Microbiology & Biotechnology

ಸ್ಮೂಕ್ಷ್ಮ ಜೀವಾಣುಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಇತಿಹಾಸ

ಸೂಕ್ಷ್ಮ ಜೀವಾಣುಶಾಸ್ತ್ರ ವಿಭಾಗವನ್ನು 1992 ರಲ್ಲಿ ಪ್ರಾರಂಭಿಸಲಾಯಿತು. 1997 ರಲ್ಲಿ ವಿಭಾಗದ ಅಧ್ಯಾಯನ ಮಂಡಳಿಯನ್ನು ರಚಿಸಲಾಯಿತು. 1998 ರಲ್ಲಿ ಯುಜಿಸಿ. ಅನುದಾನದಿಂದ ಜೈವಿಕ ತಂತ್ರಜ್ಞಾನ ಪದವಿಯನ್ನು ಪ್ರಾರಂಭಿಸಲಾಯಿತು.  ಈ ವಿಭಾಗವು ಈಗ ಎರಡು ವಿಷಯಗಳಲ್ಲಿ ಸ್ನಾತ್ತಕೋತ್ತರ ಪದವಿ ಮತ್ತು ಪಿಹೆಚ್.ಡಿ. ಪದವಿಯನ್ನು ನೀಡುತ್ತಿದೆ 

2007 ರಲ್ಲಿ ವಿಭಾಗವು ಪೂರ್ಣಪ್ರಮಾಣದ ಪ್ರಾಧ್ಯಾಪಕರನ್ನು ಹೊಂದಿ ಬಹು ದೊಡ್ಡ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.  ದೇಶದಲ್ಲಿ ಪ್ರತಿಷ್ಟಿತ ಸ್ಯಾಪ್ (SAP) ಮತ್ತು ಫಿಸ್ಟ್ (FIST) ಕಾರ್ಯಕ್ರಮಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ವಿಭಾಗವು ಹಲವಾರು ಪ್ರತಿಷ್ಟಿತ ಸಂಸ್ಥೆಗಳಾದ ಐಸಿಎಂಆರ್, ಡಿಎಸ್‍ಟಿ. ಯುಜಿಸಿ. ಡಿಬಿಟಿ ಸಂಸ್ಥೆಗಳಿಂದ ಹಲವಾರು ಸಂಶೋಧನೆಗಾಗಿ ಎರಡುವರೆ ಕೋಟಿಯಷ್ಟು ಅನುಧಾನವನ್ನು ಪಡೆದಿದೆ. ಸುಮಾರು ಐವತ್ತು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ವಿಭಾಗವು ಇಲ್ಲಿಯವರೆಗೆ ಅರವತ್ತಮೂರು  ವಿದಾರ್ಥಿಗಳಿಗೆ  ಪಿ.ಹೆಚ್‍ಡಿ. ಪದವಿ ನೀಡಿದೆ.  ವಿಭಾಗದಿಂದ ಸುಮಾರು ಐನೂರು ಸಂಶೋಧನಾ ಲೇಖನಗಳು ಪ್ರತಿಷ್ಟಿತ ರಾಷ್ಟ್ರೀಯ ಮತ್ತು ಅಂತರಾಷ್ರ್ಟೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ಪ್ರಯೋಗಾಲಯಗಳು ಕ್ಲೋನಿಂಗ್, ಮಾಲಿಕ್ಯುಲರ್‍ಬಯಾಲಜಿ, ಅನಿಮಲ್‍ಸೆಲ್‍ಕಲ್ಚ್‍ರ್, ಪ್ಲಾಂಟ್‍ಟಿಷ್ಯುಕಲ್ಚರ್ ಇತ್ಯಾಧಿ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿದೆ. ದೇಶ ವಿದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಭಾಗವು ಯಶಸ್ವಿಯಾಗಿ ನ್ಯಾಕ್ (NAAC) ನಿಂದ ಪ್ರಶಂಸೆಯನ್ನು ಪಡೆದಿದೆ.

ವಿಭಾಗದ ಅಧ್ಯಕ್ಷರು :  ಡಾ. ಡಿ. ಮಂಜುಳಕುಮಾರಿ

ಅಧಿಕಾರವಧಿ: ಎರಡು ವರ್ಷ ; ದಿನಾಂಕ 01-08-2018 ರಿಂದ 30-06-2020

ಸಂಪರ್ಕ ವಿವರ

ಸೂಕ್ಷ್ಮಜೀವಾಣುಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ,
ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು – 560 056

ದೂರವಾಣಿ ಸಂಖೈ: 080-2296 1461   ಮೇಲ್: bubmbbt@gmail.com

ಲಭ್ಯವಿರುವ ಕೋರ್ಸ್(ವಿಷಯಗಳ) ವಿವರ

1. ಎಂ. ಎಸ್ಸಿ, ಸೂಕ್ಷ್ಮಜೀವಾಣುಶಾಸ್ತ್ರ 
2. ಎಂ. ಎಸ್ಸಿ. ಜೈವಿಕತಂತ್ರಜ್ಞಾನ

ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಅವಧಿ - ನಾಲ್ಕು ಸೆಮಿಸ್ಟರ್ (ಎರಡು ವರ್ಷಗಳು)

ಲಭ್ಯವಿರುವ ಸೀಟುಗಳು -

1. 20 + ಪೇಮೆಂಟ್ ಸೀಟು - 05

2. 20 + ಪೇಮೆಂಟ್ ಸೀಟು - 10

ಅರ್ಹತೆ:

ಸೂಕ್ಷ್ಮಜೀವಾಣುಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಎಂಎಸ್ಸಿ

ಬಿ.ಎಸ್ಸಿ, ssಸ್ನಾತ್ತಕ ಪದವಿಯಲ್ಲಿ ಸಸ್ಯಶಾಸ್ತ್ರ, ರಸಾಯನಶಾಸ್ತ್ರ / ಜೀವ ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ. ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮಜೀವಾಣುಶಾಸ್ತ್ರ ವಿಷಯದಲ್ಲಿ ಶಿಕ್ಷಣ ಪಡೆದಿರಬೇಕು

ಕ್ರ.
ಸಂ
ಭೋಧಕರ ಹೆಸರುವಿದ್ಯಾರ್ಹತೆಪದನಾಮಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ||.  ಕೆ. ಮಂಜುನಾಥ್ಎಂ.ಎಸ್ಸಿ. ಪಿ.ಹೆಚ್.ಡಿಪ್ರಾಧ್ಯಾಪಕರುಎಥೋಬಯೋಮಾಲಿಕ್ಯೂಲ್ಸ್ ಮತ್ತು ಇನ್ ಸೆಕ್ಟ್ ಪ್ರೊಟಿಯೋಮಿಕ್ಸ್ಪ್ರೊಫೈಲ್
2ಡಾ||. ಡಿ. ಮಂಜುಳಕುಮಾರಿಎಂ.ಎಸ್ಸಿ. ಪಿ.ಹೆಚ್.ಡಿಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪರಿಸರ ಸೂಕ್ಷ್ಮ ಜೀವವಿಜ್ಞಾನಪ್ರೊಫೈಲ್
3ಡಾ|| ಸಿ. ಶ್ರೀನಿವಾಸ್ಎಂ.ಎಸ್ಸಿ. ಪಿ.ಹೆಚ್.ಡಿಪ್ರಾಧ್ಯಾಪಕರುಸೂಕ್ಷ್ಮ ಜೀವಿವೈವಿಧ್ಯತೆಪ್ರೊಫೈಲ್
4ಡಾ|| ಜೆ. ಸವಿತಎಂ.ಎಸ್ಸಿ. ಪಿ.ಹೆಚ್.ಡಿಪ್ರಾಧ್ಯಾಪಕರುಮೈಕಾಲಜಿಪ್ರೊಫೈಲ್
5ಡಾ||.  ಕೆ. ಜೆ. ತಾರಾಸರಸ್ವತಿಎಂ.ಎಸ್ಸಿ. ಪಿ.ಹೆಚ್.ಡಿಪ್ರಾಧ್ಯಾಪಕರುಸಸ್ಯ ಜೈವಿಕ ತಂತ್ರಜ್ಞಾನಪ್ರೊಫೈಲ್
6ಡಾ||.ಕೆ.ಎಮ್. ಶ್ರೀನಿವಾಸಮೂರ್ತಿಎಂ.ಎಸ್ಸಿ. ಪಿ.ಹೆಚ್.ಡಿಸಹ ಪ್ರಾಧ್ಯಾಪಕರು ವಿಎಎಂ/ಮೆಡಿಸಿನಲ್ ಪ್ಲಾಂಟ್ ರಿಸರ್ಚ್ಪ್ರೊಫೈಲ್
7ಡಾ||.  ಎಸ್. ಟಿ. ಗಿರೀಶ್ಎಂ.ಎಸ್ಸಿ. ಪಿ.ಹೆಚ್.ಡಿಸಹಾಯಕ ಪ್ರಾಧ್ಯಾಪಕರುಲೆಪಿಡೋಮಿಕ್ಸ್, ಬಯೋ ಫ್ಯೂಯೆಲ್ಸ್ಪ್ರೊಫೈಲ್
8ಡಾ||. ಎಮ್.ಶ್ರೀಪ್ರಿಯಎಂ.ಎಸ್ಸಿ, ಎಂ.ಫಿಲ್, ಪಿ.ಹೆಚ್ ಡಿ.ಸಹಾಯಕ ಪ್ರಾಧ್ಯಾಪಕರುಆಂಕೋಲಾಜಿ ಅಪೊಪ್ಟೋಸಿಸ್ ಮತ್ತು ಆಸ್ಟಿಯೋಪೊರೋಸಿಸ್ಪ್ರೊಫೈಲ್
9ಡಾ||. ಟಿ ರವಿಕಿರಣ್ಎಂ.ಎಸ್ಸಿ, ಎಂ.ಫಿಲ್, ಪಿ.ಹೆಚ್ ಡಿ.ಸಹಾಯಕ ಪ್ರಾಧ್ಯಾಪಕರುಬಯಾಲಜಿ ಆಫ್ ಏಜಿಂಗ್ ಮತ್ತು ಡಯಟ್ರಿಪ್ರೊಫೈಲ್
10ಡಾ||. ಆರ್. ಲಕ್ಷೀನಾರಾಯಣಎಂ.ಎಸ್ಸಿ, ಎಂ.ಫಿಲ್, ಪಿ.ಹೆಚ್ ಡಿ.ಸಹಾಯಕ ಪ್ರಾಧ್ಯಾಪಕರುನ್ಯೂಟ್ರಿಷಿನಲ್ ಬಯೋಕೆಮಿಸ್ಟ್ರಿ ಮತ್ತು ಟಾಕ್ಸಿಕೋಲಜಿಪ್ರೊಫೈಲ್
11ಡಾ||. ಟಿ. ಶರ್ಮಿಳಎಂ.ಎಸ್ಸಿ. ಪಿ.ಹೆಚ್.ಡಿಸಹಾಯಕ ಪ್ರಾಧ್ಯಾಪಕರುಅನ್‍ಏರೋಬಿಕ್ ಮೈಕ್ರೋಬಯಾಲಜಿಪ್ರೊಫೈಲ್
12ಡಾ||. ಡಿ.ಸಿ.ಮೋಹನಎಂ.ಎಸ್ಸಿ. ಪಿ.ಹೆಚ್.ಡಿಸಹಾಯಕ ಪ್ರಾಧ್ಯಾಪಕರುಮೈಕೋಟಾಕ್ಸಿಕೋಲಜಿ ಮತ್ತು ಆಂಟಿಮೈಕ್ರೋಬಿಯಲ್ ಏಜೆಂಟ್ಸ್ಪ್ರೊಫೈಲ್

ಡಾ||.  ಕೆ. ಜೆ. ತಾರಾಸರಸ್ವತಿ, ಪ್ರಾಧ್ಯಾಪಕರು ಮತ್ತು ಪ್ರಧಾನ ಸಂಶೋಧಕರ

"Evaluation of secondary compounds and in vitro propagation of Eryngium foetidum L. populations- an approach towards commercial utilization "    ಪ್ರಾಜೆಕ್ಟ್ಅಂತಿಮ ಪ್ರೋಗ್ರೆಸ್ ವರದಿ