Rural Development

ವಿಭಾಗದ ಇತಿಹಾಸ

  • 1980 - 81 ರ ಶೈಕ್ಷಣಿಕ ವರ್ಷದಲ್ಲಿ ಬಡತನ, ನಿರುದ್ಯೋಗ ಮತ್ತು ಇತರ ಸಾಮಾಜಿಕ – ಆರ್ಥಿಕ ಸಮಸ್ಯೆಗಳು ಮತ್ತು ರಾಷ್ಟ್ರದ ಸಮಸ್ಯೆಗಳಂತಹ ಸಮಸ್ಯೆಗಳನ್ನು ಬಗೆಹರಿಸಲು ತರಬೇತಿ ಪಡೆದ ವೃತ್ತಿಪರ ಮಾನವ ಸಂಪನ್ಮೂಲವನ್ನು ಒದಗಿಸುವ ಕೇಂದ್ರವಾಗಿ ಈ ವಿಭಾಗವನ್ನು ಸ್ಥಾಪಿಸಲಾಯಿತು.
  • ವಿಶೇಷವಾಗಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಆರನೇ ಪಂಚವಾರ್ಷಿಕ ಯೋಜನೆಯಾದ ನಂತರ ಯೋಜಿತ ಮತ್ತು ಸಾಂಸ್ಥಿತ ವಿಧಾನಗಳು ನಡೆಯುವಾಗ ತರಬೇತಿ ಪಡೆದ ಮಾನವ ಮೂಲದ ಅಗತ್ಯವಿದೆ.
  • ವಿಶ್ವವಿದ್ಯಾಲಯ ಮಟ್ಟದಲ್ಲಿ ಯುವಕರಿಗೆ ತರಬೇತಿ ನೀಡಲು ವಿಶೇಷ ಶೈಕ್ಷಣಿಕ ಮತ್ತು ತರಬೇತಿ ಕೇಂದ್ರ” ವನ್ನು ಸ್ಥಾಪಿಸಿರುವುದು ಅಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿಯೇ ಮೊದಲನೆಯದು.

ಅಧ್ಯಕ್ಷರು : ಡಾ. ಟಿ.ಹೆಚ್ ಮೂರ್ತಿ 

ನಮ್ಮನ್ನು ಸಂಪರ್ಕಿಸಿ:

ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರ
ಆಶೋಕ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂ : 080 - 22961746

ಅ. ಒದಗಿಸಲಾದ ಕೋರ್ಸ್ ಗಳು -

೧. ಗ್ರಾಮೀಣ ಅಭಿವೃದ್ಧಿಯಲ್ಲಿ ಎಂ.ಎ
೨. ಗ್ರಾಮೀಣ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೊಮೊ
೩. ಪಿ.ಹೆಚ್.ಡಿ ಯೋಜನೆ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ : -

೧. 4 ಸೆಮಿಸ್ಟರ್ ಗಳು ( 2 ವರ್ಷಗಳು)
೨. 2 ಸೆಮಿಸ್ಟರ್ ಗಳು (ಒಂದು ವರ್ಷ ವಾರ್ಷಿಕ ಅವಧಿ)

ಈ. ತೆಗೆದುಕೊಳ್ಳುವ ಸೀಟುಗಳು

೧. 22 + ಅಧಿಕ ಶುಲ್ಕ - 6
೨. 15 + ಪಿ.ಆರ್.ಐ ನಿಂದ ಅಥವಾ ಎನ್.ಜಿ.ಒ ನಿಂದ ಬಂದ ಅಭ್ಯರ್ಥಿಗಳಿಗೆ 5 + ಶುಲ್ಕ ಸಹಿತ 7

ಉ. ಅರ್ಹತೆ

a) ಅ. ಗ್ರಾಮೀಣ ಅಭಿವೃದ್ಧಿ ಅಧ್ಯಯನಕ್ಕೆ ಅರ್ಹತೆ:
ಪದವಿಯ ಎಲ್ಲಾ ವಿಷಯಗಳಲ್ಲಿ ಶೇ.40% ಅಂಕಗಳು ಮತ್ತು ಐಚ್ಛಿಕ ವಿಷಯದಲ್ಲಿ ಶೇ. 50% ಅಂಕಗಳನ್ನು ಪಡೆದಿರಬೇಕು.

b) ಆ. ಗ್ರಾಮೀಣ ಆಡಳಿತದಲ್ಲಿ ಸ್ನಾತಕೋತ್ತರ ಡಿಪ್ಲೊಮೊ
ಅಭ್ಯರ್ಥಿಯು ಮೂರು ವರ್ಷದ ಪದವಿಯನ್ನು ಪೂರೈಸಿರಬೇಕು ಮತ್ತು ಎಲ್ಲಾ ವಿಷಯಗಳು ಸೇರಿ ಶೇ. 50% ಅಂಕಗಳನ್ನು ಪಡೆದು ಮಾನ್ಯತೆ ಪಡೆದ ಪರೀಕ್ಷೆಯಲ್ಲಿ ಅಭ್ಯಾಸ ಮಾಡಿರುವವರು ಪ್ರವೇಶಕ್ಕೆ ಅರ್ಹರು.


ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಟಿ.ಹೆಚ್. ಮೂರ್ತಿಎಂ.ಎ (ಆರ್ ಡಿ):
ಪಿಹೆಚ್.ಡಿ
ಪ್ರಾಧ್ಯಾಪಕರುಗ್ರಾಮೀಣ ಸಂಪನ್ಮೂಲ ನಿರ್ವಹಣೆ ಪ್ರೊಫೈಲ್