗಳು)

ಈ. ತೆಗೆದುಕೊಳ್ಳುವ ಸೀಟುಗಳು - 50 + ಅಧಿಕ ಶುಲ್ಕ - 10

ಉ. ಅರ್ಹತೆ :

ಸಮಾಜ ಶಾಸ್ತ್ರದ ಎಂ.ಎ:  ಪದವಿಯ ಎಲ್ಲಾ ವಿಷಯಗಳಲ್ಲಿ ಶೇ. 40% ಅಂಕಗಳು ಮತ್ತು ಸಂಬಂಧಪಟ್ಟ ಐಚ್ಛಿಕ ವಿಷಯದಲ್ಲಿ ಶೇ. 50% ಅಂಕಗಳನ್ನು ಪಡೆದಿರಬೇಕು.

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಬಿ.ಸಿ.ಮೈಲಾರಪ್ಪಎಂ.ಎ;  ಪಿಹೆಚ್.ಡಿಪ್ರಾಧ್ಯಾಪಕರುವಿಜ್ಞಾನ ಮತ್ತು ತಂತ್ರಜ್ಞಾನದ ಸಮಾಜಶಾಸ್ತ್ರ, ಭಾರತೀಯ ಸಮಾಜದ ಸಮಾಜಶಾಸ್ತ್ರ, ಔಷದಶಾಸ್ತ್ರದ ಸಮಾಜಶಾಸ್ತ್ರ ಪ್ರೊಫೈಲ್
2ಡಾ. ಸಿ. ಸೋಮಶೇಖರ್ಎಂ.ಎ;  ಎಂ.ಫಿಲ್; ಪಿಹೆಚ್.ಡಿಪ್ರಾಧ್ಯಾಪಕರುವೃತ್ತಿಯ ಸಮಾಜಶಾಸ್ತ್ರಪ್ರೊಫೈಲ್
3ಡಾ. ಸಮತಾ . ಬಿ.ದೇಶಮಾನೆಎಂ.ಎ;  ಪಿಹೆಚ್.ಡಿಪ್ರಾಧ್ಯಾಪಕರುಮಹಿಳಾ  ಸಮಾಜಶಾಸ್ತ್ರ, ಚಳುವಳಿಯ ಸಮಾಜಶಾಸ್ತ್ರ, ದಲಿತ ಅದ್ಯಯನಗಳು ಮತ್ತು ಉಪಲೇಖನ ಅಧ್ಯಯನಗಳುಪ್ರೊಫೈಲ್
4ಡಾ. ಆರ್. ರಾಜೇಶ್ಎಂ.ಎ;  ಎಂ.ಫಿಲ್; ಪಿಹೆಚ್.ಡಿಪ್ರಾಧ್ಯಾಪಕರುಸೋಷಿಯಾಲಜಿ ಆಫ್ ಮಾರ್ಕೆಟ್ಸ್, ಎಕೊನೊಮಿಕ್ಸ್ ಸೊಷಿಯಾಲಜಿ ಕಾರ್ಪೊರೇಟ್, ಅರ್ಬನ್ಪ್ರೊಫೈಲ್
5ಡಾ. ಸುಧಾ ಕೋಕಟೆಎಂ.ಎ;  ಎಂ.ಫಿಲ್; ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರುಲಿಂಗಶಾಸ್ತ್ರದ ಸಮಾಜಶಾಸ್ತ್ರ, ಶಿಕ್ಷಣದ ಸಮಾಜಶಾಸ್ತ್ರ, ಆರೋಗ್ಯದ ಸಮಾಜಶಾಸ್ತ್ರಪ್ರೊಫೈಲ್