Economics

ವಿಭಾಗದ ಇತಿಹಾಸ:

1962 ರಲ್ಲಿ ವಿಭಾಗವು  ಮೈಸೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗವಾಗಿ ಸ್ಥಾಪಿಸಲ್ಪಟ್ಟಿತು. ಜುಲೈ 1964 ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆಯೊಂದಿಗೆ, ಅರ್ಥಶಾಸ್ತ್ರದ ಕೇಂದ್ರವು ಅರ್ಥಶಾಸ್ತ್ರ ವಿಭಾಗವಾಗಿ  ಹೊಸ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿತು. 1967 ರಲ್ಲಿ ಮೂರು ವರ್ಷಗಳ ಬಿಎ ಎಕನಾಮಿಕ್ಸ್ (ಹಾನ್ಸ್.) ಕೋರ್ಸ್ ಅನ್ನು ಅಮೇರಿಕಾದ ಡ್ಯಾನ್ಫೊರ್ತ್ ಫೌಂಡೇಶನ್ನ ಸಹಾಯದಿಂದ ಪರಿಚಯಿಸಲ್ಪಟ್ಟಿತು. ಡಾ. ಕ್ವಿನ್ಸಿ ಆಡಮ್ಸ್ ನೇತೃತ್ವದ ಅಮೆರಿಕನ್ ಮಾದರಿಯಲ್ಲಿ ಕೋರ್ಸ್ ರೂಪಿಸಲ್ಪಟ್ಟಿದೆ. ಎಮ್.ಎ, ಎಕನಾಮಿಕ್ಸ್ ಕೋರ್ಸ್ ಅನ್ನು 1969 ರಲ್ಲಿ ಸೆಂಟ್ರಲ್ ಕಾಲೇಜ್ ಆವರಣದಲ್ಲಿಪರಿಚಯಿಸಲಾಯಿತು.1976 ರಲ್ಲಿ, ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿರುವ ಮಾನಸ ಭವನಕ್ಕೆ ವಿಭಾಗವನ್ನು ಸ್ಥಳಾಂತರಿಸಲಾಯಿತು. ಸಂಸತ್ತಿನ ಸದಸ್ಯರುಗಳಾಗಿ ಸೇವೆ ಸಲ್ಲಿಸಿರುವ ಪ್ರೊ. ಕೆ. ವೆಂಕಟಗಿರಿ ಗೌಡ, ಪ್ರೊ. ಟಿ. ಕೆ. ಲಕ್ಷ್ಮಣ್, ಪ್ರೊ. ಚಂದ್ರಶೇಖರಯ್ಯ, ಪ್ರೊ.ಡಿ.ಟಿ.ನಂಜೆ ಗೌಡ, ಮುಂತಾದ ಪ್ರಭಲ ವ್ಯಕ್ತಿಗಳು ಈ ವಿಭಾಗದ ಮುಖ್ಯಸ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಅಧ್ಯಕ್ಷರು:  ಡಾ|| ಆರ್. ಶಶಿಕುಮಾರ್

ಅಧಿಕಾರಾವಧಿ:: 01.04.2019  ರಿಂದ 30.03.2021 ವರೆಗೆ

ನಮ್ಮನ್ನು ಸಂಪರ್ಕಿಸಿ:

ಅರ್ಥಶಾಸ್ತ್ರ ವಿಭಾಗ
ಮಾನಸ ಭವನ, ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು -  560 056 
ದೂರವಾಣಿ ಸಂಖ್ಯೆ:   080 22961601

ಅ. ಕೋರ್ಸು -   ಅರ್ಥಶಾಸ್ತ್ರ ಎಂ.ಎ

ಆ. ಕೋರ್ಸಿನ ಸ್ವರೂಪ  -   ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ  -  4 ಸೆಮೆಸ್ಟರ್ ಗಳು (2 ವರ್ಷಗಳು)

ಈ. ತೆಗೆದುಕೊಳ್ಳುವ ಸೀಟುಗಳು  -   50 + ಶುಲ್ಕ ಸಹಿತ: 15

ಅರ್ಹತೆ:  ಅಭ್ಯರ್ಥಿಯು ಪದವಿ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಶೇ. 40 % ಅಂಕಗಳು ಮತ್ತು ಸಂಬಂಧಪಟ್ಟ ವಿಷಯದಲ್ಲಿ 50 % ಅಂಕಗಳನ್ನು ಪಡೆದಿರಬೇಕು

ಕ್ರ. ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
 1 ಡಾ|| ಎಂ.ರಾಮಾಂಜನೇಯುಲು ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಪ್ರಾಧ್ಯಾಪಕರುಭಾರತೀಯ ಆರ್ಥಿಕ ನೀತಿಗಳು, ಆರ್ಥಿಕ ವಿಶ್ಲೇಷಣೆಯಲ್ಲಿ ಗಣಕಯಂತ್ರದ ಅನ್ವಯಗಳುಪ್ರೊಫೈಲ್
 2 ಡಾ|| ಟಿ.ರಾಜೇಂದ್ರಪ್ರಸಾದ್ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಪ್ರಾಧ್ಯಾಪಕರುಕೈಗಾರಿಕಾ / ಕಾರ್ಮಿಕ ಆರ್ಥಿಕತೆ / ಮ್ಯಾಕ್ರೋ ಆರ್ಥಿಕತೆ ಮತ್ತು ಕರ್ನಾಟಕ ಆರ್ಥಿಕತೆಪ್ರೊಫೈಲ್
 3 ಡಾ|| ಆರ್.ಶಶಿಕುಮಾರ್ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಪ್ರಾಧ್ಯಾಪಕರುಅಂತರರಾಷ್ಟ್ರೀಯ ಮತ್ತು ಕೃಷಿ ಆರ್ಥಿಕತೆಪ್ರೊಫೈಲ್
 4 ಡಾ|| ಎಸ್.ಆರ್.ಕೇಶವ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಪ್ರಾಧ್ಯಾಪಕರುಮ್ಯಾಕ್ರೋ ಅರ್ಥಶಾಸ್ತ್ರ ಮತ್ತು ಭಾರತೀಯ ಆರ್ಥಿಕ ನೀತಿಪ್ರೊಫೈಲ್
 5 ಡಾ|| ಪಾರ್ವತಮ್ಮ ಜಿ.ಎಲ್. ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಪ್ರಾಧ್ಯಾಪಕರುಕೃಷಿ ಅರ್ಥಶಾಸ್ತ್ರ, ಹಣಕಾಸು ಸಂಸ್ಥೆಗಳು ಮತ್ತು ಮಾರುಕಟ್ಟೆಗಳುಪ್ರೊಫೈಲ್
 6 ಶ್ರೀಮತಿ.ಎಸ್.ಜಯಲಕ್ಶ್ಮಿಪ್ರಿಯಾ ಎಂ.ಎ ಸಹ ಪ್ರಾಧ್ಯಾಪಕರುಕೈಗಾರಿಕಾ ಅರ್ಥಶಾಸ್ತ್ರ ಮತ್ತು ವ್ಯವಹಾರದ ಅರ್ಥಶಾಸ್ತ್ರಪ್ರೊಫೈಲ್
 7 ಡಾ|| ಎಸ್.ಪುಟ್ಟಸ್ವಾಮಯ್ಯ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಸಹ ಪ್ರಾಧ್ಯಾಪಕರುಪರಿಸರ ಅರ್ಥಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ಆರೋಗ್ಯ ಅರ್ಥಶಾಸ್ತ್ರ ಮತ್ತು ಪರಿಮಾಣಾತ್ಮಕ ತಂತ್ರಗಳುಪ್ರೊಫೈಲ್