ಮುಖ್ಯವಾದ ಲಿಂಕ್ಸ್
ಕುಲಪತಿಗಳ ಸಂದೇಶ

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಬಿ.ಎಡ್. ಕಾಲೇಜುಗಳ ಪ್ರಾಚಾರ್ಯರಿಗೆ ಬಾಕಿ ಉಳಿಸಿಕೊಂಡಿರುವ ಪರೀಕ್ಷಾ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸುವ ಬಗ್ಗೆ ಸುತ್ತೋಲೆ – ದಿನಾಂಕ ೧೩.೧೨.೨೦೧೮

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಕಾಲೇಜುಗಳ ಪ್ರಾಚಾರ್ಯರಿಗೆ ಕ್ರೀಡಾ ಸಲುವಾಗಿ ಹಣವನ್ನು ಬಳಸಿಕೊಂಡಿರುವುದರ ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಬಗ್ಗೆ ನೆನಪೋಲೆ – ದಿನಾಂಕ ೧೨.೧೨.೨೦೧೮

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಕಾಲೇಜುಗಳ ಪ್ರಾಚಾರ್ಯರಿಗೆ ೫೪ನೇ ವಾರ್ಷಿಕ ಘಟಿಕೋತ್ಸವಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಬಗ್ಗೆ ಸುತ್ತೋಲೆ – ದಿನಾಂಕ ೧೧.೧೨.೨೦೧೮

ಯು.ಜಿ.ಸಿ- ಮಾನವ ಸಂಪನ್ಲೂಲ ಅಭಿವೃದ್ಧಿ ಕೇಂದ್ರವು ಸಹಾಯಕ ಪ್ರಾಧ್ಯಾಪಕರಿಗೆ ಆಯೋಜಿಸಿರುವ “ಮಾಧ್ಯಮ ಮತ್ತು ಶಿಕ್ಷಣದ” ಬಗ್ಗೆ ರಿಫ್ರೆಶ್ ಕೋರ್ಸ್ ನ ಪತ್ರಿಕಾ ಪ್ರಕಟಣೆ – ದಿನಾಂಕ 03.12.2018

2018-19ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿ ಅನುಮೋದನೆಯ ವೇಳಾಪಟ್ಟಿ ಮತ್ತು ಶುಲ್ಕದ  ವಿವರ - ದಿನಾಂಕ: 19.11.2018

rtiಕೇಂದ್ರ ಸರ್ಕಾರ ಅಕ್ಟೊಬರ್ 12,2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್ ಟಿಐ ಕಾಯಿದೆ ಅನ್ವಯವಾಗುತ್ತದೆ. ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ.

ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

iqacಆಂತರಿಕ ಗುಣಮಟ್ಟ ದೃಢಗೊಳಿಸುವ ಅಂಗಸಂಸ್ಥೆಯು (ಐಕ್ಯೂಎಸಿ), ಮಾನ್ಯತೆ ನಂತರ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಉಳಿಸಿಕೊಳ್ಳುವ ಬಗ್ಗೆ ಕೆಲಸ ಮಾಡುತ್ತದೆ. ಗುಣಮಟ್ಟದ ವರ್ಧನೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಐಕ್ಯೂಎಸಿಯು ಸಂಸ್ಥೆಯ ಒಂದು ಭಾಗವಾಗಿ ಪರಿಣಮಿಸುತ್ತದೆ ಮತ್ತು ಇದು ಗುಣಮಟ್ಟ ವರ್ಧನೆಯ ಮತ್ತು ಪೋಷಣೆಯ ಗುರಿಗಳನ್ನು ಅರಿತುಕೊಳ್ಳುವ ಕಡೆಗೆ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಗಳ ನಿರ್ವಹಣೆಯಲ್ಲಿ ಜಾಗೃತ, ಸ್ಥಿರ ಮತ್ತು ವೇಗವರ್ಧಕ ಸುಧಾರಣೆಗೆ ಒಂದು ವ್ಯವಸ್ಥೆಯನ್ನು ಬಳಕೆಗೆ ತರುವುದು ಐಕ್ಯೂಎಸಿಯ ಮುಖ್ಯ ಕೆಲಸವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

cellThe placement season runs through the course of the year commencing the last week of July through to March. Pre-Placement Talks are also conducted in this regard as per mutual convenience. Job offers, dates of interviews, selection of candidates etc. are announced through the Training & Placement Office.

Know More

Sparsh-Logo

BU  is committed to having a work environment that is creative, productive and fulfilling. This includes ensuring that each student, teacher and non teaching staff works together, in an environment of mutual trust, freedom of expression and dignity, free from all forms of violence, harassment, exploitation, discrimination and intimidation.

Know More

Vijnana Bharathi - Golden Jubilee Volumes

1. A Frontier Journal in Mathematics

2. A Frontier Journal in Life Sciences

3. A Frontier Journal in Geography:

Geo-Eye

Geographical Analysis

 

Vijnana Bharathi - Regular  Volumes

A Frontier Journal March 2016

 

Prevention of Caste Based Discrimination - UGC is continuously monitoring the Prevention of Caste Based Discrimination in Higher Educational Institutions. All the officials/faculty members of the University/Institute should be more sensitive while dealing with any incidents of caste discrimination.

 

ಪ್ರೊ.ವೇಣುಗೋಪಾಲ್ ಕೆ.ಆರ್.

www.venugopalkr.com

In the continuing task of nation building, Bangalore University is trying to promote excellence in higher education for a vibrant and inclusive society through knowledge creation and dissemination. It is making sincere efforts to contribute its mite by providing the right kind of human resources. It is striving hard to impart quality education to meet national and global challenges, towards accomplishing its mission. 

Read More